AAI ಜೂನಿಯರ ಎಕ್ಸಿಕ್ಯೂಟಿವ (ATC) ಹುದ್ದೆಗಳ ನೇಮಕಾತಿ 2023/ AAI Jounior Executive Recruitment 2023

                   ಹೊಸ ನೇಮಕಾತಿ ಅಧಿಸೂಚನೆ 2023

AAI Junior Executive Recruitment 2023:

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಖಾಲಿ ಇರುವ 

ಜೂನಿಯರ ಎಕ್ಸಿಕ್ಯೂಟಿ (ATC)ಹುದ್ದೆಗಳು ನೇಮಕಾತಿಗಾಗಿ

ಅಧಿಸೂಚನೆ ಬಿಡುಗಡೆ ಮಾಡಿದೆ.AAI Jr Executive (ATC)

Vacancy 2023 ಈ ನೇಮಕಾತಿಯ ಅರ್ಜಿ

ಸಲ್ಲಿಕೆ ಪ್ರಕ್ರಿಯೆಯು ಆನ್ಲೈನ್ ಮೂಲಕ Nov 01,2023 ರಂದು 

ಪ್ರಾರಂಭವಾಗುತ್ತದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ 

ಅಭ್ಯರ್ಥಿಗಳು ಆನ್ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು

ಅರ್ಜಿ ಸಲ್ಲಿಸಿ.

● ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಲ್ಲಿ ಖಾಲಿ

ಇರುವ ಜೂನಿಯರ ಎಕ್ಸಿಕ್ಯೂಟಿ (ATC)ಹುದ್ದೆಗಳು

ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ

ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ

ವಿದ್ಯಾಹ್ರತೆ, ವಯೋಮಿತಿ, ಹಾಗೂ ವೇತನ ಶ್ರೇಣಿ, ಬಗ್ಗೆ

ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಿ.

ಈ ಲೇಖನದ ಕೆಳಭಾಗದಲ್ಲಿ ಸೂಚಿಸಿರುವ ವಿದ್ಯಾಹ್ರತೆ,

ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಶೈಕ್ಷಣಿಕ ಆರ್ಹತೆ,

ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ನಂತರ

ಕೆಳಗೆ ಕೊಟ್ಟಿರುವ ಅಧಿಕರ್ತ ವೆಬ್ಸೈಟ್ ಮೂಲಕ ಇನ್ನಷ್ಟು

ಮಾಹಿತಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.

● ವಿಶೇಷ ಸೂಚನೆ: ನಾವು ಒದಗಿಸುವ ಎಲ್ಲಾ ಮಾಹಿತಿಗಳು

ಇಷ್ಟವಾದರೆ, ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್

ಆಗಿ:ಕ್ಲಿಕ್ ಮಾಡಿ


ನಮ್ಮ ವಾಟ್ಸಾಪ್ ಗ್ರೋಪಿಗೆ ಜೋಯಿನ್ ಆಗಿ :ಕ್ಲಿಕ್ ಮಾಡಿ


● ಇಲಾಖೆ ಹೆಸರು              = Airports Aouthority of                                                                  India

● ಹುದ್ದೆಗಳ ಹೆಸರು           =  ಜೂನಿಯರ ಎಕ್ಸಿಕ್ಯೂಟಿವ 

● ಒಟ್ಟು ಹುದ್ದೆಗಳು           = 496 ಹುದ್ದೆಗಳು

● ಅರ್ಜಿ ಸಲ್ಲಿಸುವ ಬಗ್ಗೆ     = ಆನ್ಲೈನ್

● ಹುದ್ದೆ ಸ್ಥಳ                    = ಭಾರತಾದ್ಯಂತ


01) ವಿದ್ಯಾಹ್ರತೆ:

ಭಾರತೀಯ ವಿಮಾನ ನಿಲ್ದಾಣಗಳು ಪ್ರಾಧಿಕಾರ ಹೊರಡಿಸಿದ

ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು B.sc With 

Physics and Mathematics ಅಥವಾ Degree in

Engineering ಶೈಕ್ಷಣಿಕ ಅಹ್ರತೆ ಹೊಂದಿರಬೇಕು.

02) ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊರಡಿಸಿದ

ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು 30.11.2023

ಕ್ಕೆ ಗರಿಷ್ಠ ವಯಸ್ಸು 27 ವರ್ಷಗಳನ್ನು ಹೊಂದಿರಬೇಕು.


03) ವೇತನ ಶ್ರೇಣಿ:

● ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೊರಡಿಸಿದ

ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳಿಗೆ

ರೂ.40,000/- ರಿಂದ ರೂ.1,40,000 ನಿಗದಿಪಡಿಸಲಾಗಿದೆ.

04) ಅರ್ಜಿ ಶುಲ್ಕ:

● ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ - 1000 ರೂ.

● SC / ST ಮತ್ತು PWD ಅಭ್ಯರ್ಥಿಗಳಿಗೆ - ಯಾವುದೇ ಅರ್ಜಿ

ಶುಲ್ಕವಿರುದಿಲ್ಲ.


05) ಆಯ್ಕೆ ವಿಧಾನ : 

ಭಾರತೀಯ ವಿಮಾನ ನಿಲ್ದಾಣಗಳ  ಪ್ರಾಧಿಕಾರ ನೇಮಕಾತಿ

ನಿಯಮಗಳ ಪ್ರಕಾರ ಈ ಕೆಳಗಿನಂತೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ

ಇರುತ್ತದೆ.

● ಆನ್ಲೈನ್ ಲಿಖಿತ ಪರೀಕ್ಷೆ (CVT) 

● ಧ್ವನಿ ಪರೀಕ್ಷೆ

● ಸೈಕೋಆಕ್ವಿವ ಸಾಬ್ಸ್ಟ್ ನ್ಸ್ ಟೆಸ್ಟ

● ಮಾನಸಿಕ ಮೌಲ್ಯಮಾಪನಪರೀಕ್ಷೆ

● ವೈದ್ಯಕೀಯ ಪರೀಕ್ಷೆ

● ಹಿನ್ನೆಲೆ ಪರಿಶೀಲಿನೆ

● ದಾಖಲಾತಿ ಪರಿಶೀಲನೆ


06) ಪ್ರಮುಖ ದಿನಾಂಕ:

● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 01/ ನವೆಂಬರ್/ 2023

● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 30/ ನೆವೆಂಬರ್/ 2023


07) ಪ್ರಮುಖ ಲಿಂಕ :

● Official Website:ಕ್ಲಿಕ್ ಮಾಡಿ

● ಅರ್ಜಿ ಸಲ್ಲಿಸುವ ಲಿಂಕ್ :ಕ್ಲಿಕ್ ಮಾಡಿ (01/ ನೆವೆಂಬರ್/ 2023)

ನಂತರ ಕ್ಲಿಕ್ ಮಾಡಿ)

● ವಾಟ್ಸಾಪ್ ಗ್ರೂಪ್ :ಕ್ಲಿಕ್ ಮಾಡಿ


               :      ಧನ್ಯವಾದಗಳು       :











Post a Comment

0 Comments