ವಿದ್ಯಾರ್ಥಿಗಳಿಗೆ GOOD NEWS..! SBI Foundation ನಿಂದ 10,000 ರೂ. ಸ್ಕಾಲರ್ಶಿಪ್ ಪಡೆದುಕೊಳ್ಳಿ.

 ವಿದ್ಯಾರ್ಥಿಗಳಿಗೆ GOOD NEWS...! SBI Foundation ನಿಂದ

10,000 ರೂ. ಸ್ಕಾಲರ್ಶಿಪ್ ಪಡೆದುಕೊಳ್ಳಿ.


ಎಲ್ಲಾರಿಗೂ ನಮ್ಮಸ್ಕಾರ್, ಇವತ್ತಿನ ಮಾಹಿತಿಯಲ್ಲಿ SBI

Foundation  ಆಶ್ರಯದಲ್ಲಿ ಆಶಾ ವಿದ್ಯಾರ್ಥಿ ವೇತನ ಕ್ಕೆ ಅರ್ಜಿ

ಆಹ್ವಾನಿಸಲಾಗಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅರ್ಥಿಕ

ಸಹಾಯವನ್ನು ಒದಗಿಸುವ ನಿಟ್ಟಿನಲ್ಲಿ , ಈ ವಿದ್ಯಾರ್ಥಿ

ವೇತನವನ್ನು ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ 

ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಈ ಲೇಖನದ ಕೆಳಭಾಗದಲ್ಲಿ ಸಂಪೂರ್ಣ ಮಾಹಿತಿಯನ್ನು 

ನೀಡಲಾಗಿದ, ದಯವಿಟ್ಟು ಸಂಪೂರ್ಣವಾಗಿ ಓದಿ ನಂತರ 

ಅಧಿಕೃತ ವೆಬ್ಸೈಟ್ ಭೇಟಿ ನೀಡಿ, ನಂತರ ಅರ್ಜಿ ಸಲ್ಲಿಸಿ.


● ವಿಶೇಷ ಸೂಚನೆ : ನಾವು ಒದಗಿಸುವ ಎಲ್ಲಾ ಮಾಹಿತಿಗಳು

ನಿಮಗೆ ಇಷ್ಟವಾದರೆ, ದಯವಿಟ್ಟು ನಮ್ಮ ವಾಟ್ಸಾಪ್ ಗ್ರೋಪಿಗೆ

ಜೋಯಿನ್ ಆಗಿ ;ಕ್ಲಿಕ್ ಮಾಡಿ


ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ:ಕ್ಲಿಕ್ ಮಾಡಿ


● SBI Asha Scholarship: ಈ ವಿದ್ಯಾರ್ಥಿವೇತನಕ್ಕೆ

ಅರ್ಜಿಯನ್ನು ಸಲ್ಲಿಸಲು ಬೇಕಾಗುರುವ ಆರ್ಹತೆಗಳು ಯಾವುವು?

ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ..? ಅರ್ಜಿಯನ್ನು ಸಲ್ಲಿಸುಲು

ಬೇಕಾಗಿರುವ ದಾಖಲೆಗಳು ಯಾವುವು ..? ಅರ್ಜಿಯನ್ನು

ಸಲ್ಲಿಸಲು ಕೊನೆಯ ದಿನಾಂಕ ಯಾವುದು ? ಅರ್ಜಿ ಸಲ್ಲಿಸುವ 

ವಿಧಾನ ಹೇಗೆ ? ಎಂಬುದರ ಸಂಪೂರ್ಣವಾಗಿ ಈ ಕೆಳಗಿನ ಲೇಖನ

ದಲ್ಲಿ ವಿವರಿಸಲಾಗಿದೆ.


● SBI Asha ಸ್ಕಾಲರ್ಶಿಪ್ ಬಗ್ಗೆ: SBI Foundation

ಆಶ್ರಯದಲ್ಲಿ ನೀಡಲಾಗುವ ಆಶಾ ವಿದ್ಯಾರ್ಥಿ ವೇತನ 2023-24ಕ್ಕೆ

ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಸ್ಟೇಟ ಬ್ಯಾಂಕ ಆಫ್

ಇಂಡಿಯಾ ದೇಶದ ಪ್ರಮುಖ ಬ್ಯಾಂಕಗಳಲ್ಲಿ ಒಂದಾಗಿದ್ದು,

ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ

ವಿದ್ಯಾರ್ಥಿವೇತನವನ್ನು ನೀಡ್ಡುತ್ತಿದೆ.


● SBI Asha ಸ್ಕಾಲರ್ಶಿಪ್ ವಿದ್ಯಾರ್ಥಿವೇತನಕ್ಕೆ ಆರ್ಹತ್ ಗಳು;-

1) 06 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು

ಮಾತ್ರ ಈ ಸ್ಕಾಲರ್ಶಿಪ್ ಪಡೆದುಕೊಳ್ಳಬಹುದಾಗಿದೆ.

02) ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷ್ ದಲ್ಲಿ ಕನಿಷ್ಠ 75% 

ಅಂಕಗಳನ್ನು ಗಳಿಸಿರಬೇಕು.

03) ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ 

ಮೂಲಗಳಿಂದ ₹ 3,00,000 ಗಿಂತ ಹೆಚ್ಚಿರಬಾರದು.


● ಅರ್ಜಿ ಸಲ್ಲಿಸುಲು ಅಗತ್ಯವಿರುವ ದಾಖಲೆಗಳು;-

01) ಪಾಸ ಫೋಟೋ ಅಳತೆ ಭಾವಚಿತ್ರ.

02) ಆಧಾಯ ಪ್ರಮಾಣ ಪತ್ರ

03) ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕ್ ಖಾತೆಯ

ವಿವರೆಗಳು.

04) ಆಧಾರ ಕಾರ್ಡ 

05) ವಿದ್ಯಾರ್ಥಿಗಳ ಕಳೆದ ವರ್ಷದ ಶೈಕ್ಷಣಿಕ ಪರೀಕ್ಷೆಯ ಅಂಕಪಟ್ಟಿ


● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ್ :

30/ ನವೆಂಬರ / 2023

ಈ ಸ್ಕಾಲರ್ಶಿಪ್ ಮಾಹಿತಿ ನಿಮಗೆ ಉಪಯುಕ್ತವಾಗಿರಬಹುದು,

ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ವೆಬ್ಸೈಟ್ ಭೇಟಿ ನೀಡಿ:

● ಅರ್ಜಿ ಸಲ್ಲಿಸುವ ಲಿಂಕ :ಕ್ಲಿಕ ಮಾಡಿ

● ವಾಟ್ಸಾಪ್ ಗ್ರೂಪ್ :ಕ್ಲಿಕ್ ಮಾಡಿ



  ಧನ್ಯವಾದಗಳು............








Post a Comment

0 Comments