ಎಲ್ಲರಿಗೂ ನಮಸ್ಕಾರ ಕರ್ನಾಟಕ ರಾಜ್ಯ ಸರ್ಕಾರದಿಂದ
ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು
ಅವಕಾಶ ನೀಡಿದೆ. ಹೌದು ರಾಜ್ಯ ಸರ್ಕಾರ ಪ್ರತಿ ವರ್ಷ ಬಡ್ಡ
ಮಕ್ಕಳಿಗೆ ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸ್ವಲ್ಪ ಮಟ್ಟಿಗೆ
ಸಹಾಯ ಆಗಲಿ ಅಥವಾ ಆ ವಿಧ್ಯಾರ್ಥಿ ವೇತನದಿಂದ
ಮುಂದಿನ ವಿದ್ಯಾಭ್ಯಾಸಕ್ಕೆ ನೇರವಾಗಿಲಿ ಎಂದು ಪ್ರತಿ ವರ್ಷ
-ವು ಕೊಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ರಾಜ್ಯ
ಸರ್ಕಾರದಿಂದ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಈ
ಲೇಖನ ಸಂಪೂರ್ಣವಾಗಿ ಓದಿ.
ನಮ್ಮ whattsapp group ಗೆ join ಆಗಿ ಕ್ಲಿಕ್ ಮಾಡಿ
01) SPP ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲಾ ಅರ್ಜಿ
ಸಲ್ಲಿಸಬಹುದು...?
ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು 1ನೇ
ತರಗತಿಯಿಂದ 10ನೇ ತರಗತಿ ವಿದ್ಯಾರ್ಥಿಗಳು ಮಾತ್ರ
ಅರ್ಜಿಯನ್ನು ಸಲ್ಲಿಸಬಹುದು.ಅಂದರೆ ಮೆಟ್ರಿಕ ಪೂರ್ವ
ವಿದ್ಯಾರ್ಥಿಗಳಿಗೆ ಮಾತ್ರ ಅರ್ಜಿಸಲ್ಲಿಸಲು ಅವಕಾಶ
ನೀಡಲಾಗಿದೆ.ಇನ್ನು ಈ ವಿದ್ಯಾರ್ಥಿವೇತನಕ್ಕೆ ಈಗಾಗಲೇ
ತಿಳಿಸಿದ ಹಾಗೆ ಮುಖ್ಯವಾಗಿ SC/ST ಮತ್ತು OBC
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
03) ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿಸಲ್ಲಿಸಲು
ಬೇಕಾಗುವ ದಾಖಲಾತಿಗಳು...?
01) SAT I'D ಸಂಖ್ಯೆ
02) ಮೊಬೈಲ ಸಂಖ್ಯೆ
03) ಆಧಾರ ಕಾರ್ಡ
04) ಆದಾಯ ಮತ್ತು ಜಾತಿ ಪ್ರಮಾಣ ಪತ್ರ
05) ವಿದ್ಯಾರ್ಥಿಯ ಆರ್ಧಾರ ಕಾರ್ಡ ಸಂಖ್ಯೆ ಮೊಬೈಲ್
ನಂಬರಗೆ ಲಿಂಕ ಆಗಿರಬೇಕು.
06) ವಿದ್ಯಾರ್ಥಿಯ ಆರ್ಧಾರ ಕಾರ್ಡ ಸಂಖ್ಯೆ ಬ್ಯಾಂಕ ಖಾತೆಗೆ
ಲಿಂಕ್ ಆಗಿರಬೇಕು.
04) SSP ವಿದ್ಯಾರ್ಥಿ ಅರ್ಜಿ ಸಲ್ಲಿಸುವುದು ಎಲ್ಲಿ ಮತ್ತು
ಹೇಗೆ....?
ಸಮಾಜ ಕಲ್ಯಾಣ 2023-24 ಮೆಟ್ರಿಕ ಪೂರ್ವ
ವಿದ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ
Main ವೆಬ್ಸೈಟ್ ಇಲ್ಲಿದೆ ನೋಡಿ...
https://ssp.karnataka.gov.in ಕ್ಲಿಕ್ ಮಾಡಿ ಈ ವೆಬ್ಸೈಟ್ ಗೆ
ಬೇಟಿ ನೀಡಿ. ಅರ್ಜಿ ಸಲ್ಲಿಸಲು ಕೊನೆ ದಿನಾಂಕ್ 20/
ಆಕ್ಟೋಬರ್ /2023. ಈ ಅರ್ಜಿ ಸಲ್ಲಿಸಲು ಸಾಧ್ಯವಾಗಿದಲ್ಲಿ
ನಿಮ್ಮ ನೆರವು Computer Center ಗೆ ಬೇಟಿ ನೀಡಿ.
ಈ ಲೇಖನ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.
ಧನ್ಯವಾದಗಳು
ನಮ್ಮ telegram channel ಗೆ join ಆಗಿ ಕ್ಲಿಕ್ ಮಾಡಿ
#sspscholarship2023
#howtoapplySSPscholarship2023
#SSPSCHOLARSHIP
#SSPscholarshipinkannda

0 Comments