ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2023

 Karnataka Forest Department Recruitment   

2023:ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಲ್ಲಿನ ವೀಕ್ಷಕ ಹುದ್ದೆ   

ಗಳ ಭರ್ತಿಗೆ ಅದಿಸೂಚನೆ ಹೊರಡಿಸಲಾಗೆದ. ಅಸಕ್ತ ಮತ್ತು 

ಅರ್ಹಅಭ್ಯಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ 

ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಈ ಹುದ್ದೆಗಳಿಗೆ ಅಗತ್ಯವಿರುವ 

ವಿದ್ಯಾಹ್ರತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಹುದ್ದೆ

-ಗಳ  ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗೆದೆ.  

ಅಭ್ಯರ್ಥಿಗಳು  ಸಲ್ಲಿಸುವ ಮುನ್ನ ಅದಿಸೊಚನೆ ಓದಿ ನಂತರ 

ಅರ್ಜಿ ಸಲ್ಲಿಸಿ.




01) ಹುದ್ದೆ ಖಾಲಿ ಇರುವ ಜಿಲ್ಲೆಗಳು:

ಬೆಂಗಳೂರು = 33                            ಕೆನರಾ = 32

ಬೆಳಗಾವಿ = 20                                ಕೊಡಗು = 16

ಬಳ್ಳಾರಿ = 20                                  ಕಲಬುರ್ಗಿ= 23

ಚಾಮರಾಜನಗರ= 32                     ಮಗಳೂರು = 20 

ಚಿಕ್ಕಮಗಳೂರು= 25                       ಮೈಸೂರು = 32

ಧಾರವಾಡ= 7                                 ಶಿವವೊಗ್ಗ= 30

ಹಾಸನ= 20

ನಮ್ಮ telegram channel join ಆಗಿ:ಕ್ಲಿಕ್ ಮಾಡಿ


02) ವಿದ್ಯಾಹ್ರತೆ :

ಮಾನ್ಯತೆ ಪಡೆದ ವಿದ್ಯಾಸಂಸ್ಥೆ ಎಸ್,ಎಸ್,ಎಲ್,ಸಿ ಹೊಂದಿರ

-ಬೇಕು


03) ವಯೋಮಿತಿ:

* ಕನಿಷ್ಠ :18 ವರ್ಷ ವಯಸ್ಸು  

* ಗರಿಷ್ಠ : 30 ವರ್ಷ ವಯಸ್ಸು ಮೀರಬಾರದು

* ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ : ಗರಿಷ್ಠ 33 ವರ್ಷ


04) ವೇತನಶ್ರೇಣಿ :

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 18,500 ರಿಂದ 

ರೂ 32,500 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.


05) ಪ್ರಮುಖ ದಿನಾಂಕ

* ಅರ್ಜಿ ಸಲ್ಲಿಸಲು  ಪ್ರಾರಂಭ ದಿನಾಂಕ: ಸೆಪ್ಟೆಂಬರ್ 27,2023

*ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಅಕ್ಟೋಬರ್ 26,2023

ಇದಕ್ಕೆ ಯಾವುದೇ ಪರೀಕ್ಷೆ ಇರುದಿಲ್ಲ.

    

  ಅರ್ಜಿ ಸಲ್ಲಿಸುವ ಲಿಂಕ್:ಕ್ಲಿಕ್ ಮಾಡಿ

How to apply Forest watcher Recruitment 2023 in mobile in kannada: ಕ್ಲಿಕ್ ಮಾಡಿ


 ಈ ಲೇಖನವನ್ನು ಕೊಡಲೇ ನಿಮ್ಮಲ್ಲಾ ಸ್ನೇಹಿತರಿಗೆ ಶೇರ್ ಮಾಡಿ

                             :  ಧನ್ಯವಾದಗಳು :


#ForestRecruitment2023 #howtoapplyforestRecruitment2023 #Forest 

FULL PROJECT LINK:CLICK HERE









Post a Comment

0 Comments