ಕರ್ನಾಟಕ ಅಂಚೆ ಇಲಾಖೆ ನೇಮಕಾತಿ - Indian Post Recruitment 2023

            ಹೊಸ ನೇಮಕಾತಿ ಅಧಿಸೂಚನೆ 2023


 Indian Post Recruitment 2023 - ಕರ್ನಾಟಕದ

ವಿವಿಧ ಅಂಚೆ ಇಲಾಖೆಯಲ್ಲಿ ಹೊಸ ನೇರ ನೇಮಕಾತಿ

ಅಧಿಸೂಚನೆ ಪ್ರಕಟಿಸಲಾಗಿದೆ. ಇಲಾಖೆಯಲ್ಲಿ ಅರ್ಜಿ

 ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯುಹ್ರತೆ,

ವಯೋಮಿತಿ, ಹಾಗೂ ವೇತನ ಶ್ರೇಣಿ ಬಗ್ಗೆ ಸಂಪೂರ್ಣವಾಗಿ

ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಬೇಕು.ಈ 

ಲೇಖನದ ಕೆಲಬಾಗದಲ್ಲಿ ಕೊಟ್ಟಿರುವ ವಿದ್ಯಾಹ್ರತೆ,

ವಯೋಮಿತಿ, ಶೈಕ್ಷಣಿಕ ಅಹ್ರತೆ, ವೇತನ ಶ್ರೇಣಿ, ಹಾಗೂ

ಇತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ ಮತ್ತು ಕೆಳಗೆ

ಕೊಟ್ಟಿರುವ ವೆಬ್ಸೈಟ್ ಲಿಂಕ ಮೂಲಕ ಇನ್ನೆಷ್ಟು

ಮಾಹಿತಿಯನ್ನು ತಿಳಿದುಕೊಂಡು ನಂತರ ನೀವು 

ಅರ್ಜಿಯನ್ನು ಸಲ್ಲಿಸಿ.


* ವಿಶೇಷ ಸೂಚನೆ : ನಾವು ಒಡಗಿಸುವ ಎಲ್ಲಾ ಮಾಹಿತಿಗಳು

ನಿಮಗೆ ಇಷ್ಟವಾದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪಿಗೆ

ಜೋಯಿನ ಆಗಿ :   ಕ್ಲಿಕ್ ಮಾಡಿ                  

ಪ್ರತಿದಿನ ನಾವು ಹಾಕು ಉದ್ಯೋಗ ಮಾಹಿತಿ ನೇರವಾಗಿ 

ತಲುಪುತ್ತದೆ.


ನಮ್ಮ  ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ:ಕ್ಲಿಕ್ ಮಾಡಿ


ಕರ್ನಾಟಕ ವಿವಿಧ ಅಂಚೆ ಇಲಾಖೆಯಲ್ಲಿ ಹೊಸ ನೇರ

ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಅಸಕ್ತ ಮತ್ತು 

ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆಳಿಗೆ ಅರ್ಜಿ ಸಲ್ಲಿಸಲು 

ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ

ಹುದ್ದೆಗಳಿಗೆ ಅಗತ್ಯವಿರುವ ವಿದ್ಯಾಹ್ರತೆ, ವೇತನ ಶ್ರೇಣಿ, 

ವಯೋಮಿತಿ, ಅರ್ಜಿ ಶುಲ್ಕ, ಹುದ್ದೆಗಳ ವಿವರ , ಇತರೆ ಎಲ್ಲಾ

ಮಾಹಿತಿ ಕೆಳಗೆ ವಿವರಿಸಲಾಗಿದೆ. ಅಭ್ಯರ್ಥಿಗಳು ಸಂಪೂರ್ಣ

-ವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.


● ಇಲಾಖೆ ಹೆಸರು         =   ಅಂಚೆ ಇಲಾಖೆ ಕರ್ನಾಟಕ

● ಹುದ್ದೆಗಳ ಹೆಸರು.      =  ಸ್ಟಾಪ ಕಾರ ಡ್ರೈವರ್

● ಒಟ್ಟು ಹುದ್ದೆಗಳು.      =  06

● ಅರ್ಜಿ ಸಲ್ಲಿಸುವ ಬಗೆ  = ಆಫ್ಲೈನ


01) ವಿದ್ಯಾಹ್ರತೆ :

ಕರ್ನಾಟಕ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಾಸ

ಆಗಿರಬೇಕು.


02) ವಯೋಮಿತಿ:

* ಕನಿಷ್ಠ : 18 ವರ್ಷ ಹೊಂದಿರಬೇಕು.

* ಗರಿಷ್ಠ : 56 ವರ್ಷ ಮೀರಿರಬಾರದು.

( ನಿಯಮಗಳ ಪ್ರಕಾರ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ 

ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ

 ನೀಡಲಾಗಿದೆ)


03) ವೇತನ ಶ್ರೇಣಿ:

ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾನಸಿಕ

ವೇತನೆ ರೂ 19,900 - 63,200 /- ಪ್ರತಿ ತಿಂಗಳ ನೀಡ

 -ಲಾಗಿದೆ.


04) ಆಯ್ಕೆ ವಿಧಾನ : 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಚಾಲನೆ ಪರವಾಗಿ

ಡ್ರೈವಿಂಗ್ ಟೆಸ್ಟ್ ರೈಡ್ ಹಾಗೂ ಸಂದಶ್ರನ್ ನಡೆಸಿ ಅಭ್ಯರ್ಥಿ

ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.


05) ಅರ್ಜಿ ಸಲ್ಲಿಸುವ ವಿಳಾಸ:

O/O ಹಿರಿಯ ವ್ಯವಸ್ಥಾಪಕ, ಮೇಲೆ ಮೋಟಾರ ಸೇವೆ, C-

121, ನರೇನ ಇಂಡಸ್ತ್ರಿಯಲ  ಏರಿಯಾ ಹಂತ- E,

ನವದೆಹಲಿ- 110028


06) ಪ್ರಮುಖ ದಿನಾಂಕಗಳು :

● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 04/ಆಕ್ಟೋಬರ್/2023

● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 30/ ನವೆಂಬರ್/ 2023


07) ಪ್ರಮುಖ ಲಿಂಕಗಳು

● ಅರ್ಜಿ ಸಲ್ಲಿಸುವ ಫಾರ್ಮ್: ಕ್ಲಿಕ್ ಮಾಡಿ


● ನಮ್ಮ ವಾಟ್ಸಾಪ್ ಲಿಂಕ್ : ಕ್ಲಿಕ್ ಮಾಡಿ


                  :   ಧನ್ಯವಾದಗಳು   :



 



Post a Comment

0 Comments