EMRS Recruitment 2023: ಹಾಸ್ಟೆಲ್ ವಾರ್ಡನ ಮತ್ತು ಟಿಜಿಟಿ ಹುದ್ದೆಗಳ ನೇಮಕಾತಿ .

            ಹೊಸ ನೇಮಕಾತಿ ಆದಿಸೂಚನೆ 2023

EMRS Recruitment 2023: ಏಕಲವ್ಯ ಮಾದರಿ ವಸತಿ ಶಾಲೆ 

(EMRS) ದಲ್ಲಿ ಖಾಲಿ ಇರು ಟಿಜಿಟ ಮತ್ತು ಹಾಸ್ಟೆಲ್ ವಾರ್ಡನ

ಹುದ್ದೆಗಳ ಭರ್ತಿ ಆಧಿಸೂಚನೆ ಪ್ರಕಟವಾಗಿದೆ. EMRS Vacancy

2023  ಈಗಾಗಲೇ ಅಧಿಸೂಚನೆಯನ್ನು ನೇಮಕಾತಿ ಬಿಡುಗಡೆ

ಮಾಡಿದ್ದು, ಆಸಕ್ತಿ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ

ಸಲ್ಲಿಸಿ.


ನಮ್ಮ  ವಾಟ್ಸಾಪ್ ಗ್ರೋಪಿಗೆ ಜೋಯಿನ್ ಆಗಿ : ಕ್ಲಿಕ ಮಾಡಿ


● ಏಕಲವ್ಯ ಮಾದರಿ ಶಾಲೆ (EMRS) ದಲ್ಲಿ 6329 ಹುದ್ದೆಗಳಿಗೆ

ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ

-ಗಳು ಅಗತ್ಯವಿರುವ ವಿದ್ಯುಹ್ರತೆ, ವಯೋಮಿತಿ, ಹಾಗೂ ವೇತನ

ಶ್ರೇಣಿ, ಬಗೆ ಸಂಪೂರ್ಣವಾಗಿ ತಿಳಿದುಕೊಂಡು ತಮ್ಮ 

ಅರ್ಜಿಗಳನ್ನು ಸಲ್ಲಿಸಿ.

● ಈ ಲೇಖನದ ಕೆಳಭಾಗದಲ್ಲಿ ಕೊಟ್ಟಿರುವ ವಿದ್ಯಾಹ್ರತೆ , 

ವಯೋಮಿತಿ, ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಹಾಗೂ ,ಇನ್ನಿತರ್

ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ನಂತರ ಕೆಳಗೆ ಕೊಟ್ಟಿರುವ 

ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೀವು ಇನ್ನಷ್ಟು

ಮಾಹಿತಿಯನ್ನು ಪಡೆದು ನಂತರ ಅರ್ಜಿ ಸಲ್ಲಿಸಿ.


● ವಿಶೇಷ ಸೂಚನೆ : ನಾವು ಒದಗಿಸುವ ನಮ್ಮ ವಾಟ್ಸಾಪ್ 

ಗ್ರೂಪಿಗೆ ಜೋಯಿನ್ ಆಗಿ :

ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು

ನೇರವಾಗಿ ತಲುಪುತ್ತದೆ.


● ಇಲಾಖೆ ಹೆಸರು.            = ಏಕಲವ್ಯ ಮಾದರಿ ವಸತಿ ಶಾಲೆ

● ಒಟ್ಟು ಹುದ್ದೆಗಳು.         = 6329 ಹುದ್ದೆಗಳು

● ಹುದ್ದೆಗಳ ಹೆಸರು.         = ಟಿಜಿಟಿ ಮತ್ತು ಹಾಸ್ಟೆಲ್ ವಾರ್ಡನ್

● ಅರ್ಜಿ ಸಲ್ಲುಸುವ ಬಗೆ   = ಆನ್ಲೈನ್


01) ವಿದ್ಯುಹ್ರತೆ:

ಏಕಲವ್ಯ ಮಾದರಿ ವಸತಿ ಶಾಲೆ ಹೊರಡಿಸಿದ ಆಧಿಕೃತ

ಆಧಿಸೂಚನೆಯ ಪ್ರಕಾರ , ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು,

ಅಸಕ್ತ ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅರ್ಹತೆ

ಹೊಂದಿರಬೇಕು. ತರಬೇತಿ ಪಡೆದ ಪದವೀಧರ ಶಿಕ್ಷಕರ (ಟಿಜಿಟಿ)

= ಪದವಿ ಹೊಂದಿರಬೇಕು.

ಮತ್ತು ಬಿ,ಎಡ್, ಹಾಗೂ CTET ಪಾಸ ಹಾಸ್ಟೆಲ್

ವಾರ್ಡನ್ = ಪದವೀಧರ ( Graduate) ಹೊಂದಿರಬೇಕು.

02) ವಯೋಮಿತಿ

* ಕನಿಷ್ಠ : 18 ವರ್ಷ ಹೊಂದಿರಬೇಕು

* ಗರಿಷ್ಠ : 35 ವರ್ಷ ಮೀರಿರಬಾರದು.

03) ವೇತನ ಶ್ರೇಣಿ:

ಈ ನೇಮಕಾತಿಯ ಆಧಿಕೃತ ಆಧಿಸೂಚನೆಯಲ್ಲಿ ತಿಳಿಸಿದ ಹಾಗೆ

ಈ ಕೆಳಗಿನ  ಸಂಬಳವನ್ನು ನೀಡಲಾಗುತ್ತದೆ.

* ತರಬೇತಿ ಪಡೆದ ಪದವೀಧರ ಶಿಕ್ಷಕರು (TGTs) ರೂ. 44,900 -

1,42,400 /-

* ಹಾಸ್ಟೆಲ್ ವಾರ್ಡನ - ರೂ. 29,200 - 92,300 /- 

04) ಆಯ್ಕೆ ವಿಧಾನ :

ಈ ನೇಮಕಾತಿಯ ಅಧಿಕೃತ ಅಧಿಸೂಚನೆಯಲ್ಲಿ  ತಿಳಿಸಿದ ಪ್ರಕಾರ

ಅಭ್ಯರ್ಥಿಗಳನ್ನು ಈ ಕೆಳಗೆ ತಿಳಿಸಿದ ಪ್ರಕಾರ ಆಯ್ಕೆ

ಮಾಡಲಾಗುತ್ತದೆ.

            ● ಲಿಖಿತ ಪರೀಕ್ಷೆ

            ● ಡಾಕ್ಯುಮೆಂಟ ಪರಿಶೀಲನೆ 

            ● ವೈದ್ಯಕೀಯ ಪರೀಕ್ಷೆ

05) ಅರ್ಜಿ ಶುಲ್ಕ :

* OBC / EDWS / ಜನರಲ್ ಅಭ್ಯರ್ಥಿಗಳಿಗೆ = ರೂ. 1000/-

* SC/ ST ಅಭ್ಯರ್ಥಿಗಳಿಗೆ = ಯಾವುದೇ ಅರ್ಜಿ ಶುಲ್ಕ ಇರುದಿಲ್ಲ.

06) ಪ್ರಮುಖ ದಿನಾಂಕಗಳು:

● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ  - 21/ 07/ 2023

● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ - 19/ 10/ 2023

07) ಪ್ರಮುಖ ಲಿಂಕಗಳು: 

● ಅರ್ಜಿ ಸಲ್ಲಿಸುವ ಲಿಂಕ -(ಟಿಜಿಟಿ)        =ಕ್ಲಿಕ್ ಮಾಡಿ

● ಅರ್ಜಿ ಸಲ್ಲಿಸುವ ಲಿಂಕ -(ಹಾಸ್ಟೆಲ್ ವಾರ್ಡನ) =ಕ್ಲಿಕ ಮಾಡಿ

● ವಾಟ್ಸಾಪ್ ಗ್ರೂಪ್                     = ಕ್ಲಿಕ ಮಾಡಿ


                    :      ಧನ್ಯವಾದಗಳು      :

#ERMSRecruitment2023

#ERMS2023

#EklavyaResidentialRecruitment2023
























Post a Comment

0 Comments