ಹೊಸ ನೇಮಕಾತಿ ಅಧಿಸೂಚನೆ 2023
SSLC, PUC ಪಾಸ - ಕೋರ್ಟ ನೇಮಕಾತಿ 2023 - District Court Recruitment 2023
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, 10ನೇ ತರಗತಿ ಮತ್ತು ಪಿಯುಸಿ
ಪಾಸಾಗಿದ್ದರೆ ಸಾಕು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ , ರಾಯಚೂರು
ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳು ಭರ್ತಿ ಅಹ್ರ ಮತ್ತು
ಅಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಯಚೂರು
ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ
ನೇಮಕಾತಿಗೆ ಈಗಾಗಲೇ ಅಧಿಸೂಚನೆ ಯನ್ನು ಪ್ರಕಟಿಸಲಾಗಿದೆ.
ನಿಗದಿಪಡಿಸಿರುವ ದಿನಾಂಕ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ
ಸಲ್ಲಿಸಬೇಕು. ಈ ಹುದ್ದೆಗಳಿಗೆ ಅನುಸಾರವಾಗಿ ಅರ್ಜಿ
ಸಲ್ಲಿಸಬೇಕಾಗುತ್ತದೆ. ರಾಯಚೂರು ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ
ಹುದ್ದೆಗಳ ಬಗ್ಗೆ ಅಧಿಸೂಚನೆ ಈಗಾಗಲೇ ಹೊರಡಿಸಿದು ಒಟ್ಟು 26
ಹುದ್ದೆಗಳು ಇದ್ದು ಅದರಲ್ಲಿ ಬೆರಳಚ್ಚುಗಾರೆ, ಜವಾನ ಸೇರಿದಂತೆ
ಇನ್ನು ಹಲವಾರು ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ
ತಿಳಿದುಕೊಳ್ಳಿ.
ದಯವಿಟ್ಟು ಗಮನಿಸಿ : ವೃತ್ತಿ ನ್ಯೂಸ್ ತನ್ನ ಓದುವರಿಗ
ನಿಖರವಾದ ಮತ್ತು ಅಧಿಕರ್ತ ಮಾಹಿತಿಗಳನ್ನು ಮಾತ್ರ
ಪ್ರಕಟಿಸುತ್ತದೆ. ಎಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು
ಮಾಹಿತಿಯನ್ನು ನೀಡುದಿಲ್ಲಾ.
ಇದೇ ರೀತಿಯ ಎಲ್ಲ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ
ನಮ್ಮ ವಾಟ್ಸಾಪ್ ಗ್ರೂಪಿಗೆ ಈ ಕೊಡಲೇ ಜೋಯಿನ್ ಆಗಿ:ಕ್ಲಿಕ್ ಮಾಡಿ
Raichur District Court Recruitment 2023: ಪ್ರಧಾನ
ಜಿಲ್ಲಾ ಮತ್ಯು ಸತ್ರ ನ್ಯಾಯಾಲಯ, ರಾಯಚೂರು ಘಟಕದಲ್ಲಿ
ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಹ್ರ ಮತ್ತು ಅಸಕ್ತ
ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಸಲಾಗಿದೆ. ಇಲಾಖೆಯಲ್ಲಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾಹ್ರತೆ,
ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ , ಅರ್ಜಿ ಶುಲ್ಕ ,
ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ನಂತರ
ಕೆಳಗೆ ಕೊಟ್ಟಿರುವ ಅಧಿಕರ್ತ ಅಧಿಸೂಚನೆ ಲಿಂಕ್ ಹಾಗೂ
ಅಧಿಕರ್ತ ವೆಬ್ಸೈಟ್ ಭೇಟಿ ನೀಡಿ ನಂತರ ಇನ್ನಷ್ಟು ಮಾಹಿತಿಯನ್ನು
ಪಡೆದು ಅರ್ಜಿ ಸಲ್ಲಿಸಿ.
● ಇಲಾಖೆ ಹೆಸರು : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ -
Raichur District Court
● ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
● ಒಟ್ಟು ಹುದ್ದೆಗಳು : 26 ಹುದ್ದೆಗಳು
● ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್
◆ ರಾಯಚೂರು ಜಿಲ್ಲಾ ಕೋರ್ಟ ನೇಮಕಾತಿ ಹುದ್ದೆಗಳು:
ಶೀಘ್ರ ಲಿಪಿಕಾರರು : 4
ಬೆರಳಚ್ಚುಗಾರರು : 8
ಬೆರಳು ಹೆಚ್ಚು ನಕಲುಗಾರರು : 1
ಚಾಲಕ : 1
ಆದೇಶ ಜಾರಿಕಾರರು : 1
ಜವಾನ ಹುದ್ದೆಗಳು : 10
◆ ಈ ಹುದ್ದೆಗಳು ವಿವರಣೆಗಳು
● ಶೀಘ್ರ ಲಿಪಿಕಾರರು: ಈ ಹುದ್ದೆಗಳು ಗ್ರೇಡ್ 3 ಹುದ್ದೆಗಳಿಗೆ
ಅಭ್ಯರ್ಥಿಗಳು ಪಿಯುಸಿ, ಅಥವಾ 3 ವರ್ಷ ಡಿಪ್ಲೋಮಾ
ಪರೀಕ್ಷೆಯಲ್ಲಿ ಉತ್ತಿರ್ಣ್ರಾಗಿರಬೇಕು.
● ಬೆರಳಚ್ಚುಗಾರರು : ಹುದ್ದೆಗಳಿಗೆ ಅಭ್ಯರ್ಥಿಗಳು ಪಿಯುಸಿ
ಅಥವಾ ಮೂರು ವರ್ಷಗಳ ಡಿಪ್ಲೋಮಾ ಪರೀಕ್ಷೆಯಲ್ಲಿ
ಉತ್ತಿರ್ಣವಾಗಿರಬೇಕು.
● ಚಾಲಕ : ಈ ಹುದ್ದೆಗಳಿಗೆ ಅಭ್ಯರ್ಥಿಗಳು SSLC ಮತ್ತು PUC
ಪರೀಕ್ಷೆಯಲ್ಲಿ ಉತ್ತಿರ್ಣವಾಗಿರಬೇಕು. ಮತ್ತು ಅದರ ಜೊತೆ
ವಾಹನ ಚಾಲನೆ ಸರ್ಟಿಫಿಕೇಟ್ ಹೊಂದಿರಬೇಕು.
● ಆದೇಶ ಜಾರಿಕಾರರು:ಈ ಹುದ್ದೆಗಳಿಗೆ ಅಭ್ಯರ್ಥಿಗಳು SSLC
ಮತ್ತು PUC ಪರೀಕ್ಷೆ ಉತ್ತಿರ್ಣವಾಗಿರಬೇಕು. ಮತ್ತು ಅದರ ಜೊತೆ
ವಾಹನ ಚಾಲನೆ ಸರ್ಟಿಫಿಕೇಟ್ ಹೊಂದಿರಬೇಕು.
● ಜವಾನ :ಹುದ್ದೆಗಳಿಗೆ ಅಭ್ಯರ್ಥಿಗಳು SSLC ಮತ್ತು ಪ್ರಸ್ತಮಾನ
ಪರೀಕ್ಷೆಯಲ್ಲಿ ಉತ್ತಿರ್ಣವಾಗಿರಬೇಕು. ಮತ್ತು ಅದರ ಜೊತೆಗೆ
ಕನ್ನಡ ಬರೆಯಲು ತಿಳಿದಿರಬೇಕು.
◆ ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ
ದಿನಾಂಕ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹೊಂದಿರಬೇಕು.
● ಕನಿಷ್ಠ : 18 ವರ್ಷ ಹೊಂದಿರಬೇಕು
● ಗರಿಷ್ಠ : 35 ವರ್ಷ ಹೊಂದಿರಬೇಕು.
● ವಯೋಮಿತಿ ಸಡಿಲಿಕೆ :
SC, ST ಮತ್ತು ಪ್ರ ವರ್ಗ -1 ಅಭ್ಯರ್ಥಿಗಳಿಗೆ - 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ, ಅಭ್ಯರ್ಥಿಗಳಿಗೆ - 38 ವರ್ಷ
◆ ವೇತನ ಶ್ರೇಣಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾಸಿಕ ವೇತನ
ರೂ. 21,400 - 42,000/- ನಿಗದಿಪಡಿಸಲಾಗಿದೆ.
◆ ಅರ್ಜಿ ಶುಲ್ಕ :
● SC, ST ಮತ್ತು ಪ್ರ ವರ್ಗ -1 ಅಭ್ಯರ್ಥಿಗಳಿಗೆ - ಶುಲ್ಕ
ವಿನಾಯಿತಿ ನೀಡಲಾಗಿದೆ.
● ಪ್ರವರ್ಗ 2ಎ, 2ಬಿ, 3ಎ, 3ಬಿ, ಅಭ್ಯರ್ಥಿಗಳಿಗೆ - ರೂ.200
[ ವಿಶೇಷ ಸೂಚನೆ : ಅಭ್ಯರ್ಥಿಗಳು ಆನ್ಲೈನ್ ಡೆಬಿಟ್ ಕಾರ್ಡ,
ಕ್ರೆಡಿಟ್ ಕಾರ್ಡ, ನೆಟ್ ಬ್ಯಾಂಕಿಂಗ್, ಮೂಲಕ ಶುಲ್ಕ
ಪಾವತಿಸಬಹುದು ]
◆ ಆಯ್ಕೆ ವಿಧಾನ:
● ಶೀಘ್ರ ಲಿಪಿಗಾರ, ಬೆರಳಚ್ಚುಗಾರ, ಬೆರಳಚ್ಚು ನಕಲುಗಾರ
ಹುದ್ದೆಗೆ ನಿಗಧಿಪಡಿಸಲಾದ ವಿದ್ಯಾಹ್ರತೆ ಪರೀಕ್ಷೆಗಳಲ್ಲಿನ ಮತ್ತು
ಅಹ್ರ್ತತಾ ಪರೀಕ್ಷೆಯ ಒಟ್ಟು ಅಂಕಗಳ % ವಾರುವಿನ ವೊತ್ತದ
ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ
ಕರೆಯಲಾಗುತ್ತದೆ.
● ಆದೇಶ ಜಾರುಕಾರ , ಜವಾನ ಹುದ್ದೆಗ 10ನೆ ತರಗತಿ
ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಅಹ್ರತೆಯ ಅಧಾರ
ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
◆ ಪ್ರಮುಖ ದಿನಾಂಕಗಳು:
● ಅರ್ಜಿ ಸಲ್ಲಿಸಿದ ಪ್ರಾರಂಭ ದಿನಾಂಕ:22/ ನವೆಂಬರ /2023
● ಅರ್ಜಿ ಸಲ್ಲಿಸಿದ ಕೊನೆಯ ದಿನಾಂಕ : 21/ ಡಿಸೆಂಬರ್/2023
◆ ಪ್ರಮುಖ ಲಿಂಕಗಳು:
● ನೋಟಿಫಿಕೇಶನ್ -1:ಕ್ಲಿಕ್ ಮಾಡಿ
● ನೋಟಿಫಿಕೇಶನ್ -2:ಕ್ಲಿಕ್ ಮಾಡಿ
● ಅರ್ಜಿ ಸಲ್ಲಿಸುವ ಲಿಂಕ :
● ವಾಟ್ಸಾಪ್ ಲಿಂಕ್:ಕ್ಲಿಕ್ ಮಾಡಿ
ಧನ್ಯವಾದಗಳು..........


0 Comments