ಭಾರತೀಯ ವಾಯುಪಡೆಯಿಂದ 317 ಗ್ರೂಪ್ 'ಸಿ' ಹುದ್ದೆಗಳಿಗೆ ಅರ್ಜಿ ಆಹ್ವಾನ - 12ನೇ ಪಾಸ - IAF Recruitment 2023

              ಹೊಸ ನೇಮಕಾತಿ ಅಧಿಸೂಚನೆ 2023

IAF Recruitment 2023: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ,

12ನೇ ಪಾಸಾಗಿದ್ದರೆ ಕೇಂದ್ರ ಉದ್ಯೋಗ ಪಡೆಯುವ ಆಸೆ ಇದ್ರೆ.

ಅವರಿಗೆ ಇದೊಂದು ಗೂಡ್ ನ್ಯೂಸ . ಭಾರತೀಯ

ವಾಯುಪಡೆಯಿಂದ 317 ಗ್ರೂಪ್ 'ಸಿ' ಹುದ್ದೆಗಳು ಅಧಿಸೂಚನೆ 

ಬಿಡುಗಡೆ ಮಾಡಿದ್ದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಭಾರತೀಯ ವಾಯುಪಡೆ ಇಲಾಖೆಯಲ್ಲಿ ಉದ್ಯೋಗ ಅವಕಾಶ

ಅಧಿಸೂಚನೆ ಪ್ರಕಟಿಸಲಾಗಿದು, ಆಸಕ್ತಿ ಮತ್ತು ಅಹ್ರತೆ

ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇದನ್ನು ಆನ್ಲೈನ್ ನಲ್ಲಿ

ಅರ್ಜಿ ಸಲ್ಲಿಸಿ.ಈ ಉದ್ಯೋಗ ಮಾಹಿತಿ ನಿಮಗೆ 

ಉಪಯುಕ್ತವಾಗಿರಬಹುದು. ಹಾಗೂ ಹುದ್ದೆಗೆ ಸಂಬಂಧ ಪಟ್ಟ

ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ , ವೇತನ ಶ್ರೇಣಿ, ಹುದ್ದೆಗಳ

ವಿವರಣೆ ಹಾಗೂ ಇನ್ನಿತರ ಮಾಹಿತಿಗಳನ್ನು ಈ ಕೆಳಗಿನ

ಲೇಖನದಲ್ಲಿ ವಿವರಿಸಲಾಗಿದೆ . 

ಭಾರತೀಯ ವಾಯುಪಡೆ ಇಲಾಖೆದಲ್ಲಿ ಖಾಲಿ ಇರುವ 317 

ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಇಲಾಖೆಗೆ ಅರ್ಜಿ 

ಸಲ್ಲಿಸಲು ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾಹ್ರತೆ, 

ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ,ಆಯ್ಕೆ ವಿಧಾನ,

ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ

ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಿ. ಈ ಲೇಖನದ

ಕೆಲಭಾಗದಲ್ಲಿ ಸೂಚಿಸಿರುವ ಎಲ್ಲಾ ಮಾಹಿತಿಗಳನ್ನು 

ಸಂಪೂರ್ಣವಾಗಿ ಓದಿ ನಂತರ ಕೆಳಗೆ ಕೊಟ್ಟಿರುವ ಅಧಿಕರ್ತ 

ಲಿಂಕ ಹಾಗೂ ವೆಬ್ಸೈಟ್ ಮೂಲಕ ನೀವು ಇನ್ನಷ್ಟು ಮಾಹಿತಿ

ತಿಳಿದು ನಂತರ ಅರ್ಜಿ ಸಲ್ಲಿಸಿ.


ನಮ್ಮ ವಾಟ್ಸಾಪ್ ಗ್ರೂಪಗೆ ಜೋಯಿನ್ ಆಗಿ ಪ್ರತಿ ದಿನ ಹೊಸ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ


● ದಯವಿಟ್ಟು ಗಮನಿಸಿ: ನಾವು ಒದಗಿಸುವ ಎಲ್ಲಾ ಉದ್ಯೋಗ

ನಿಖರವಾಗಿ ಮತ್ತು ಅನಧಿಕರ್ತ  ಮಾಹಿತಿಗನ್ನು ಮತ್ತು ಸುಳ್ಳು

ಮಾಹಿತಿಗನ್ನು  ನೀಡುದಿಲ್ಲಾ.


● ವಿಶೇಷ ಸೂಚನೆ : ನಾವು ಒದಗಿಸುವ ಎಲ್ಲಾ ಉದ್ಯೋಗ

ಮಾಹಿತಿ ಸಂಪೂರ್ಣ ಉಚಿತವಾಗಿದ್ದು, ಯಾವುದೇ

ಅಭ್ಯರ್ಥಿಗಳಿಂದ  ಹಣವನ್ನು  ತೆಗೆದುಕೊಳ್ಳುದಿಲ್ಲಾ. ಇದೇ ರೀತಿ

ಎಲ್ಲ ಶಿಕ್ಸನ ಮತ್ತು ಉದ್ಯೋಗ ಮಾಹಿತಿಗಾಗಿ ನಮ್ಮ ಇತರೆ 

ಗ್ರೂಪಿಗೆ ಜೋಯಿನ್ ಆಗಿ :

ವಾಟ್ಸಾಪ್ ಗ್ರೂಪ್:ಕ್ಲಿಕ್ ಮಾಡಿ

ಟೆಲಿಗ್ರಾಮ ಗ್ರೂಪ್:ಕ್ಲಿಕ್ ಮಾಡಿ


ಭಾರತೀಯ ವಾಯುಪಡೆಯಿಂದ 317 ಗ್ರೋಪ  'ಸಿ' ಹುದ್ದೆಗಳ 

ನೇಮಕಾತಿಯನ್ನು ಅಧಿಸೂಚನೆ ಪ್ರಕಟಿಸಲಾಗಿದೆ.ಅಹ್ರತೆ ಮತ್ತು

ಅಸಕ್ತ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಸಲ್ಲಿಸಲು ನಿಗದಿಪಡಿಸಿದ

ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅಗತ್ಯವಿರುವ 

ವಿವರಣೆ ಮಾಹಿತಿಗಳನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಅಧಿಸೂಚನೆಯನ್ನು

ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.


IAF Recruitment 2023:

ಹುದ್ದೆಗಳ ವಿವರಣೆ :


● ಇಲಾಖೆ ಹೆಸರು : ಭಾರತೀಯ ವಾಯುಪಡೆ - IAF

●  ಹುದ್ದೆಗಳ ಹೆಸರು : ವಿವಿಧ ಗ್ರೂಪ 'ಸಿ' ಹುದ್ದೆಗಳ 

● ಅರ್ಜಿ ಶುಲ್ಕ : ಆನ್ಲೈನ್

● ಉದ್ಯೋಗ ಸ್ಥಳ : ಭಾರತದಾದ್ಯಂತ


◆ ಹುದ್ದೆಗಳ ವಿವರಣೆ :

● ಫ್ಲೈ ಯಿಂಗ್ ಬ್ರಾಂಚ : 38 ಹುದ್ದೆಗಳು 

● ಗ್ರೌಂಡ್ ಡ್ಯೂಟಿ (ತಾಂತ್ರಿಕ ) :165 ಹುದ್ದೆಗಳು

● ಗ್ರೌಂಡ್ ಡ್ಯೂಟಿ (ತಾಂತ್ರಿಕವಲ್ಲದ)  : 114 ಹುದ್ದೆಗಳು


01) ವಿದ್ಯಾಹ್ರತೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಿಎ, ಸಿಎಂಎ,

ಸಿಎಸ್, ಸಿಎಫ್ಎ, 12ನೇ, ಬಿ.ಎಸ್ಸಿ, ಬಿ.ಕಾಂ, ಬಿಇ, ಅಥಾವ

ಬಿ.ಟೆಕ, ಪದವಿ ಮುಗಿಸಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದು.


02) ವಯೋಮಿತಿ:

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ

ವಯೋಮಿತಿಯನ್ನು ಹೊಂದಿರಬೇಕು.

● ಕನಿಷ್ಠ: 20 ವರ್ಷವಾಗಿರಬೇಕು

● ಗರಿಷ್ಠ : 26 ವರ್ಷ ಮೀರಿರಬಾರದು

● ವಯೋಮಿತಿ ಸಡಿಲಿಕೆ :

ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ

ಸಡಿಲಿಕೆ ಇರುತ್ತದೆ .


ನಮ್ಮ ವಾಟ್ಸಾಪ್ ಗ್ರೂಪಗೆ ಜೋಯಿನ್ ಆಗಿ ಪ್ರತಿ ದಿನ ಹೊಸ ಉದ್ಯೋಗ ಮಾಹಿತಿಯನ್ನು ನೀಡುತ್ತೇವೆ


03) ವೇತನ ಶ್ರೇಣಿ:

ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳ ಮಾಸಿಕ

ರೂ.56,100/- ರಿಂದ 1,77,500 ರೂ/- ವೇತನವನ್ನು 

ನೀಡದಿಪಡಿಸಲಾಗಿದೆ .


05) ಅರ್ಜಿ ಶುಲ್ಕ :

ಈ ಹುದ್ದೆಗೆ ಯಾರೆಲ್ಲಾ ಅಭ್ಯರ್ಥಿಗಳು  ಅರ್ಜಿ ಸಲ್ಲಿಸಲು

ಬಯಸುತ್ತಿರುವು ರೂ.550/- ಅರ್ಜಿ ಶುಲ್ಕ ಇರುತ್ತದೆ.


06) ಆಯ್ಕೆ ವಿಧಾನ :

ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮೊದಲು ಲಿಖಿತ

ಪರೀಕ್ಷೆ  ಇರುತ್ತದೆ. ಅದರಲ್ಲಿ ಪಾಸಾದ ಅಭ್ಯರ್ಥಿಗಳು ಸಂದರ್ಶನ 

ನಡೆಸಿ ಆಯ್ಕೆ ಮಾಡಲಾಗುತ್ತದೆ.


07) ಪ್ರಮುಖ ದಿನಾಂಕ :

● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 01/ ಡಿಸೆಂಬರ್/2023

● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 30/ ಡಿಸೆಂಬರ್/2023


08) ಪ್ರಮುಖ ಲಿಂಕ:

● ನೋಟಿಫಿಕೇಶನ್:ಕ್ಲಿಕ್ ಮಾಡಿ

● ಅರ್ಜಿ ಸಲ್ಲಿಸುವ ಲಿಂಕ್ :ಕ್ಲಿಕ್ ಮಾಡಿ

●ವಾಟ್ಸಾಪ್ ಗ್ರೂಪ್:ಕ್ಲಿಕ್ ಮಾಡಿ

● ಟೆಲಿಗ್ರಾಮ ಲಿಂಕ್:ಕ್ಲಿಕ್ ಮಾಡಿ


ಧನ್ಯವಾದಗಳು..........





Post a Comment

0 Comments