ಗುಪ್ತಚರ ಇಲಾಖೆ ನೇಮಕಾತಿ - Intelligence Bureau Recruitment 2023

               ಹೊಸ ನೇಮಕಾತಿ ಅಧಿಸೂಚನೆ 2023

ಗುಪ್ತಚರ ಇಲಾಖೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಅಹ್ವಾನ,

ಅಹ್ರತೆ ಅಭ್ಯರ್ಥಿ ಗಳು ಅರ್ಜಿ ಸಲ್ಲಿಸಿ.


Intelligence Bureau Recruitment 2023: ಎಲ್ಲರಿಗೂ 

ನಮಸ್ಕಾರ ಸ್ನೇಹಿತರೆ, ಪದವಿ ಪಾಸಾಗಿದ್ದರೆ ಕೇಂದ್ರ ಉದ್ಯೋಗ

ಪಡೆಯುವ ಆಸೆ ಇದ್ರೆ. ಅವರಿಗೆ ಇಲ್ಲಿದೆ ಗೂಡ್ ನ್ಯೂಸ್.

ಇಂಟಲಿಜೇನ್ಸ ಬ್ಯುರೋ ಗ್ರೇಡ್- 2 ಮತ್ತು ಎಕ್ಸಿಕ್ಯೂಟಿವ ಹುದ್ದೆಗಳ

ಬಗ್ಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು ಆನ್ಲೈನ್ ಮೂಲಕ 

ಅರ್ಜಿ ಆಹ್ವಾನಿಸಿದೆ. ಗುಪ್ತಚರ ಇಲಾಖೆಯಲ್ಲಿ ಉದ್ಯೋಗ

ಅವಕಾಶ ಅಧಿಸೂಚನೆ ಪ್ರಕಟಿಸಲಾಗಿದೆ. ಅಹ್ರ ಮತ್ತು ಆಸಕ್ತಿ

ಅಭ್ಯರ್ಥಿಗಳು  ಅರ್ಜಿ ಸಲ್ಲಿಸಬಹುದು. ಇದನ್ನು ಆನ್ಲೈನ್ ನಲ್ಲಿ

 ಅರ್ಜಿ ಸಲ್ಲಿಸಬೇಕು. ಯಾವುದೇ ಅಧಿಕೃತ ವಿಶ್ವವಿದ್ಯಾಲಯದ,

ಯಾವುದೇ ಕೋರ್ಸನಲ್ಲಿ ಡಿಗ್ರಿ ಪಾಸಾದವರಿಗೆ ಈ ಹುದ್ದೆಗಳಿಗೆ 

ಅರ್ಜಿ ಸಲ್ಲಿಸಬಹುದು. ಉದ್ಯೋಗ ಮಾಹಿತಿ ನಿಮಗೆ 

ಉಪಯುಕ್ತವಾಗಿರಬಹುದು ಹಾಗೂ ಈ ಹುದ್ದೆಗೆ ಸಂಬಂಧ ಪಟ್ಟ

ವಿದ್ಯಾಹ್ರತೆ, ವಯೋಮಿತಿ, ಅಹ್ರತೆ, ಅರ್ಜಿ ಶುಲ್ಕ , ವೇತನ 

ಶ್ರೇಣಿ, ಮತ್ತು ಇನ್ನಿತರ ಮಾಹಿತಿಗಳನ್ನು ಈ ಕೆಳಗಿನ ಲೇಖನದಲ್ಲಿ

ನೀಡಲಾಗುತ್ತದೇ. 

ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ 995 ಅಸ್ಸಿಸ್ಟೆಂಟ್ 

ಸೆಂಟ್ರಲ್ ಎಂಟಲಿಜೆನ್ಸ ಆಫೀಸರ (ACIO) ಗ್ರೇಡ್- 2 ಮತ್ತು 

ಎಕ್ಸಿಕ್ಯೂಟಿವ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ 

ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ

ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾಹ್ರತೆ, ವಯೋಮಿತಿ, ಅರ್ಜಿ

ಶುಲ್ಕ, ವೇತನ ಶ್ರೇಣಿ, ಆಯ್ಕೆ ವಿಧಾನ , ಮತ್ತು ಇನ್ನಿತರ

ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ನಂತರ ಕೆಳಗೆ ಕೊಟ್ಟಿರುವ 

ಅಧಿಕರ್ತ ವೆಬ್ಸೈಟ್ ಲಿಂಕ್ ಮೂಲಕ ಇನಷ್ಟು ಮಾಹಿತಿ 

ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.


ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ ತನ್ನ ಓದುಗರಿಗೆ ನಿಖರವಾದ

ಮತ್ತು ಅಧಿಕರ್ತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ

ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು 

ನೀಡುದಿಲ್ಲಾ.


ಇದೇ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ 

ನಮ್ಮ ವಾಟ್ಸಾಪ್ ಗ್ರೂಪಿಗೆ ಈ ಕೊಡಲೇ ಜೋಯಿನ್ ಆಗಿ:ಕ್ಲಿಕ್ ಮಾಡಿ


ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ 995 ಅಸಿಸ್ಟೆಂಟ್ 

ಸೆಂಟ್ರಲ ಇಂಟಲಿಜೆನ್ನ  ಅಫಿಸರ್ ( ACIO) ಗ್ರೇಡ್- 2 ಮತ್ತು 

ಎಕ್ಸಿಕ್ಯೂಟಿವ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ

ಅಹ್ರತೆ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಅಸಕ್ತ ಮತ್ತು

ಅಹ್ರ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು

ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ 

ಅಗತ್ಯವಿರುವ ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ

ವಿವರಣೆ, ಹಾಗೂ ಇನ್ನಿತರ ಮಾಹಿತಿಗಳನ್ನು ಈ ಕೆಳಗಿನ

ಲೇಖನದಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ

ಮುನ್ನ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ

ಸಲ್ಲಿಸಿ. 


Intelligence Bureau  Recruitment 2023: ಸಂಕ್ಷಿಪ್ತ

ವಿವರಣೆಗಳು :

● ಇಲಾಖೆ ಹೆಸರು : ಕೇಂದ್ರ ಗುಪ್ತಚರ ಇಲಾಖೆ

● ಹುದ್ದೆಗಳ ಹೆಸರು : ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ

(ACIO) ಗ್ರೇಡ್- 2

● ಒಟ್ಟು ಹುದ್ದೆಗಳು: 995 ಹುದ್ದೆಗಳು

● ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್


ಇದೇ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ 

ನಮ್ಮ ವಾಟ್ಸಾಪ್ ಗ್ರೂಪಿಗೆ ಈ ಕೊಡಲೇ ಜೋಯಿನ್ ಆಗಿ:ಕ್ಲಿಕ್ ಮಾಡಿ


01) ವಿದ್ಯಾಹ್ರತೆ: 

ಗುಪ್ತಚರ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿ

ಯಾವುದೇ ಮಾನ್ಯತೆ ಪಡೆದು ಮಂಡಳಿ ಅಥಾವ 

ವಿಶ್ವವಿದ್ಯಾಲಯಗಲಿಂದ ಪದವಿ ಪಡೆದಿರಬೇಕು. ಮತ್ತು ಅವರು 

ಯಾವುದೇ ವಿಷಯದಲ್ಲಿ ಡಿಗ್ರಿ ಪಾಸ ಮಾಡಿರಬೇಕು. ಅರ್ಜಿ

ಸಲ್ಲಿಸಿದ ಸಲ್ಲಿಸಬೇಕಾದ ಅಹ್ರತೆಗಳು ಎಂದರೆ ಡಿಗ್ರಿಯಲ್ಲಿ

ಅವರು ಯಾವುದೇ ಕೋರ್ಸನಲ್ಲಿ ನೀವು ಡಿಗ್ರಿ ಪೂರ್ಣಗೊಳಿ

-ಸಿರಬೇಕು. ಅಂತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು

ಅಹ್ರತೆ ಹೊಂದಿರುತ್ತಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.


02) ವಯೋಮಿತಿ:

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸ ಕೊನೆಯ ದಿನಾಂಕದ

ಒಳಗಗಾಗಿ ಕನಿಷ್ಠ ಈ ಕೆಳಕಂಡ ವಯೋಮಿತಿ ಪೂರೈಸಿರಬೇಕು.

● ಕನಿಷ್ಠ : 18 ವರ್ಷ ಆಗಿರಬೇಕು.

● ಗರಿಷ್ಠ : 27 ವರ್ಷ ಆಗಿರಬೇಕು.

● ವಯೋಮಿತಿ ಸಡಿಲಿಕೆ :

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ತಮ್ಮ ತಮ್ಮ ವರ್ಗಗಳಿಗೆ 

ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ .ಅಭ್ಯರ್ಥಿಗಳು

ವಯೋಮಿತಿ ಸಡಿಲಿಕೆ ಅನುಗುಣವಾಗಿ ಅರ್ಜಿ

ಸಲ್ಲಿಸಬೇಕಾಗುತ್ತದೆ. ವಯೋಮಿತಿ ಸದಲಿಕ್ಕೆ ಬಗೆ ತಿಳಿದುಕೊಂಡು

ನಂತರ ಅರ್ಜಿ ಸಲ್ಲಿಸಿದರೆ ಅವರಿಗೂ ಸುಲಭವಾಗಿರುತ್ತದೆ.

● OBC ಅಭ್ಯರ್ಥಿಗಳಿಗೆ 3 ವರ್ಷ

● SC/ ST ಅಭ್ಯರ್ಥಿಗಳಿಗೆ 5 ವರ್ಷ

● ಅಂಗವಿಕಲರ ಅವರು ಕ್ಯಾಟಗಾರಿಯಲ್ಲಿ 10 ವರ್ಷ ಸಡಿಲಿಕೆ

ಇರುತ್ತದೆ. ಈ ಅಂಗವಿಕಲರು ಎಂದರೆ ಕುಂಟ, ಕುರುಡ, ಇಂತ

ಜನರು ಈ ಕ್ಯಾಟಗಾರಿಯಲ್ಲಿ ಬರುತ್ತಾರೆ . ಇದನ್ನು ತಿಳಿದುಕೊಂಡು

ಅರ್ಜಿ ಸಲ್ಲಿಸಿ. 


03) ಅರ್ಜಿ ಶುಲ್ಕ :

● ಎಸ್ಸಿ, ಎಸ್ಟಿ ಮತ್ತು ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 100 ರೂ ಇರುತ್ತದೆ. 

● ಇತರೆ ಸಾಮಾನ್ಯ ಅಭ್ಯರ್ಥಿಗಳಿಗೆ ರೂ 450 ಇರುತ್ತದೆ.


[ ವಿಶೇಷ ಸೂಚನೆ: ಅರ್ಜಿ ಶುಲ್ಕವನ್ನು ನೆಟ್ ಬ್ಯಾಂಕಿಂಗ್ ಕ್ರೆಡಿಟ್

ಕಾರ್ಡ್ , ಡೆಬಿಟ್ ಕಾರ್ಡ್, ಯುಪಿಐ ಮುಂತಾದ ಸೇವೆಗಳಲ್ಲಿ

ಹಣವನ್ನು ಆನ್ಲೈನ್ ಮುಖಾಂತರ ಪಾವತಿಸಬೇಕು]


04) ಆಯ್ಕೆ ಮಾಡುವ ವಿಧಾನ :

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಲಿಖಿತ

ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುತ್ತದೆ. ಸ್ಪಧಾರತ್ಮಕ ಪರೀಕ್ಷೆ

ತೆಗೆದುಕೊಳ್ಳುವ ಮೂಲಕ ಅಭ್ಯರ್ಥಿಗಳು ಪಾಸಾದವರನ್ನು 

ಸಂದರ್ಶನ ಮುಲಕ ಆಯ್ಕೆ ನಡೆಸಲಾಗುತ್ತದೆ .


05) ಪ್ರಮುಖ ದಿನಾಂಕಗಳು :

● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 25/ ನೆವೆಂಬರ್/2023

● ಅರ್ಜಿ ಸಲ್ಲಿಸುವ ಕೊನೆ ದಿನಾಂಕ:15/ ಡೀಸೆಂಬರ್/2023


06) ಪ್ರಮುಖ ಲಿಂಕಗಳು:

● ನೋಟಿಫಿಕೇಶನ್:ಕ್ಲಿಕ್ ಮಾಡಿ

● ಅರ್ಜಿ ಸಲ್ಲಿಸುವ ಬಗ್ಗೆ:ಕ್ಲಿಕ್ ಮಾಡಿ

● ವಾಟ್ಸಾಪ್ ಗ್ರೂಪ್ ಲಿಂಕ್:ಕ್ಲಿಕ್ ಮಾಡಿ


ಇದೇ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ 

ನಮ್ಮ ವಾಟ್ಸಾಪ್ ಗ್ರೂಪಿಗೆ ಈ ಕೊಡಲೇ ಜೋಯಿನ್ ಆಗಿ:ಕ್ಲಿಕ್ ಮಾಡಿ


ಧನ್ಯವಾದಗಳು...........









Post a Comment

0 Comments