ಹೊಸ ನೇಮಕಾತಿ ಅಧಿಸೂಚನೆ 2023
RDWSD Karnataka Recruitment 2023: ಗ್ರಾಮೀಣ
ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ
ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಲಾಖೆಯಲ್ಲಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾಹ್ರತೆ,
ವಯೋಮಿತಿ, ಅರ್ಜಿ ಶುಲ್ಕ, ವೇತನ ಶ್ರೇಣಿ, ಹಾಗೂ ಇನ್ನಿತರ
ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ತಿಳಿದುಕೊಂಡು ತಮ್ಮ
ಅರ್ಜುಗಳನ್ನು ಸಲ್ಲಿಸಿ. ಈ ಲೇಖನದ ಕೆಳಭಾಗದಲ್ಲಿ ಸೂಚಿಸಿರುವ
ವಿದ್ಯಾಹ್ರತೆ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ, ಆಯ್ಕೆ
ವಿಧಾನ , ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ
ನಂತರ ಈ ಕೆಳಗೆ ಕೊಟ್ಟಿರುವ ಅಧಿಕರ್ತ ವೆಬ್ಸೈಟ್ ಮೂಲಕ
ಇನ್ನಷ್ಟು ಮಾಹಿತಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.
● ವಿಶೇಷ ಸೂಚನೆ: ನಾವು ಒದಗಿಸುವ ಎಲ್ಲಾ ಮಾಹಿತಿಗಳು
ನಿಮಗೆ ಇಷ್ಟವಾದರೆ ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪಿಗೆ
ಜೋಯಿನ್ ಆಗಿ:ಕ್ಲಿಕ್ ಮಾಡಿ
ನಮ್ಮ ವಾಟ್ಸಾಪ್ ಗ್ರೋಪಿಗೆ ಜೋಯಿನ್ ಆಗಿ:ಕ್ಲಿಕ್ ಮಾಡಿ
● ಇಲಾಖೆ ಹೆಸರು = ಗ್ರಾಮೀಣ ಕುಡಿಯುವ ನೀರು ಮತ್ತು
ನೈರ್ಮಲ್ಯ ಇಲಾಖೆ
● ಹುದ್ದೆಗಳು ಹೆಸರು = ವಿವಿಧ ಹುದ್ದೆಗಳು
● ಒಟ್ಟು ಹುದ್ದೆಗಳು = 155 ಹುದ್ದೆಗಳು
● ಅರ್ಜಿ ಸಲ್ಲಿಸುವ ಬಗೆ = ಆನ್ಲೈನ್
01) ವಿದ್ಯಾಹ್ರತೆ :
● ಪ್ರೋಕ್ಯೂರೇಮೆಂಟ ಕನ್ಸಲಟೆಂಟ್ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ ಬಿ.ಟೆಕ
ಇನ್ ಸಿವಿಲ ಇಂಜಿನಿಯರಿಂಗ್ ಆರ್ಹತೆ ಹೊಂದಿರಬೇಕು.
● ಮಾನಿಟರಿಂಗ್ & ಎವಾಲ್ಯೂಯೇಷನ ಕನ್ಸಲಟೆಂಟ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸಿ / ಬಿಇ
(ಸಿಎಸ್/ ಐಟಿ) ಅಹ್ರತೆ ಹೊಂದಿರಬೇಕು.
● ಎನ್ವಿರಾಮೆಂಟಲ ಕನ್ಸಲಟೆಂಟ: ಈ ಹುದ್ದೆಗಳಿಗೆ ಅರ್ಜಿ
ಸಲ್ಲಿಸುವ ಅಭ್ಯರ್ಥಿಗಳು ಬಿಇ/ ಬಿ.ಟೆಕ್/ ಎಂ.ಟೆಕ್ ಏನ ಎನ್ವಿರಾ
-ಮಂಟಲ ಇಂಜಿನಿಯರಿಂಗ್ ಅಹ್ರತೆ ಹೊಂದಿರಬೇಕು.
● ಸೋಷಿಯಲ್ ಡೆವಲಪಮೆಂಟ ಕನ್ಸಲಟೆಂಟ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ಎಂ.ಎಸ್.ಡಬ್ಲ್ಯೂ / ಎಂ.ಎ ಇನ ಸೋಷಿಯಾಲಜಿ/ ಪೋಸ್ಟ
ಗ್ರ್ಯಾಜುಯೆಟ್ ಇನ್ ರೂರಲ್ ಡೆವಲಪಮೆಂಟ/ ಎಂ.ಬಿ.ಎ
ಅಹ್ರತೆ ಹೊಂದಿರಬೇಕು.
● ಫೈನಾನ್ಸ್ ಕನ್ಸಲಟೆಂಟ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ
ಅಭ್ಯರ್ಥಿಗಳು ಎಂ.ಬಿ.ಎ (ಫೈನಾನ್ಸ್) / ಎಂ.ಕಂ ಆರ್ಹತೆ
ಹೊಂದಿರಬೇಕು.
02) ವಯೋಮಿತಿ:
ಈ ನೇಮಕಾತಿಯ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು
● ಕನಿಷ್ಟ: 18 ವರ್ಷವಾಗಿರಬೇಕು.
● ಗರಿಷ್ಠ: 45 ವರ್ಷವಾಗಿರಬೇಕು.
03) ವೇತನ ಶ್ರೇಣಿ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.
50,000 - 75,000/- ರೂ. ನಿಗದಿಪಡಿಸಲಾಗಿದೆ.
04) ಅರ್ಜಿ ಶುಲ್ಕ :
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
05) ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲೆಗಳ
ಪರಿಶೀಲನೆ ಹಾಗೂ ಸಂದರ್ಶನ ನಡೆಸಿ ಹುದ್ದೆಗಳಿಗೆ ನೇಮಕ
ಮಾಡಲಾಗುವುದು.
06) ಪ್ರಮುಖ ದಿನಾಂಕಗಳು:
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 19/ ಅಕ್ಟೋಬರ್/ 2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :04/ ನವೆಂಬರ್/ 2023
07) ಪ್ರಮುಖ ಲಿಂಕಗಳು:
● ನೋಟಿಫಿಕೇಶನ್:ಕ್ಲಿಕ್ ಮಾಡಿ
● ಅರ್ಜಿ ಸಲ್ಲಿಸುವ ಲಿಂಕ:ಕ್ಲಿಕ್ ಮಾಡಿ
● ವಾಟ್ಸಾಪ್ ಗ್ರೋಪಿಗೆ :ಕ್ಲಿಕ್ ಮಾಡಿ
ಧನ್ಯವಾದಗಳು..............

0 Comments