ಅರಣ್ಯ ಇಲಾಖೆ 540 ಫಾರೆಸ್ಟ್ ಗಾರ್ಡ ನೇಮಕಾತಿ 2023 - KFD Recruitment 2023

          ಹೊಸ ನೇಮಕಾತಿ ಅಧಿಸೂಚನೆ 2023


KFD Recruitment 2023: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ...

ನೀವು ಬಹುದಿನಗಳಿಂದ ಕಾಯುತ್ತಿರುವ ಅರಣ್ಯ ರಕ್ಷಕ ಹುದ್ದೆಗಳಿಗೆ

ಮತ್ತೊಮ್ಮೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.

ಇದೀಗ ನೀವು ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮಾಡಲು

ಬಯಕೆ ಇದ್ದರೆ, ಈ ಕೊಡಲೇ ಈ ಅವಕಾಶವನ್ನು ಉಪಯೋಗ

ಮಾಡಿಕೊಳ್ಳಿ.ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಇದೀಗ

ಹೊಸದಾಗಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಈ ಇಲಾಖೆಗೆ ಅರ್ಜಿ ಸಲ್ಲಿಸಲು ಕಾಯುತ್ತಿರುವ ಅಭ್ಯರ್ಥಿಗಳಿಗೆ

ಗೂಡ್ ನ್ಯೂಸ್ ಮತ್ತು ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾಹ್ರತೆ,

ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ,

ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗ

ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಿ. ಈ ಲೇಖನದ 

ಕೆಳಭಾಗದಲ್ಲಿ ಸೂಚಿಸಿರು ಎಲ್ಲಾ ಮಾಹಿತಿಗಳನ್ನು

ಸಂಪೂರ್ಣವಾಗಿ ಓದಿ ನಂತರ ಕೆಳಗೆ ಕೊಟ್ಟಿರುವ ಅಧಿಕರ್ತ 

ಲಿಂಕ್ ಹಾಗೂ ವೆಬ್ಸೈಟ್ ಮೂಲಕ ನೀವು ಇನ್ನಷ್ಟು ಮಾಹಿತಿಗನ್ನು

ತಿಳಿದು ನಂತರ ಅರ್ಜಿ ಸಲ್ಲಿಸಿ.


ದಯವಿಟ್ಟು ಗಮನಿಸಿ: ವೃತ್ತಿ ನ್ಯೂಸ್ ತನ್ನ ಓದುವರಿಗ ನಿಖರವಾದ

ಮತ್ತು ಅಧಿಕರ್ತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ.

ಎಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಗಳನ್ನು

ನೀಡುದಿಲ್ಲಾ.


ಇದೇ ರೀತಿಯ ಎಲ್ಲ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ

ನಮ್ಮ ಇತರೆ ಗ್ರೋಪಿಗೆ ಜೋಯಿನ್ ಆಗಿ:

ವಾಟ್ಸಾಪ್ ಗ್ರೂಪ :ಕ್ಲಿಕ್ ಮಾಡಿ

ಟೆಲಿಗ್ರಾಮ ಗ್ರೂಪ್:ಕ್ಲಿಕ್ ಮಾಡಿ


ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಹೊಸ

ನೇಮಕಾತಿಯನ್ನು ಅಧಿಸೂಚನೆ ಪ್ರಕಟಿಸಲಾಗಿದೆ. ಅಸಕ್ತ ಮತ್ತು

ಅಹ್ರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ 

ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ ಹುದ್ದೆಗಳಿಗೆ ಅಗತ್ಯವಿರುವ

ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ, ವೇತನ ಶ್ರೇಣಿ, ಆಯ್ಕೆ

ವಿಧಾನ ಹಾಗೂ ಹುದ್ದೆಗಳ ವಿವರಣೆ ಇತರೆ ಎಲ್ಲಾ ಮಾಹಿತಿಗನ್ನು

ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ, ಅಭ್ಯರ್ಥಿಗಳು 

ಲೇಖನವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ 

ಶೇರ್ ಮಾಡಿ.


● ಇಲಾಖೆ ಹೆಸರು : ಕರ್ನಾಟಕ ರಾಜ್ಯ ಅರಣ್ಯ - KFD

● ಹುದ್ದೆಗಳ ಹೆಸರು : ಅರಣ್ಯ ರಕ್ಷಕ ( ಫಾರೆಸ್ಟ್ ಗಾರ್ಡ)

● ಒಟ್ಟು ಹುದ್ದೆಗಳು : 540 ಹುದ್ದೆಗಳು

●ಅರ್ಜಿ ಸಲ್ಲಿಸುವ ಬಗ್ಗೆ : ಆನ್ಲೈನ್

● ಉದ್ಯೋಗ ಸ್ಥಳ : ಕರ್ನಾಟಕದಾಂತ್ಯ


01) ವಿದ್ಯಾಹ್ರತೆ :

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ 

ಕೋರ್ಸನಲ್ಲಿ ಪಿಯುಸಿ ಯನ್ನು ಪಾಸಾಗಿದ್ದರೆ, ಈ ಹುದ್ದೆಗೆ ಅರ್ಜಿ 

ಸಲ್ಲಿಸಬಹುದು.


02) ವಯೋಮಿತಿ: 

ಕರ್ನಾಟಕ ಅರಣ್ಯ ಇಲಾಖೆಯ ನೇಮಕಾತಿಯ ಅಧಿಸೂಚನೆ

ಪ್ರಕಾರ, ಅಭ್ಯರ್ಥಿಯು ಡಿಸೆಂಬರ್ 2023 ಕ್ಕೆ ಕನಿಷ್ಠ 18

ವರ್ಷವಾಗಿರಬೇಕು.

● ಕನಿಷ್ಠ: 18 ವರ್ಷವಾಗಿರಬೇಕು

● ಗರಿಷ್ಠ : 35 ವರ್ಷವಾಗಿರಬೇಕು.

● ವಯೋಮಿತಿ ಸಡಿಲಿಕೆ:

* 2ಎ, 2ಬಿ, 3ಎ, 3ಬಿ, ಒಬಿಸಿ ಅಭ್ಯರ್ಥಿಗಳಿಗೆ 2 ವರ್ಷ ಸಡಿಲಿಕೆ

ಇರುತ್ತದೆ.

* ಎಸ್ಸಿ- ಎಸ್ಟಿ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ 

ಇರುತ್ತದೆ.


ನಮ್ಮ ಟೆಲಿಗ್ರಾಮ ಚಾನೆಲ ಜಾಯಿನ ಆಗಿ ಪ್ರತಿದಿನ ಹೊಸ ಉದ್ಯೋಗ ಮಾಹಿತಿಗಾಗಿ


03) ವೇತನ ಶ್ರೇಣಿ:

ಈ ಅರಣ್ಯ ಇಲಾಖೆಯ ಅಧಿಸೂಚನೆ ಪ್ರಕಾರ ಮಾಸಿಕ ವೇತನ 

ರೂ.21,400  ರಿಂದ 42,000 ರೂ/- ನಿಗದಿಪಡಿಸಲಾಗಿದೆ.


04) ಅರ್ಜಿ ಶುಲ್ಕ : 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕ

ಹೀಗಿರುತ್ತದೆ.

● ಎಸ್ಸಿ- ಎಸ್ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.100/-

● ಎಲ್ಲ್ಲಾಇತರೆ ಸಾಮಾನ್ಯ ಅಭ್ಯರ್ಥಿಗಳಿಗೆ ರೂ.200/-


05) ಆಯ್ಕೆ ವಿಧಾನ :

ಈ ಹುದ್ದೆಗಳಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು

ಲಿಖಿತ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ಇರುತ್ತದೆ. ನಂತರ

ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ 

ಅದರಲ್ಲಿ ಪಾಸಾದವರಿಗೆ ಡಾಕ್ಯುಮೆಂಟ್ ನಡೆಸಿ ಅಭ್ಯರ್ಥಿಗಳನ್ನು

ಆಯ್ಕೆ ಮಾಡಲಾಗುತ್ತದೆ.


ನಮ್ಮ ವಾಟ್ಸಾಪ್ ಚಾನೆಲ ಜಾಯಿನ ಆಗಿ ದಿನನಿತ್ಯ ಹೊಸ ಉದ್ಯೋಗ ಮಾಹಿತಿಗಾಗಿ


06) ಪ್ರಮುಖ ದಿನಾಂಕ:

● ಅರ್ಜಿ ಸಲ್ಲಿಸಲ್ಲು ಪ್ರಾರಂಭ ದಿನಾಂಕ: 01/ ಡಿಸೆಂಬರ್/2023

● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 30/ ಡಿಸೆಂಬರ್/2023


07) ಪ್ರಮುಖ ಲಿಂಕಗಳು:

● ನೋಟಿಫಿಕೇಶನ್:ಕ್ಲಿಕ್ ಮಾಡಿ

● ಅರ್ಜಿ ಸಲ್ಲಿಸುವ ಲಿಂಕ್ :ಕ್ಲಿಕ್ ಮಾಡಿ

● ಟೆಲಿಗ್ರಾಮ ಗ್ರೂಪ್ :ಕ್ಲಿಕ್ ಮಾಡಿ

● ವಾಟ್ಸಾಪ್ ಗ್ರೂಪ :ಕ್ಲಿಕ್ ಮಾಡಿ


ಧನ್ಯವಾದಗಳು........










Post a Comment

0 Comments