SBI ನಲ್ಲಿ 2000 ಬೃಹತ್ ನೇಮಕಾತಿ 2023 /SBI RECRUITMENT 2023

 SBI Recruitment 2023- ಸ್ಟೇಟ್ ಬ್ಯಾಂಕ್ ಆಫ್

 ಇಂಡಿಯಾದಲ್ಲಿ ಖಾಲಿ ಇರುವ 2000 ಹುದ್ದೆಗಳಿಗೆ ಪದವಿ

 ಪಾಸಾದ ಅಭ್ಯರ್ಥಿಗಳು ಮಾತ್ರ ಅರ್ಜಿ

 ಸಲ್ಲಿಸಬಹುದು.ಅಗತ್ಯವಿರುವ ವಿದ್ಯುಹ್ರತೆ ವಯೋಮಿತಿ

 ಹಾಗೂ ವೇತನ ಶ್ರೇಣಿ ಬಗ್ಗೆ ಸಂಪೂರ್ಣ ಮಾಹಿತಿ

 ತಿಳಿದುಕೊಂಡು ತಮ್ಮ ಅರ್ಜಿ ಸಲ್ಲಿಸಿ. ಈ ಲೇಖನ ಕೆಳ

  ಬಾಗದಲ್ಲಿ ಸಂಪೂರ್ಣ ಮಾಹಿತಿ ಕೊಡಲಾಗಿದೆ.ಮತ್ತು

 ಲೇಖನ ಓದಿ ನಂತರ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.


  

ನಮ್ಮ whattsapp group ಗೆ join ಆಗಿ:ಕ್ಲಿಕ್ ಮಾಡಿ



*ಇಲಾಖೆ ಹೆಸರು.                  ಸ್ಟೇಟ್ ಬ್ಯಾಂಕ್ ಆಫ್                                                          ಇಂಡಿಯಾ

*ಹುದ್ದೆಗಳ ಹೆಸರು                ಪ್ರೊಬೆಷಸರಿ ಆಫೀಸರ 

*ಒಟ್ಟು ಹುದ್ದೆಗಳು                 2000

*ಅರ್ಜಿ ಸಲ್ಲಿಸವ ಬಗೆ            ಆನ್ಲೈನ್ 


01) ವಿದ್ಯಾಹ್ರತ:

ಈ ಹುದ್ದೆಗಳೆಗೆ ಅರ್ಜಿ ಸಲ್ಲಿವ ಅಭ್ಯರ್ಥಿ ಗಳು ಯಾವುದೇ

 ಪದವಿ ವಿದ್ಯುಹ್ರತೆಯನ್ನು ಮಾನ್ಯೆತೆ ಪಡೆದು ಅಂಗೀಕೃತ

 ವಿಶ್ವ ವಿದ್ಯಾಲಯದಿಂದ ಪಡೆದಿರಬೇಕು .


02) ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿ ಬಯಸುವ ಅಭ್ಯರ್ಥಿಗಳು 

1-04-2023 ದಿನಾಂಕ ನಿಮ್ಮ ವಯಸ್ಸು ಕನಿಷ್ಠ 21 ವರ್ಷ

 ಹಾಗೂ ಗರಿಷ್ಠ 30 ವರ್ಷವಾಗಿರಬೇಕು.


ವಯೋಮಿತಿ ಸದಿಳಿಕೆ:

* OBC ಅಭ್ಯರ್ಥಿಗಳಿಗೆ 3 ವರ್ಷ

* SC/ST ಅಭ್ಯರ್ಥಿಗಳಿಗೆ 5 ವರ್ಷ

* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ


03) ವೇತನ ಶ್ರೇಣಿ:

ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿ ಗಳಿಗೆ ಮಾನಸಿಕ

 ವೇತನ 41,960 ರೊ ರಿಂದ ಚಲನೆ ನಿಗದಿಪಡಿಸಲಾಗೆದೆ.


04) ಅರ್ಜಿ ಶುಲ್ಕ:

* OBC ಅಭ್ಯರ್ಥಿಗಳಿಗೆ 750 ರೂ.

*SC/ST ಮತ್ತು ಮಹಿಳಾ ಇತರೆ ಅಭ್ಯರ್ಥಿ ಗಳಿಗೆ ಶುಲ್ಕ

 ಇರುದಿಲ್ಲಾ.


05) ಪ್ರಮುಖ ದಿನಾಂಕ 

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ = 08/sepetember/2023


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ = 03/octobe/2023


ಅರ್ಜಿ ಸಲ್ಲಿಸುವ ಲಿಂಕ್: ಕ್ಲಿಕ್ ಮಾಡಿ


ನಮ್ಮ telegram channel ಗೆ join ಆಗಿ : ಕ್ಲಿಕ್ ಮಾಡಿ



#SBIrecruitment2023 #SBIrecruitmentonlineapply #SBIrecruitmentonlineapplication #SBI 


Post a Comment

0 Comments