SBI 5447 ಬ್ರಹತ್ ಹುದ್ದೆಗಳ ನೇಮಕಾತಿ - SBI CBO Recruitment 2023

   


 

          ಹೊಸ ನೇಮಕಾತಿ ಅಧಿಸೂಚನೆ 2023

SBI CBO Recruitment 2023: ಎಲ್ಲರಿಗೂ ನಮಸ್ಕಾರ 

ಸ್ನೇಹಿತರೆ, ಪದವಿ ಪಾಸಾಗಿದ್ದರೆ ಕೇಂದ್ರ ಉದ್ಯೋಗ ಪಡೆಯುವ 

ಆಸೆ ಇದ್ರೆ. ಅವರಿಗೆ ಇದೊಂದು ಗೂಡ್ ನ್ಯೂಸ. ಸ್ಟೇಟ್ ಬ್ಯಾಂಕ್

ಆಫ್ ಇಂಡಿಯಾದಲ್ಲಿ ಸರ್ಕಲ್ ಬೆಸ್ಡ್ ಆಫೀಸರ್ ಹುದ್ದೆಗಳಿಗೆ ಬಗ್ಗೆ

ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು ಆನ್ಲೈನ್ ಮೂಲಕ ಅರ್ಜಿ

ಆಹ್ವಾನಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಇಲಾಖೆಯಲ್ಲಿ ಉದ್ಯೋಗ ಅವಕಾಶ ಅಧಿಸೂಚನೆ

ಪ್ರಕಟಿಸಲಾಗಿದು, ಆಸಕ್ತಿ ಮತ್ತು ಅಹ್ರ ಅಭ್ಯರ್ಥಿಗಳು  ಅರ್ಜಿ

ಸಲ್ಲಿಸಬಹುದು. ಇದನ್ನು ಆನ್ಲೈನನಲ್ಲಿ ಅರ್ಜಿ ಸಲ್ಲಿಸಬೇಕು. 

ಯಾವುದೇ ಅಧಿಕರ್ತ ವಿಶ್ವವಿದ್ಯಾಲಯದ ಯಾವುದೇ

ಕೋರ್ಸನಲ್ಲಿ ಡಿಗ್ರಿ ಪಾಸಾದವರಿಗೆ ಈ ಹುದ್ದೆಗಳಿಗೆ ಅರ್ಜಿ

ಸಲ್ಲಿಸಬಹುದು. ಉದ್ಯೋಗ ಮಾಹಿತಿ ನಿಮಗೆ

ಉಪಯುಕ್ತವಾಗಿರಬಹುದು. ಹಾಗೂ ಈ ಹುದ್ದೆಗೆ ಸಂಬಧ ಪಟ್ಟ 

ವಿದ್ಯಾಹ್ರತೆ, ವಯೋಮಿತಿ, ಅಹ್ರತೆ, ಅರ್ಜಿ ಶುಲ್ಕ , ವೇತನ ಶ್ರೇಣಿ,

ಮತ್ತು ಇನ್ನಿತರ ಮಾಹಿತಿಗಳನ್ನು ಈ ಕೆಳಗಿನ  ಲೇಖನದಲ್ಲಿ 

ನೀಡಲಾಗಿದೆ.

ಸ್ಟೇಟ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 5447 

ಸರ್ಕಲ್ ಬೆಸ್ಡ್ ಆಫೀಸರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಇಲಾಖೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ 

ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ , 

ಮತ್ತು ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ನಂತರ 

ಕೆಳಗೆ ಕೊಟ್ಟಿರುವ ಅಧಿಕರ್ತ ವೆಬ್ಸೈಟ್ ಲಿಂಕ್ ಮೂಲಕ ಇನಷ್ಟು

ಮಾಹಿತಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ. 


ದಯವಿಟ್ಟು ಗಮನಿಸಿ: ವೃತಿ ನ್ಯೂಸ್ ತನ್ನ ಓಡುವರಿಗ

ನಿಖರವಾದ ಮತ್ತು ಅಧಿಕರ್ತ ಮಾಹಿತಿಗನ್ನು ಮಾತ್ರ

ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕರ್ತ ಮತ್ತು ಸುಳ್ಳು

ಮಾಹಿತಿಯನ್ನು ನೀಡುದಿಲ್ಲಾ.


ಇದೆ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ

ನಮ್ಮ ವಾಟ್ಸಾಪ್ ಗ್ರೂಪಿಗೆ ಈ ಕೊಡಲೇ ಜೋಯಿನ್ ಆಗಿ:ಕ್ಲಿಕ್ ಮಾಡಿ



ಸ್ಟೇಟ ಬ್ಯಾಂಕ ಆಪ್ ಇಂಡಿಯಾದಲ್ಲಿ ಖಾಲಿ ಇರುವ 5447 

ಸರ್ಕಲ್ ಬೆಸ್ಡ್ ಆಫೀಸರ್ ಹುದ್ದೆಗಳಗೆ ನೇಮಕಾತಿಯ ಅಹ್ರತೆ

ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 

ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ 

ಅಗತ್ಯವಿರುವ ವಿವರಣೆ ಮಾಹಿತಿಗಳನ್ನು ಈ ಕೆಳಗಿನ ಲೇಖನದಲ್ಲಿ

ನೀಡಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ

ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.


State Bank Of India Recruitment 2023:

ಸಂಕ್ಷಿಪ್ತ ವಿವರಣೆ:

● ಇಲಾಖೆ ಹೆಸರು: ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ

● ಹುದ್ದೆಗಳ ಹೆಸರು : ಸರ್ಕಲ್ ಆಫೀಸರ 

● ಒಟ್ಟು ಹುದ್ದೆಗಳು: 5447 ಹುದ್ದೆಗಳು

● ಅರ್ಜಿ ಸಲ್ಲಿಸುವ ಬಗ್ಗೆ : ಆನ್ಲೈನ್ 

● ಸ್ಥಳ :ಭಾರತಾದ್ಯಂತ 

● ರಾಜ್ಯವಾರು  ಖಾಲಿ ಇರುವ ಹುದ್ದೆಗಳ ವಿತರಣೆ:

ಅಹಮದಾಬಾದ್ : 430 ಹುದ್ದೆಗಳು

ಅಮರಾವತಿ : 400 ಹುದ್ದೆಗಳು

ಬೆಂಗಳೂರು : 380 ಹುದ್ದೆಗಳು

ಭುವನೇಶ್ವರ : 250 ಹುದ್ದೆಗಳು

ಚಂದಿಗಡ್ : 300 ಹುದ್ದೆಗಳು

ಚೆನೈ : 125 ಹುದ್ದೆಗಳು

ಈಶಾನ್ಯ  : 250 ಹುದ್ದೆಗಳು

ಹೈದ್ರಾಬಾದ್: 425 ಹುದ್ದೆಗಳು

ಜೈಪುರ : 500 ಹುದ್ದೆಗಳು

ಲಕ್ಕೋ : 600 ಹುದ್ದೆಗಳು

ಕಲ್ಕತ್ತಾ : 230 ಹುದ್ದೆಗಳು 

ಮಹಾರಾಷ್ಟ್ರ ಮೆಟ್ರೋ : 90 ಹುದ್ದೆಗಳು

ನವದೆಹಲಿ :300 ಹುದ್ದೆಗಳು

ತಿರುವನಂತಪುರೋ : 250 ಹುದ್ದೆಗಳು


● ವರ್ಗವಾರು ಖಾಲಿ ಇರುವ ಹುದ್ದೆಯ ವಿತರನೆ:

ಸಾಮಾನ್ಯ ಅಭ್ಯರ್ಥಗಳಿಗೆ : 2,157 ಹುದ್ದೆಗಳು

EWS ಅಭ್ಯರ್ಥಿಗಳಿಗೆ : 527 ಹುದ್ದೆಗಳು

OBC ಅಭ್ಯರ್ಥಿಗಳಿಗೆ : 1,421 ಹುದ್ದೆಗಳು

SC ಅಭ್ಯರ್ಥಿಗಳಿಗೆ : 787 ಹುದ್ದೆಗಳು

ST ಅಭ್ಯರ್ಥಿಗಳಿಗೆ : 388 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ 5280


01) ವಿದ್ಯಾಹ್ರತೆ: 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ

ಪದವಿ ಹೊಂದಿರಬೇಕು. ಅಭ್ಯರ್ಥಿಗಳು ಯಾವುದೇ ಪದವಿ

ಶೈಕ್ಷಣಿಕ ಅಗತ್ಯ ಹೊಂದಿರಬೇಕು.


ಇದೆ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ

ನಮ್ಮ ವಾಟ್ಸಾಪ್ ಗ್ರೂಪಿಗೆ ಈ ಕೊಡಲೇ ಜೋಯಿನ್ ಆಗಿ:ಕ್ಲಿಕ್ ಮಾಡಿ


02) ವಯೋಮಿತಿ:

ಈ ಹುದ್ದೆಗಳಿಗೆ ಅಭ್ಯರ್ಥಿಗಳು 30/ 10/ 2023 ರಂತೆ 21 ವರ್ಷ

ಕ್ಕಿಂತ ಕಡಿಮೆಯಾಗಿರಬಾರದು. ಮತ್ತು 30 ವರ್ಷ ಕ್ಕಿಂತ

ಮೀರಿರಬಾರದು. 

● ಕನಿಷ್ಠ : 21 ವರ್ಷ

● ಗರಿಷ್ಠ: 30 ವರ್ಷ

● ವಯೋಮಿತಿ ಸಡಿಲಿಕೆ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5

 ವರ್ಷ.

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ

PWD ಅಭ್ಯರ್ಥಿಗಳಿಗೆ  10 ವರ್ಷ

X-ARMY ಅಭ್ಯರ್ಥಿಗಳಿಗೆ 5 ವರ್ಷ


03) ಅರ್ಜಿ ಶುಲ್ಕ: 

● ಸಾಮಾನ್ಯ ವರ್ಗದ ಜನರಿಗೆ 750 ರೂ ಅರ್ಜಿ ಶುಲ್ಕ ಇರುತ್ತದೆ.

● ಎಸ್ಸಿ ಮತ್ತು ಎಸ ಟಿ ಮತ್ತು  PWD ಅಭ್ಯರ್ಥಿಗಳಿಗೆ ಅರ್ಜಿ

ಶುಲ್ಕ ಇರುದಿಲ್ಲ. 

[ ವಿಶೇಷ ಸೂಚನೆ : ಯುಪಿಐ, ನೆಟ್ ಬ್ಯಾಂಕಿಂಗ್, ಕ್ರೆಡಿಟ್

ಕಾರ್ಡ್,ಡೆಬಿಟ್ ಕಾರ್ಡ, ಆನ್ಲೈನ್ ಮೂಲಕ ಪಾವತಿಸಬೇಕು]


04) ಆಯ್ಕೆ ಮಾಡುವ ವಿಧಾನ :

● ಆನ್ಲೈನ್ ಪರೀಕ್ಷೆ: ಆನ್ಲೈನ್ ಪರೀಕ್ಷೆಯು ಒಂದು 120

ಅಂಕಗಳಿಗೆ ಆಬಜೆಕ್ಟಿವ್ ಪರಿಕ್ಷೇಗಳು ಮತ್ತು 50 ಅಂಕಗಳಿಗೆ

ವಿವರಣಾತ್ಮಕ ಪರೀಕ್ಷೆ ಒಳಗೊಂಡಿರುತ್ತದೆ.

● ಆಬಜೆಕ್ಟಿವ್ ಪರೀಕ್ಷೆಯು ಎರಡು ಗಂಟೆ ಅವಧಿಯಲ್ಲಿ 120

ಅಂಕಗಳು ನಾಲ್ಕು ವಿಭಾಗಗಳನ್ನು ಒಳಗೊಂಡಿದೆ.

● ವಿವರಣಾತ್ಮಕ ಪರೀಕ್ಷಯು 30 ನಿಮಿಷದಲ್ಲಿ 50 ಅಂಕಗಳು

ಎರಡು ಪ್ರಶ್ನೆಗಳು ಹೊಂದಿರುತ್ತದೆ.


05) ಪ್ರಮುಖ ದಿನಾಂಕ: 

● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ:22 /ನವೆಂಬರ್ /2023

● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :12/ ಡಿಸೆಂಬರ್/2023


06) ಪ್ರಮುಖ ಲಿಂಕಗಳು: 

● ನೋಟಿಫಿಕೇಶನ್:ಕ್ಲಿಕ್ ಮಾಡಿ

● ಅರ್ಜಿ ಸಲ್ಲಿಸುವ ಲಿಂಕ್:ಕ್ಲಿಕ್ ಮಾಡಿ

● ವಾಟ್ಸಾಪ್ ಗ್ರೂಪ್:ಕ್ಲಿಕ್ ಮಾಡಿ


● ತಾತ್ಕಾಲಿಕ ಆನ್ಲೈನ್ ಪರೀಕ್ಷಾ ದಿನಾಂಕ ಜನವರಿ 2024.


ಇದೆ ರೀತಿಯ ಎಲ್ಲಾ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ

ನಮ್ಮ ವಾಟ್ಸಾಪ್ ಗ್ರೂಪಿಗೆ ಈ ಕೊಡಲೇ ಜೋಯಿನ್ ಆಗಿ:ಕ್ಲಿಕ್


ಈ ನಮ್ಮ ಲೇಖನವು  ನಿಮಗೆ ಇಷ್ಟವಾದರೆ ನೀಮ್ಮ ಸ್ನೇಹಿತರಿಗೂ

ಶೇರ ಮಾಡಿ.


ಧನ್ಯವಾದಗಳು........






Post a Comment

0 Comments