ಹೊಸ ನೇಮಕಾತಿ ಅಧಿಸೂಚನೆ 2023
Intelligence Bureau Recruitment 2023 :
ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ 677 ಸೆಕ್ಯೂರಿಟಿ
ಅಸಿಸ್ಟೆಂಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳ
ನೇಮಕಾತಿಗಾಗಿ ಅಹ್ರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ
ವಿದ್ಯುಹ್ರತೆ, ವಯೋಮಿತಿ, ಹಾಗೂ ವೇತನ ಶ್ರೇಣಿ ಬಗೆ ಸಂಪೂರ್ಣ
-ವಾಗಿ ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.ಈ
ಲೇಖನದ ಕೆಲಬಾಗದಲ್ಲಿ ಕೊಟ್ಟಿರುವ ವಿದ್ಯಾಹ್ರತೆ, ವಯೋಮಿತಿ,
ಶೈಕ್ಷಣಿಕ ಅಹ್ರತೆ, ವೇತನ ಶ್ರೇಣಿ, ಹಾಗೂ ಇನ್ನಿತರ ಮಾಹಿತಿಗಳನ್ನು
ಸಂಪೂರ್ಣವಾಗಿ ಓದಿ ನಂತರ ಕೆಳಗೆ ಕೊಟ್ಟಿರುವ ಅಧಿಕೃತ
ವೆಬ್ಸೈಟ್ ಲಿಂಕ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು
ಪಡೆದು ನಂತರ ಅರ್ಜಿ ಸಲ್ಲಿಸಿ.
ವಿಶೇಷ ಸೂಚನೆ : ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ
ಬೇಕಾದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ :
ಪ್ರತಿ ದಿನ ನಾವು ಹಾಕುವ ಉದ್ಯೋಗ ಮಾಹಿತಿ ನಿಮಗೆ ಬಂದು
ನೇರವಾಗಿ ತಲುಪುತ್ತದೆ.
ಕೇಂದ್ರ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ 677 ಸೆಕ್ಯೂರಿಟಿ
ಅಸಿಸ್ಟೆಂಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗಳ
ನೇಮಕಾತಿಯನ್ನು ಕೆರೆಯಲಾಗಿದ್ದು , ಅಸಕ್ತ ಮತ್ತು ಅರ್ಹ
ಅಭ್ಯರ್ಥಿಗಳು ಅರ್ಜಿ ಸಲ್ಲುಸುಲು ನಿಗದಿಪಡಿಸಿದು
ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ ಹುದ್ದೆಗಳಿಗೆ ಅಗತ್ಯವಿರುವ
ವಿದ್ಯಾಹ್ರತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ,ಹುದ್ದೆಗಳ
ವಿವರ, ಇತರೆ ಎಲ್ಲಾ ಮಾಹಿತಿ ಕೆಳಗೆ ವಿವರಿಸಲಾಗಿದೆ,
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆ ಓದಿ
ನಂತರ ಅರ್ಜಿ ಸಲ್ಲಿಸಿ.
● ಇಲಾಖೆ ಹೆಸರು = ಕೇಂದ್ರ ಗುಪ್ತಚರ ಇಲಾಖೆ
● ಹುದ್ದೆಗಳ ಹೆಸರು. = ವಿವಿಧ ಹುದ್ದೆಗಳು
● ಅರ್ಜಿ ಸಲ್ಲಿಸುವ ಬಗೆ = ಆನ್ಲೈನ್
01) ಹುದ್ದೆಗಳ ವಿವಿರ
* ಸೆಕ್ಯುರಿಟಿ ಅಸಿಸ್ಟೆಂಟ್/ಮೋಟಾರ ಟ್ರಾನ : 362
* ಮಲ್ಟಿ- ಟಾಸ್ಕಿಂಗ್ ಸ್ಥಾಪ ( MTS)/ ಜನರಲ್ ವಿಭಾಗ: 315
02) ವಿದ್ಯಾಹ್ರತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 10ನೇ
ತರಗತಿ ವಿದ್ಯಾಹ್ರತೆಯನ್ನು ಪಡೆದಿರಬೇಕು. ವೃತ್ತಿ ಅನುಭವ
ಹೊಂದಿರುವರಿಗೆ ಮೊದಲ ಆದ್ಯತೆ ನೀಡಲಾಗುವುದು.
03) ವಯೋಮಿತಿ:
ಕನಿಷ್ಠ : 18 ವರ್ಷ ಹೊಂದಿರಬೇಕು
ಗರಿಷ್ಠ : 25 ವರ್ಷ ಮೀರಿರಬಾರದು.
● ವಯೋಮಿತಿ ಸಡಿಲಿಕೆ:
* SC/ST ಅಭ್ಯರ್ಥಿಗಳಿಗೆ : 5 ವರ್ಷ
* ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ
04) ವೇತನ ಶ್ರೇಣಿ:
* ಸೆಕ್ಯೂರಿಟಿ ಸಹಾಯಕ / ಮೋಟಾರ ಸಾರಿಗೆ ರೂ. 21,700 -
69,100 /-
* ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ರೂ. 18,000 - 56,900 /-
05) ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು 50/-
ರೂ ಪರೀಕ್ಷೆ ಅರ್ಜಿ ಶುಲ್ಕ ಪಾವತಿಸಬೇಕು.
● ಸಕ್ಯೂರಿಟಿ ಅಸಿಸ್ಟೆಂಟ್ ಮತ್ತು ಮಲ್ಟಿ- ಟಾಸ್ಕಿಂಗ್ ಹುದ್ದೆಗಳು:
* ಸಾಮಾನ್ಯ ವರ್ಗ , PWD ಮತ್ತು OBC ಅಭ್ಯರ್ಥಿಗಳು : 450/- ರೂ
* ಅಂಗವಿಕಲ ಅಭ್ಯರ್ಥಿಗಳಿಗೆ : 500/-
06) ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ಲೈನ್
ಮೂಲಕ ಪರೀಕ್ಷೆ ಮತ್ತು ಸಂದಶ್ರಣ ನಡೆಸುವ ಮೂಲಕ ಆಯ್ಕೆ
ಮಾಡಲಾಗುವದು.
07) ಪ್ರಮುಖ ದಿನಾಂಕಗಳು :
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 11/ ಅಕ್ಟೋಬರ್/2023
* ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ - 13/ ನವೆಂಬರ/ 2023
08) ಪ್ರಮುಖ ಲಿಂಕಗಳು:
*ಅರ್ಜಿ ಸಲ್ಲಿಸುವ ಲಿಂಕ :
*ವಾಟ್ಸಾಪ್ ಲಿಂಕ :ಕ್ಲಿಕ್ ಮಾಡಿ

0 Comments