KMF ಹೊಸ ನೇಮಕಾತಿ ಅಧಿಸೂಚನೆ 2023 - KMF Rbkmul Recruitment 2023

               ಹೊಸ ನೇಮಕಾತಿ ಅಧಿಸೂಚನೆ 2023

KMF Recruitment 2023: ನಮಸ್ಕಾರ ಸ್ನೇಹಿತರೆ , 12ನೇ

ತರಗತಿ ಪಾಸಾಗಿದ್ದರೆ,  ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ 

ಪಡೆಯುವ ಆಸೆ ಇದ್ರೆ. ಅವರಿಗೆ ಇದೊಂದು ಗೂಡ್ ನ್ಯೂಸ್ .

KMF Recruitment ನಿಂದ ಕರ್ನಾಟಕದೆಲ್ಲೆಡೆ ರಾಯಚೂರು,

 ಬಳ್ಳಾರಿ, ಕೊಪ್ಪಳ, ಮತ್ತು ವಿಜಯಪುರ ಉತ್ಪಾದಕರ ಸಹಕಾರಿ

 ಸಂಘಗಳ ಒಕ್ಕೂಟ ನಿಮಿತದಲ್ಲಿ ಅಗತ್ಯವಿರುವ  ಅಗತ್ಯವಿರುವ

ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. KMF

ಇಲಾಖೆಯಲ್ಲಿ ಉದ್ಯೋಗ ಅವಕಾಶ ಅಧಿಸೂಚನೆ

 ಪ್ರಕಟಿಸಲಾಗಿದು, ಅಸಕ್ತ ಮತ್ತು ಅಹ್ರ ಅಭ್ಯರ್ಥಿಗಳು ಅರ್ಜಿ

ಸಲ್ಲಿಸಬಹುದು. ಇದನ್ನು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಉದ್ಯೋಗ ಮಾಹಿತಿ ನಿಮಗೆ ಉಪಯುಕ್ತವಾಗಿರಬಹುದು.

ಹಾಗೂ ಹುದ್ದೆಗೆ ಸಂಬಂಧ ಪಟ್ಟ ವಿದ್ಯಾಹ್ರತೆ, ವಯೋಮಿತಿ,

ಅರ್ಜಿ ಶುಲ್ಕ , ಆಯ್ಕೆ ವಿಧಾನ , ವೇತನ ಶ್ರೇಣಿ, ಹಾಗೂ ಇನ್ನಿತರ 

ಮಾಹಿತಿಗಳನ್ನು ಈ ಕೆಳಗಿನ  ಲೇಖನದಲ್ಲಿ ನೀಡಲಾಗಿದೆ.


● ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ಓದುವರಿಗೆ ನಿಖರವಾಗಿ

ಮತ್ತು ಅಧಿಕರ್ತ ಮಾಹಿತಿಗಳನ್ನು ಮತ್ತು ಸುಳ್ಳು ಮಾಹಿತಿಗನ್ನು 

ನೀಡುದಿಲ್ಲಾ.


● ವಿಶೇಷ ಸೂಚನೆ : ನಾವು ಒದಗಿಸುವ ಎಲ್ಲ್ಲಾ ಉದ್ಯೋಗ

ಮಾಹಿತಿ ಸಂಪೂರ್ಣವಾಗಿ ಉಚಿತವಾಗಿದ್ದು ಯಾವುದೇ 

ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಡಿರುದಿಲ್ಲಾ.ಇದೇ ರೀತಿ

ಎಲ್ಲ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ ನಮ್ಮ ಇತರೆ 

ಗ್ರೂಪಿಗೆ ಜೋಯನ ಆಗಿ 

ವಾಟ್ಸಾಪ್ ಗ್ರೂಪ್:ಕ್ಲಿಕ್ ಮಾಡಿ

ಟೆಲಿಗ್ರಾಮ ಗ್ರೂಪ್:ಕ್ಲಿಕ್ ಮಾಡಿ


KMF Recruitment 2023 : ರಾಯಚೂರು, ಬಳ್ಳಾರ,

ಕೊಪ್ಪಳ, ಮತ್ತು ವಿಜಯಪುರ ಜಿಲ್ಲಾ ಹಾಲು ಉತ್ಪಾದಕರ 

ಸಹಕಾರ ಸಂಘಗಳ ಒಕ್ಕೊಟ್ ನಿಯಮಿತದಲ್ಲಿ ಅಗತ್ಯವಿರುವ

 ವಿವಿಧ  ಹುದ್ದೆಗಳಿಗೆ ಭರ್ತಿಗೆ ಅಹ್ರ ಹಾಗೂ ಅಸಕ್ತ 

ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಸಕ್ತ ಮತ್ತು ಅಹ್ರ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸುಲು

ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿದ್ಯಾಹ್ರತೆ, ವಯೋಮಿತಿ, 

ವೇತನ ಶ್ರೇಣಿ, ಅರ್ಜಿ ಶುಲ್ಕ, ಹುದ್ದೆಗಳ ವಿವರಣೆ ಹಾಗೂ 

ಇನ್ನಿತರ ಮಾಹಿತಿ ಬೇಕಾದರೆ ಈ ಕೆಳಗಿನ ಲೇಖಾನೆದಲ್ಲಿ

ವಿವರಿಸಲಾಗಿದೆ . ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ

ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.


ಈ ಹುದ್ದೆಗಳು ವಿವರಣೆ :

◆ ಇಲಾಖೆ ಹೆಸರು : ಜಿಲ್ಲಾ ಹಾಲು ಉತ್ಪಾದಕರ ಸಹಕಾರ 

                                ಸಂಘದ ಒಕ್ಕೊಟ ನಿಯಮಿತ 

◆ ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು

◆ ಒಟ್ಟು ಹುದ್ದೆಗಳು : 63 ಹುದ್ದೆಗಳು

◆ ಅರ್ಜಿ ಸಲ್ಲಿಸುವ ಬಗ್ಗೆ: ಆನ್ಲೈನ್ 


◆ ಹುದ್ದೆಗಳ ಹೆಸರು

ಉಪ ವ್ಯವಸ್ಥಾಪಕರು ( ಶೇಖರಣೆ), ಉಪ ವ್ಯವಸ್ಥಾಪಕ

(ಎಫ್ & ಎಫ್), ಉಪ ವ್ಯವಸ್ಥಾಪಕರು (ಮಾರುಕಟ್ಟೆ) ,

ಉಪ ವ್ಯವಸ್ಥಾಪಕರು (ವಿತ್ತ) , ಉಪ ವ್ಯವಸ್ಥಾಪಕರು (ಖರೀದಿ)

ಸಹಾಯಕ ವ್ಯವಸ್ಥಾಪಕರು (ಈ.ಹೆಚ್/ ಈ.ಐ), ಸಹಾಯಕ

ವ್ಯವಸ್ಥಾಪಕರು ( ಎಫ್ &  ಎಫ್) , ಸಹಾಯಕ ವ್ಯವಸ್ಥಾಪಕರು

(ವಿತ್ತ) , ಸಹಾಯಕ ವ್ಯವಸ್ಥಾಪಕ ( ಎಂ.ಐ. ಎಸ್) , ಸಹಾಯಕ

ವ್ಯವಸ್ಥಾಪಕರು ( ಆಡಳಿತ) , ತಾಂತ್ರಿಕ ಅಧಿಕಾರಿ (ಡಿ.ಟಿ),

ತಾಂತ್ರಿಕ ಅಧಿಕಾರಿ ( ಕ್ಯೂ.ಸಿ) , ಮಾರುಕಟ್ಟೆ ಅಧಿಕಾರಿ, ಲೆಕ್ಕ

ಅಧಿಕಾರಿ, ಸಾರ್ವಜನಿಕ ಸಂಪರ್ಕ, ಈ.ಎಂ ಅಧಿಕಾರಿ, ಮಾರುಕಟ್ಟೆ

ಅಧೀಕ್ಷಕರು, ಖರೀದಿ ಉಗ್ರಾಣ, ಡೈರಿ ಸೂಪರ್ ವೈಸರ ದರ್ಜಿ - 2 ,

ಕ್ಷೇತ್ರ ಸಹಾಯಕರು, ಮಾರುಕಟ್ಟೆ ಸಹಾಯಕ ದರ್ಜಿ - 2 , ಹಿರಿಯ 

ಚಾಲಕರು, ಆಡಳಿತ ಸಹಾಯಕ  ದರ್ಜಿ - 3 , ಲೆಕ್ಕ ಸಹಾಯಕ

ದರ್ಜಿ- 3, ಚಾಲಕರು ಹಾಗೂ ಇನ್ನಿತರ ಹುದ್ದೆಗಳು


01) ವಿದ್ಯಾಹ್ರತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ,

ಐಟಿಐ , ಸ್ನಾತಕೋತ್ತರ ಪದವಿ ಮುಗಿಸಿರರುವ ಅಭ್ಯರ್ಥಿಗಳು

ಅರ್ಜಿ ಸಲ್ಲಿಸಬಹುದು.


02) ವಯೋಮಿತಿ:

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷವಾಗಿರಬೇಕು.

● ಕನಿಷ್ಠ : 18 ವರ್ಷವಾಗಿರಬೇಕು

● ಗರಿಷ್ಠ : 35 ವರ್ಷವಾಗಿರಬೇಕು.

● ವಯೋಮಿತಿ ಸಡಿಲಿಕೆ :

* ಎಸ್ಸಿ - ಎಸ್ಟಿ, ಪ್ರವರ್ಗ -1 ಅಭ್ಯರ್ಥಿಗಳಿಗೆ - ಗರಿಷ್ಠ 40 ವರ್ಷ ವಾಗಿರಬೇಕು

* ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ - ಗರಿಷ್ಠ 38 ವರ್ಷ ವಾಗಿರಬೇಕು.


ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ ದಿನನಿತ್ಯ ಹೊಸ ಉದ್ಯೋಗ ಮಾಹಿತಿಗಾಗಿ


03) ವೇತನ ಶ್ರೇಣಿ:

ಈ ಇಲಾಖೆಯ ಅಧಿಸೂಚನೆ  ಪ್ರಕಾರ ಆಯ್ಕೆಯಾದ 

 ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.27,650 /- ರಿಂದ

52,650ರೂ/- ವೇತನ ನಿಗದಿಪಡಿಸಲಾಗಿದೆ.


04) ಅರ್ಜಿ ಶುಲ್ಕ :

● ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1 , ಹಾಗೂ

 ಅಂಗವಿಕಲ ಅಭ್ಯರ್ಥಿಗಳು - ರೂ.750/-

● ಇತರೆ ವರ್ಗದ ಅಭ್ಯರ್ಥಿಗಳು -ರೂ.1500/-

[ವಿಶೇಷ ಸೂಚನೆ : ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ 

ಕಾರ್ಡ , ಕ್ರೆಡಿಟ್ ಕಾರ್ಡ ಆನ್ಲೈನ್ ಮೂಲಕ ನಿಗದಿತ ಶುಲ್ಕ ಹಾಗೂ

ಅನ್ವಯಿಸುವ ಬ್ಯಾಂಕ್ ಶುಲ್ಕ ಪಾವತಿಸಬೇಕು]


05) ಆಯ್ಕೆ ವಿಧಾನ : 

ಈ ಹುದ್ದೆಗೆ ಅರ್ಜಿ ಸಲ್ಲಿಸಿದ  ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ

ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5

ಅನುಪಾತದಲ್ಲಿ ಮೌಖಿಕ  ಸಂದರ್ಶನಕ್ಕೆ ಕೆರೆಯಲಾಗುವುದು.

ಮೌಖಿಕ ಸಂದರ್ಶನಕ್ಕೆ ಗರಿಷ್ಠ 15 ಅಂಕಗಳನ್ನು

ನಿಗದಿಪಡಿಸಲಾಗಿದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ 

ಅಂಕಗಳನ್ನು ಶೇ.85% ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗ 

ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ

ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಹಾಗೂ ಮೀಸಲಾತಿ

ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ .


06) ಪ್ರಮುಖ ದಿನಾಂಕ 

● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ :07/ ನವೆಂಬರ /2023

● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 07/ ಡಿಸೆಂಬರ್ /2023


07) ಪ್ರಮುಖ ಲಿಂಕಗಳು :

ನೋಟಿಫಿಕೇಶನ್:ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಲಿಂಕ್:ಕ್ಲಿಕ್ ಮಾಡಿ

ವಾಟ್ಸಾಪ್ ಗ್ರೂಪ್ :ಕ್ಲಿಕ್ ಮಾಡಿ

ಟೆಲಿಗ್ರಾಮ ಲಿಂಕ್ :ಕ್ಲಿಕ್ ಮಾಡಿ


ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ ದಿನನಿತ್ಯ ಹೊಸ ಉದ್ಯೋಗ ಮಾಹಿತಿಗಾಗಿ


ಧನ್ಯವಾದಗಳು........






 

Post a Comment

0 Comments