ಹೊಸ ನೇಮಕಾತಿ ಅಧಿಸೂಚನೆ 2023
SSB Recruitment 2023 - ಶಶಸ್ತ್ರ ಸೀಮಾ ಬಲ ಹೊಸ
ನೇಮಕಾತಿ ಅಧಿಸೂಚನೆ ಪ್ರಕಟ ಮಾಡಿದೆ. ಇಲ್ಲಿ ಖಾಲಿ ಇರುವ
ಸಬ ಇನ್ಸ್ಪೆಕ್ಟರ್ ಹುದ್ದೆಗಳು ಭರ್ತಿಗೆ ಅಧಿಸೂಚನೆ ಪ್ರಕಟವಾಗಿದೆ.
ಈ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ
ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ , ವೇತನ ಶ್ರೇಣಿ, ಹಾಗೂ
ಇನ್ನಿತರ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ
ಅರ್ಜಿಗಳನ್ನು ಸಲ್ಲಿಸಬೇಕು.
● ಈ ಲೇಖನದ ಕೆಳಭಾಗದಲ್ಲಿ ಸೂಚಿಸಿರುವ ವಿದ್ಯಾಹ್ರತೆ,
ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ, ವೇತನ ಶ್ರೇಣಿ,
ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ನಂತರ
ಕೆಳಗೆ ಕೊಟ್ಟಿರುವ ಅಧಿಕರ್ತ ವೆಬ್ಸೈಟ್ ಮೂಲಕ ನೀವು
ಇನ್ನಷ್ಟು ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.
● ವಿಶೇಷ ಸೂಚನೆ : ನಾವು ಒದಗಿಸುವ ಎಲ್ಲಾ ಉದ್ಯೋಗ
ಮಾಹಿತಿ ನಿಮಗೆ ಇಷ್ಟವಾದರೆ ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪಿಗೆ
ಜೋಯಿನ್ ಆಗಿ:ಕ್ಲಿಕ್ ಮಾಡಿ
ನಮ್ಮ ವಾಟ್ಸಾಪ್ ಗ್ರೋಪಿಗೆ ಜೋಯಿನ್ ಆಗಿ:ಕ್ಲಿಕ್ ಮಾಡಿ
● ಇಲಾಖೆ ಹೆಸರು : ಶಶಸ್ತ್ರ ಸೀಮಾ ಬಲ - SSB
● ಹುದ್ದೆಗಳು ಹೆಸರು : ಸಬ ಇನ್ಸ್ಪೆಕ್ಟರ್
● ಒಟ್ಟು ಹುದ್ದೆಗಳು : 111 ಹುದ್ದೆಗಳು
● ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್
● ಸಬ ಇನ್ಸ್ಪೆಕ್ಟರ್ ( ಪಯೋನಿಯರ ) =20
● ಸಬ ಇನ್ಸ್ಪೆಕ್ಟರ್ ( ಡ್ರಾಟ್ಸ್ಮನ ) = 3
● ಸಬ ಇನ್ಸ್ಪೆಕ್ಟರ್ ( ಸಂವಹನ ) = 59
● ಸಬ ಇನ್ಸ್ಪೆಕ್ಟರ್ ( ಸ್ಟಾಪ್ ನರ್ಸ ಸ್ತ್ರೀ ) =29
01) ವಿದ್ಯಾಹ್ರತೆ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10 ನೇ ತರಗತಿ,
ಡಿಪ್ಲೊಮಾ, ಪದವಿ, ಮುಗಿಸಿರುವ ಅಭ್ಯರ್ಥಿಗಳು ಅರ್ಜಿಗಳನ್ನು
ಸಲ್ಲಿಸಬಹುದು.
02) ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
● ಕನಿಷ್ಠ : 18 ವರ್ಷವಾಗಿರಬೇಕು.
● ಗರಿಷ್ಠ : 30 ವರ್ಷ ಮೀರಿರಬಾರದು.
● ವಯೋಮಿತಿ ಸಡಿಲಿಕೆ ;
* SC/ ST ಅಭ್ಯರ್ಥಿಗಳಿಗೆ : 05 ವರ್ಷ
* OBC ಅಭ್ಯರ್ಥಿಗಳಿಗೆ : 03 ವರ್ಷ
03) ವೇತನ ಶ್ರೇಣಿ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.
35,400 ಯಿಂದ ರೂ. 1,12,400/- ವೇತನ ನಿಗದಿಪಡಿಸಲಾಗಿದೆ.
04) ಅರ್ಜಿ ಶುಲ್ಕ:
● SC/ ST , X- ARMY , ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ
ಶುಲ್ಕ ಇರುದಿಲ್ಲಾ.
● OBC , EDWS, ಸಾಮಾನ್ಯ ಅಭ್ಯರ್ಥಿಗಳಿಗೆ ರೂ.200/-
05) ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಲಿಖಿತ ಪರೀಕ್ಷೆ,
ದೈಹಿಕ ಪರೀಕ್ಷೆ, ಸಮಾರ್ಥ್ಯತೆ ಪರೀಕ್ಷೆ ಮತ್ತು ಸಂದರ್ಶನ ನಡೆಸಿ
ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
06) ಪ್ರಮುಖ ದಿನಾಂಕ:
● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 17/ ಅಕ್ಟೋಬರ್/2023
● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 16/ ನವೆಂಬರ್ /2023
07) ಪ್ರಮುಖ ಲಿಂಕಗಳು:
● ಅರ್ಜಿ ಸಲ್ಲಿಸುವ ಲಿಂಕ : --
● ವಾಟ್ಸಾಪ್ ಗ್ರೂಪಿಗೆ:ಕ್ಲಿಕ್ ಮಾಡಿ
ಧನ್ಯವಾದಗಳು.............

0 Comments