ಹೊಸ ನೇಮಕಾತಿ ಅಧಿಸೂಚನೆ 2023
Sainik School Kodagu Recruitment 2023 - ಸೈನಿಕ
ಶಾಲೆ ಕೊಡುಗು ಇಂದ ಹೊಸ ನೇಮಕಾತಿ ಅಧಿಸೂಚನೆ
ಪ್ರಕಟವಾಗಿದೆ . ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
ಅಗತ್ಯವಿರುವ ವಿದ್ಯಾಹ್ರತೆ, ವಯೋಮಿತಿ, ಹಾಗೂ ವೇತನ ಶ್ರೇಣಿ,
ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು
ಸಲ್ಲಿಸಿ. ಈ ಲೇಖನದ ಕೆಲಬಾಗದಲ್ಲಿ ಸೂಚಿಸಿರುವ ವಿದ್ಯಾಹ್ರತೆ,
ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ , ಶೈಕ್ಷಣಿಕ ಅರ್ಹತೆ,
ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ನಂತರ
ಕೆಳಗೆ ಕೊಟ್ಟಿರುವ ವೆಬ್ಸೈಟ್ ಮೂಲಕ ನೀವು ಇನ್ನಷ್ಟು ಮಾಹಿತಿ
ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.
● ವಿಶೇಷ ಸೂಚನೆ : ನಾವು ಒದಗಿಸುವ ಎಲ್ಲಾ ಮಾಹಿತಿಗಳು
ಇಷ್ಟವಾದರೆ, ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್
ಆಗಿ ;ಕ್ಲಿಕ್ ಮಾಡಿ
ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ: ಕ್ಲಿಕ್ ಮಾಡಿ
● ಇಲಾಖೆ ಹೆಸರು = ಸೈನಿಕ ಶಾಲೆ ಕೊಡುಗು
● ಹುದ್ದೆಗಳು ಹೆಸರು = ವಿವಿಧ ಹುದ್ದೆಗಳು
● ಒಟ್ಟು ಹುದ್ದೆಗಳು. = 08
● ಅರ್ಜಿ ಸಲ್ಲಿಸುವ ಬಗ್ಗೆ = ಆಫ್ಲೈ ನ
01) ವಿದ್ಯುಹ್ರತೆ:
● ಬ್ಯಾಂಡ್ ಮಾಸ್ಟರ್ : ಈ ಹುದ್ದೆಗೆ ಅರ್ಜಿ ಸಲ್ಲಿಸುವ
ಅಭ್ಯರ್ಥಿಗಳು 12 ನೇ ತರಗತಿ ಪದವಿ ಡಿಪ್ಲೊಮಾ ಮುಗಿಸಿರುವ
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
● ಆರ್ಟ್ ಮಾಸ್ಟರ್ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ
ಅಭ್ಯರ್ಥಿಗಳು ಪದವಿ ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೊಮಾ
ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
● ವಾರ್ಡನ ಹಾಗೂ ಪಿ ಇ ಎಂ / ಪಿಟಿಐ ಮತ್ತು ಮಾಟ್ರನ
(ಮಹಿಳೆ) : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
12ನ್ ನೇ ತರಗತಿ ಬಿಎ, ಬಿ,ಎಸ್ಸಿ , ಮತ್ತು ಬಿಕಾಂ ಮುಗಿಸಿರುವ
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
02) ವಯೋಮಿತಿ:
● ಕನಿಷ್ಠ : 18 ವರ್ಷವಾಗಿರಬೇಕು.
● ಗರಿಷ್ಠ : 50 ವರ್ಷ ಮೀರಿರಬಾರದು.
● ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ
- ಯಲ್ಲಿ ಸಡಿಲಿಕೆ ನೀಡಲಾಗಿದೆ.
03) ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮಾಸಿಕ
ರೂ.22,000 ದಿಂದ 34,100/- ವರೆಗೆ ವೇತನ
ನಿಗದಿಪಡಿಸಲಾಗಿದೆ.
04) ಅರ್ಜಿ ಶುಲ್ಕ:
● SC/ ST ಅಭ್ಯರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕ
ಇರುದಿಲ್ಲ.
● OBC ಮತ್ತು ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 400/-
05) ಆಯ್ಕೆ ವಿಧಾನ :
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ , ಸ್ಕಿಲ್ ಟೆಸ್ಟ್ , ಪ್ರಾಕ್ಟಿಕಲ್ ಟೆಸ್ಟ್,
ಹಾಗೂ ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ
ಮಾಡಿಕೊಳ್ಳಲಾಗುತ್ತದೆ.
06) ಪ್ರಮುಖ ದಿನಾಂಕ :
● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 03 / ಆಕ್ಟೋಬರ್/ 2023
● ಅರ್ಜು ಸಲ್ಲಿಸುವ ಕೊನೆಯ ದಿನಾಂಕ : 20 / ಅಕ್ಟೋಬರ್/2023
07) ಪ್ರಮುಖ ಲಿಂಕಗಳು:
● ನೋಟಿಫಿಕೇಶನ್ / ಅರ್ಜಿ ಫಾರ್ಮ್: ಕ್ಲಿಕ್ ಮಾಡಿ
● ವಾಟ್ಸಾಪ್ ಗ್ರೂಪ್ : ಕ್ಲಿಕ್ ಮಾಡಿ
: ಧನ್ಯವಾದಗಳು :

0 Comments