26,146 ಹುದ್ದೆಗಳ ಬ್ರಹತ ನೇಮಕಾತಿ 2023 - SSC Constable GD 2023

               ಹೊಸ ನೇಮಕಾತಿ ಅಧಿಸೂಚನೆ 2023

SSC Constable GD Recruitment 2023:ಎಲ್ಲರಿಗೂ 

ನಮಸ್ಕಾರ ಸ್ನೇಹಿತರೆ , 10ನೇ ತರಗತಿ ಪಾಸಾಗಿದ್ದರೆ , ಕೇಂದ್ರ

ಉದ್ಯೋಗ ಪಡೆಯುವ ಆಸೆ ಇದ್ರೆ. ಅವರಿಗೆ ಇದೊಂದು ಗೂಡ್

ನ್ಯೂಸ್ . ಸ್ಟಾಪ ಕಮಿಷನ ನಿಂದ ಭಾರತದೆಲ್ಲೆಡೆ ಅಗತ್ಯವಿರುವ 

ಕಾನ್ಸಟೇಬಲ (ಜಿಡಿ)  ಹುದ್ದೆಗಳಿಗೆ ಬಗ್ಗೆ ನೋಟಿಫಿಕೇಶನ್ ಬಿಡುಗಡೆ

ಮಾಡಿದ್ದು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. SSC

 ಕಾನ್ಸಟೇಬಲ (ಜಿಡಿ) ಇಲಾಖೆಯಲ್ಲಿಉದ್ಯೋಗ ಅವಕಾಶ 

ಅಧಿಸೂಚನೆಪ್ರಕಟಿಸಲಾಗಿದು, ಅಸಕ್ತ ಮತ್ತು ಅಹ್ರ ಅಭ್ಯರ್ಥಿಗಳು 

ಅರ್ಜಿ ಸಲ್ಲಿಸಬಹುದು. ಇದನ್ನು ಆನ್ಲೈನನಲ್ಲಿ ಅರ್ಜಿ ಸಲ್ಲಿಸಬೇಕು. 

ಈ ಉದ್ಯೋಗ ಮಾಹಿತಿನಿಮಗೆ 

ಉಪಯುಕ್ತವಾಗಿರಬಹುದು.ಹಾಗೂ ಈ ಹುದ್ದೆಗೆಸಂಬಂಧ ಪಟ್ಟ 

ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ , ವೇತನ ಶ್ರೇಣಿ, ಆಯ್ಕೆ 

ವಿಧಾನ  ಮತ್ತು ಇನ್ನಿತರ ಮಾಹಿತಿಗಳನ್ನು ಈ ಕೆಳಗಿನ 

ಲೇಖನದಲ್ಲಿ ನೀಡಲಾಗಿದೆ.


ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓಡುವರಿಗೆ ನಿಖರವಾಗಿ

ಮತ್ತು ಅಧಿಕರ್ತ ಮಾಹಿತಿಗಳನ್ನು ಪ್ರಕಟಿಸುತ್ತದೆ. ಎಲ್ಲಿ ನಾವು 

ಯಾವುದೇ ಅನಾಧಿಕರ್ತ ಮತ್ತು ಸುಳ್ಳು ಮಾಹಿತಿಗಳನ್ನು

ನೀಡುದಿಲ್ಲಾ.


ವಿಶೇಷ ಸೂಚನೆ : ನಾವು ಒದಗಿಸುವ ಎಲ್ಲ್ಲಾ ಉದ್ಯೋಗ 

ಮಾಹಿತಿ ಸಂಪೂರ್ಣ ಉಚಿತವಾಗಿದ್ದು ಯಾವುದೇ

ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದೆಲ್ಲಾ.

ಇದೇ ರೀತಿಯ ಎಲ್ಲ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ

ನಮ್ಮ ಇತರೆ ಗ್ರೂಪಿಗೆ ಜೋಯಿನ್ ಆಗಿ:

ವಾಟ್ಸಾಪ್ ಗ್ರೂಫ್: ಕ್ಲಿಕ್ ಮಾಡಿ

ಟೆಲಿಗ್ರಾಮ ಗ್ರೂಪ್:ಕ್ಲಿಕ್ ಮಾಡಿ

ಸ್ಟಾಪ ಸೆಲೆಕ್ಷನ ಕಮಿಷನನಿಂದ ಭಾರತದೆಲ್ಲೆಡೆ ಅಗತ್ಯವಿರುವ 

ಕಾನ್ಸಟೇಬಲ ( ಜಿಡಿ) ಹುದ್ದೆಗಳಿಗೆ ಭರ್ತಿಗೆ ಅಹ್ರ ಹಾಗೂ ಅಸಕ್ತ 

ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಸಕ್ತ ಮತ್ತು

ಅಹ್ರ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ

ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅಗತ್ಯವಿರುವ 

ವಿದ್ಯಾಹ್ರತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ ,

ಹುದ್ದೆಗಳ ವಿವರಣೆ ಹಾಗೂ ಇನ್ನಿತರ ಮಾಹಿತಿ ಬೇಕಾದರೆ ಈ

ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ

ಸಲ್ಲಿಸುವ ಮುನ್ನ ಅಧಿಸೂಚನೆ ಓದಿ ನಂತರ ಅರ್ಜಿ ಸಲ್ಲಿಸಿ.


● ಇಲಾಖೆ ಹೆಸರು: ಸ್ಟಾಪ ಸೆಲೆಕ್ಷನ ಕಮಿಷನ - SSC

●  ಹುದ್ದೆಗಳ ಹೆಸರು: ಕಾನ್ಸಟೇಬಲ ( ಜಿಡಿ) 

● ಒಟ್ಟು ಹುದ್ದೆಗಳು : 26,146

● ಅರ್ಜಿ ಸಲ್ಲಿಸುವ ಬಗ್ಗೆ : ಆನ್ಲೈನ್ 


◆ ಹುದ್ದೆಗಳ ವಿವರಣೆ :

BSF : 6,174 ಹುದ್ದೆಗಳು

CISF : 11,025 ಹುದ್ದೆಗಳು

CRPF : 3337 ಹುದ್ದೆಗಳು

SSB : 635 ಹುದ್ದೆಗಳು 

ITBP :3189 ಹುದ್ದೆಗಳು

AR : 1490 ಹುದ್ದೆಗಳು

SSF :296 ಹುದ್ದೆಗಳು

Totally  : 26,146 ಹುದ್ದೆಗಳು


01) ವಿದ್ಯಾಹ್ರತೆ : 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾನ್ಯತೆ ಪಡೆದ 

ವಿದ್ಯಾಸಂಸ್ಥೆಯಿಂದ 10ನೇ ತರಗತಿಯಲ್ಲಿ ಶೈಕ್ಷಣಿಕ ಅಹ್ರತೆ 

ಹೊಂದಿರಬೇಕು.


02) ವಯೋಮಿತಿ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ಮೊದಲು

01/01/2024 ಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ

23 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

● ವಯೋಮಿತಿ ಸಡಿಲಿಕೆ :

* SC/ ST  ಅಭ್ಯರ್ಥಿಗಳಿಗೆ - 05 ವರ್ಷ

* OBC ಅಭ್ಯರ್ಥಿ ಗಳಿಗೆ - 03 ವರ್ಷ

* Ex - serviceman ಅಭ್ಯರ್ಥಿಗಳಿಗೆ - 10 ವರ್ಷ


03) ವೇತನ ಶ್ರೇಣಿ: 

 SSC Recruitment ಪ್ರಕಾರ   ಈ ಹುದ್ದೆಗಳಿಗೆ ಆಯ್ಕೆಯಾದ

 ಅಭ್ಯರ್ಥಿಗಳಿಗೆ ಮಾಸಿಕ ವೇತನ  ರೂ.21, 700 ರಿಂದ 

ರೂ.69,100 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.


04) ಅರ್ಜಿ ಶುಲ್ಕ : 

● ಎಸ್ಸಿ - ಎಸ್ಟಿ , ಮಹಿಳಾ, ಸೈನಿಕ ಅಭ್ಯರ್ಥಿಗಳಿಗೆ ಯಾವುದೇ 

ಅರ್ಜಿ ಶುಲ್ಕ ಇರುದಿಲ್ಲ.

● ಸಾಮಾನ್ಯ ಅಭ್ಯರ್ಥಿಗಳಿಗೆ ರೂ.100/-

[ ವಿಶೇಷ ಸೂಚನೆ : ಅಭ್ಯರ್ಥಿಗಳು ಆನ್ಲೈನನಲ್ಲಿ ಡೆಬಿಟ್ ಕಾರ್ಡ್ ,

ಕ್ರೆಡಿಟ್ ಕಾರ್ಡ್ , ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ 

ಪಾವತಿಸಬಹುದು]

ನಮ್ಮ ಟೆಲಿಗ್ರಾಮ ಚಾನೆಲ್ ಜೋಯಿನ್ ಆಗಿ ಪ್ರತಿದಿನ ಹೊಸ ಉದ್ಯೋಗ ಮಾಹಿತಿಗಾಗಿ


05) ಆಯ್ಕೆ ವಿಧಾನ : 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು

ಕಂಪ್ಯೂಟರ್ ಬೆಸ್ಡ್ ಪರೀಕ್ಷೆ (CBR)  ಇರುತ್ತದೆ. ಫಿಸಿಕಲ್ ಸ್ಟಾಂಡದ್ರ

ಟೆಸ್ಟ್ , ಮತ್ತು ವೇದ್ಯಕೀಯ ಹಾಗೂ ದಾಖಲೆಗಳ ಪರಿಶೀಲನೆ 

ನಡೆಸಿ ಅಭ್ಯರ್ಥಿಗಳುನ್ನು ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗಿದ್ದೆ.

◆ ವಿಶೇಷ ಸೂಚನೆ :

Race : ಪುರುಷ ಅಭ್ಯರ್ಥಿಗಳಿಗೆ 5 km IN 24 minute

Or 1.6 Km IN 7 minutes


Race : ಮಹಿಳಾ ಅಭ್ಯರ್ಥಿಗಳಿಗೆ 1.6 Km IN 8 minutes

Or 800 Km IN 5 minutes


Height : 

ಪುರುಷ ಅಭ್ಯರ್ಥಿಗಳಿಗೆ 170  cm

ಮಹಿಳಾ ಅಭ್ಯರ್ಥಿಗಳಿಗೆ 157 cm


06) NCC ಅಭ್ಯರ್ಥಿಗಳಿಗೆ ಗೂಡ್ ನ್ಯೂಸ್..! 

● NCC 'C' Certificate : 5% off maximum of examination

● NCC 'B' Certificate: 3% off maximum of examination

● NCC ' A' Certificate: 2% off maximum of examination


07) ಕರ್ನಾಟಕ ಪರೀಕ್ಷೆ ಕೇಂದ್ರ ಗಳು:

* ಕಲಬುರ್ಗಿ

* ಮಂಗಳೂರು

* ಮೈಸೂರು

* ಹುಬ್ಬಳ್ಳಿ

* ಉಡಪಿ

* ಶಿವಮೊಗ್ಗ

*ಬೆಳಗಾವಿ

* ಬೆಂಗಳೂರು


08) Exam Pattern ಹೇಗೆ ಇರುತ್ತದೆ..?


08) ಪ್ರಮುಖ ದಿನಾಂಕ :

* ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ :24/ ನೆವೆಂಬರ್/2023

* ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 31/ ಡಿಸೆಂಬರ್/ 2023


09) ಪ್ರಮುಖ ಲಿಂಕ :

ನೋಟಿಫಿಕೇಶನ್:ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ಲಿಂಕ್ :ಕ್ಲಿಕ್ ಮಾಡಿ

ವಾಟ್ಸಾಪ್ ಲಿಂಕ್ : ಕ್ಲಿಕ್ ಮಾಡಿ

ಟೆಲಿಗ್ರಾಮ ಲಿಂಕ್ : ಕ್ಲಿಕ್ ಮಾಡಿ


ಧನ್ಯವಾದಗಳು..........





 








Post a Comment

0 Comments