ಹೊಸ ನೇಮಕಾತಿ ಆದಿ ಸೂಚನೆ 2023
KEA Staff Nurse Recruitment 2023:ಜಯದೇವ
ಹೃದ್ರೋಗ ಆಸ್ಪತ್ರೆಯಲ್ಲಿ 100 ಹುದ್ದೆಗಳಿಗೆ ಆಹ್ವಾನಿಸಲಾಗಿದೆ.ಈ
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ
ವಿದ್ಯುಹ್ರತೆ ,ವಯೋಮಿತಿ, ಹಾಗೂ ವೇತನ ಶ್ರೇಣಿ ಬಗೆ ಸಂಪೂರ್ಣ
-ವಾಗಿ ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಿ. ಈ ಲೇಖನದ
ಕೆಳಬಾಗದಲ್ಲಿ ಕೊಟ್ಟಿರುವ ವಿದ್ಯಾಹ್ರತೆ, ವಯೋಮಿತಿ, ಶೈಕ್ಷಣಿಕ
ಅರ್ಹತೆ, ವೇತನ ಶ್ರೇಣಿ, ಹಾಗೂ ಇನ್ನಿತರ ಮಾಹಿತಿಗಳನ್ನು
ಸಂಪೂರ್ಣವಾಗಿ ಓದಿ ನಂತರ ಕೆಳಗೆ ಕೊಟ್ಟಿರುವ ಅಧಿಕೃತ
ವೆಬ್ಸೈಟ್ ಲಿಂಕ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು
ಪಡೆದು ನಂತರ ಅರ್ಜಿ ಸಲ್ಲಿಸಿ.
● ವಿಶೇಷ ಸೂಚನೆ: ನಾವು ಒದಗಿಸುವ ಎಲ್ಲ ಮಾಹಿತಿಗಳು
ನಿಮಗೆ ಬೇಕಾದರೆ ತಪ್ಪದೆ ನಮ್ಮ್ ವಾಟ್ಸಾಪ್ ಗ್ರೂಪಿಗೆ ಜೋಯಿನ್
ಆಗಿ :ಕ್ಲಿಕ ಮಾಡಿ
ಪ್ರತಿದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು
ನೇರವಾಗಿ ತಲುಪುತ್ತದೆ.
ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ: ಕ್ಲಿಕ್ ಮಾಡಿ
● ಇಲಾಖೆ ಹೆಸರು = KEA Recruitment 2023
● ಹುದ್ದೆಗಳು ಹೆಸರು = ಸ್ಟಾಪ್ ನರ್ಸ ಹುದ್ದೆ
● ಒಟ್ಟು ಹುದ್ದೆಗಳು = 100 ಹುದ್ದೆಗಳು
● ಅರ್ಜಿ ಸಲ್ಲಿಸುವ ವಿಧಾನ = ಆನ್ಲೈನ್
01) ವಿದ್ಯಾಹ್ರತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು,
ಮೊದಲು BSc.Nursing / Diploma Nursing ಕೋರ್ಸ
ಹೊಂದಿರಬೇಕು.
02) ವಯೋಮಿತಿ:
* ಕನಿಷ್ಠ : 18 ವರ್ಷ ಹೊಂದಿರಬೇಕು.
* ಗರಿಷ್ಠ: 35 ವರ್ಷ ಹೊಂದಿರಬೇಕು
● ವಯೋಮಿತಿ ಸಡಿಲಿಕೆ:
* SC/ ST ಅಭ್ಯರ್ಥಿಗಳಿಗೆ : 40 ವರ್ಷ
* OBC ಅಭ್ಯರ್ಥಿಗಳಿಗೆ : 35 ವರ್ಷ
03) ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹ 33,450/- ರಿಂದ
₹ 62,600/- ರೂ. ಮಾನಸಿಕ ವೇತನ ಇರುತ್ತದೆ.
04) ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ :- ಒಟ್ಟು 100 ಅಂಕಗಳ 2 ಅವಧಿ
-ಯ ಪರೀಕ್ಷೆ ಇರುತ್ತದೆ. ಇದರಲ್ಲಿ ಸಾಮಾನ್ಯ ಇಂಗ್ಲಿಷ್, ಸಾಮಾನ್ಯ
ಜ್ಞಾನ, ತಾಕ್ರಿಕ ಮತ್ತು ಮಾನಸಿಕ ಸಾಮರ್ಥ್ಯ, ಕಂಪ್ಯೂಟರ್ ಜ್ಞಾನ,
ಕುರಿತು 20 ಅಂಕದ ಪರೀಕ್ಷೆ ಇರುತ್ತದೆ. ಭಾಗ 2 ರಲ್ಲಿ ಉಳಿದ
80 ಅಂಕಗಳಿಗೆ GNM/ BSc.Nursing ಕುರಿತ ವಿಷಯ
ಬಗ್ಗೆ ಪ್ರಶ್ನೆ ಇರುತ್ತದೆ.
05) ಅರ್ಜಿ ಶುಲ್ಕ:
* SC/ST ಅಭ್ಯರ್ಥಿಗಳಿಗೆ : 500/- ರೂ.
* OBC ಅಭ್ಯರ್ಥಿಗಳಿಗೆ: 700 /- ರೂ.
06) ಪ್ರಮುಖ ದಿನಾಂಕ :
* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 02/ ನವೆಂಬರ್/ 2023
07) ಪ್ರಮುಖ ಲಿಂಕ್:
* ಅರ್ಜಿ ಸಲ್ಲಿಸುವ ಲಿಂಕ್ :ಕ್ಲಿಕ್ ಮಾಡಿ
* ವಾಟ್ಸಾಪ್ ಗ್ರೂಪ್ :ಕ್ಲಿಕ್ ಮಾಡಿ
: ಧನ್ಯವಾದಾಗಳು :

0 Comments