ಹೊಸ ನೇಮಕಾತಿ ಅಧಿಸೂಚನೆ 2023
CISF Head Constable Recruitment 2023: ಕೇಂದ್ರ
ಕೈಗಾರಿಕಾ ಭದ್ರತಾ ಪಡೆಯಲ್ಲಿ ಕ್ರೀಡಾ ಕೋಟಾದಡಿ ಖಾಲಿ
ಇರುವ ಹೆಡ್ ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅಹ್ರ ಮತ್ತು ಅಸಕ್ತ
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು
ಆಹ್ವಾನಿಸಲಾಗಿದೆ. ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ
ಅಭ್ಯರ್ಥಿ ಗಳು ಅಗತ್ಯವಿರುವ ವಿದ್ಯಾಹ್ರತೆ, ವಯೋಮಿತಿ, ಅರ್ಜಿ
ಶುಲ್ಕ , ವೇತನ ಶ್ರೇಣಿ, ಹಾಗೂ ಇನ್ನಿತರ ಮಾಹಿತಿಗಳನ್ನು
ಸಂಪೂರ್ಣವಾಗಿ ತಿಳಿದುಕೊಂಡು ನಂತರ ತಮ್ಮ ಅರ್ಜಿಗಳನ್ನು
ಸಲ್ಲಿಸಿ.
● ಈ ಲೇಖನದ ಕೆಳಭಾಗದಲ್ಲಿ ಕೊಟ್ಟಿರುವ ವಿದ್ಯಾಹ್ರತೆ,
ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ, ಆಯ್ಕೆ ವಿಧಾನ ,
ಮತ್ತು ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು
ನಂತರ ಕೆಳಗೆ ಕೊಟ್ಟಿರುವ ಅಧಿಕರ್ತ ವೆಬ್ಸೈಟ್ ಭೇಟಿ ನೀಡಿ,
ನಂತರ ಇನ್ನಷ್ಟು ಮಾಹಿತಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.
● ವಿಶೇಷ ಸೂಚನೆ : ನಿಮಗೆ ನಾವು ಒದಗಿಸುವ ಎಲ್ಲಾ ಮಾಹಿತಿ
ನಿಮಗೆ ಇಷ್ಟ ವಾದರೆ ನಮ್ಮ ಇತರೆ ವಾಟ್ಸಾಪ್ ಗ್ರೂಪಿಗೆ
ಜೋಯಿನ್ ಆಗಿ :ಕ್ಲಿಕ್ ಮಾಡಿ
ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ:ಕ್ಲಿಕ್ ಮಾಡಿ
● ಇಲಾಖೆ ಹೆಸರು : ಕೇಂದ್ರ ಕೈಗಾರಿಕಾ ಭದ್ರತೆ ಪಡೆ- CIF
● ಹುದ್ದೆಗಳ ಹೆಸರು : ಕಾನ್ಸ್ಟೇಬಲ ( ಜಿಡಿ)
● ಒಟ್ಟು ಹುದ್ದೆಗಳ : 215 ಹುದ್ದೆಗಳು
● ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್
01) ವಿದ್ಯಾಹ್ರತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ
ವಿದ್ಯಾಸಂಸ್ಥೆಯಿಂದ 12 ನೇ ತರಗತಿ ಉತ್ತೀರ್ಣರಾಗಿರಬೇಕು,
ಜೊತೆಗೆ ನಿಗದಿಪಡಿಸಿದ ಕ್ರೀಡೆಗಳಲ್ಲಿ ರಾಜ್ಯ/ ರಾಷ್ಟ್ರ/
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತೀನಿಧಿಸಿರ ಬೇಕು.
02) ವಯೋಮಿತಿ:
ಅಭ್ಯರ್ಥಿಗಳಿಗೆ ಕನಿಷ್ಠ: 18 ವರ್ಷವಾಗಿರ ಬೇಕು ಮತ್ತು
ಗರಿಷ್ಠ 23 ವರ್ಷ ಮೀರಿರಬಾರದು.
● ವಯೋಮಿತಿ ಸಡಿಲಿಕೆ:
* SC/ ST ಅಭ್ಯರ್ಥಿಗಳಿಗೆ - 5 ವರ್ಷ
* OBC ಅಭ್ಯರ್ಥಿಗಳಿಗೆ - 3 ವರ್ಷ
03) ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ
ರೂ. 25,500 ರಿಂದ ರೂ. 81,100 ಶ್ರೇಣಿಯಲ್ಲಿ ವೇತನ
ನೀಡಲಾಗುತ್ತದೆ.
04) ಅರ್ಜಿ ಶುಲ್ಕ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ
ಈ ಕೆಳಗಿನ ಪ್ರಕಾರ ಇರುತ್ತದೆ.
● ಪ್.ಜಾತಿ, ಪ.ಪಂಗಡ, ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ
ಶುಲ್ಕ ಇರುದಿಲ್ಲಾ.
● ಸಾಮಾನ್ಯ ಅಭ್ಯರ್ಥಿಗಳಿಗೆ 100 ಶುಲ್ಕ ಇರುತ್ತದೆ.
( ಅಭ್ಯರ್ಥಿಗಳು ಆನ್ಲೈನನಲ್ಲಿ ಡೆಬಿಟ್ ಕಾರ್ಡ, ಕ್ರೆಡಿಟ್ ಕಾರ್ಡ್,
ನೆಟ್ ಬ್ಯಾನಕಿಂಗ್, ಮೂಲಕ ಅರ್ಜಿ ಶುಲ್ಕ ಪಾವತಿಸ ಬೇಕು)
05) ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಅಭ್ಯರ್ಥಿಗಳಿಗೆ ಟ್ರೈಲ ಟೆಸ್ಟ್,
ಪ್ರೋಪಿಸಿಎನ್ಸ್ ಟೆಸ್ಟ್, ದೇಹದಾಡ್ಯರತೆ ಪರೀಕ್ಷೆ (PST) ,
ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಿ
ಹುದ್ದೆಗಳಿಗೆ ನೇಮಕಾತಿ ಮಾಡಲಾಗಿದೆ.
06) ಪ್ರಮುಖ ದಿನಾಂಕಗಳು:
● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ :30/ ಅಕ್ಟೋಬರ್/2023
●ಅರ್ನಿ ಸಲ್ಲಿಸುವ ಕೊನೆ ದಿನಾಂಕ : 28/ ನವೆಂಬರ್/ 2023
07) ಪ್ರಮುಖ ಲಿಂಕಗಳು:
● ನೋಟಿಫಿಕೇಶನ್:ಕ್ಲಿಕ್ ಮಾಡಿ
● ಅರ್ಜಿ ಸಲ್ಲಿಸುವ ಲಿಂಕ :ಕ್ಲಿಕ್ ಮಾಡಿ
● ನಮ್ಮ ವಾಟ್ಸಾಪ್ ಗ್ರೂಪ್:ಕ್ಲಿಕ್ ಮಾಡಿ
ಧನ್ಯವಾದಗಳು..............

0 Comments