KPSC Jobs: ಕರ್ನಾಟಕದಲ್ಲಿ 230 ಹುದ್ದೆಗಳು ನೇಮಕಾತಿ- ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ.

       KPSC Jobs: ಕರ್ನಾಟಕದಲ್ಲಿ  230 ಹುದ್ದೆಗಳು ನೇಮಕಾತಿ-

ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ. ಈಗ ಆ ದಿನಾಂಕವನ್ನು

ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ. ಆಸಕ್ತರು ಈಗ

ಕೊಡಲೇ ಅರ್ಜಿ ಸಲ್ಲಿಸಿ.


ಇನ್ನು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ 

ಜೋಯಿನ ಆಗಿ: ಕ್ಲಿಕ್ ಮಾಡಿ



KPSC Recruitment 2023:ಕರ್ನಾಟಕ ಲೋಕಸೇವಾ

ಆಯೋಗ (Karnataka Public Service Commission)

ನೇಮಕಾತಿಯ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ 

ದಿನಾಂಕವನ್ನು  ವಿಸ್ತರಿಸಲಾಗಿದೆ. ಒಟ್ಟು 230 ಕಮರ್ಷಿಯಲ್ 

ಟ್ಯಾಕ್ಸ್ ಇನ್ಸ್ಪೆಕ್ಟರ್(RPC) ಹುದ್ದೆಗಳ ಖಾಲಿ ಇದ್ದು,ಆಸಕ್ತರು ಅರ್ಜಿ

ಸಲ್ಲಿಸಲು ಇದು ಒಳ್ಳೆಯ ಅವಕಾಶ. ಈ ಮೊದಲು ಸೇಪ್ಪೆಂಬರ 30,

2023 ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿತ್ತು. ಈಗ ಆ

ದಿನಾಂಕವನ್ನು ಅಕ್ಟೋಬರ್ 31 ರವರೆಗೆ ವಿಸ್ತರಿಸಲಾಗಿದೆ.ಆಸಕ್ತರು

ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.ಅಭ್ಯರ್ಥಿಗಳು

ಈಗಲೇ ಆನ್ಲೈನ್ ಮೂಲಕ  ಅರ್ಜಿಯನ್ನು ಸಲ್ಲಸಿ. 

ಅರ್ಜಿ ಸಲ್ಲುಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ,

ವಿದ್ಯಾಹ್ರತೆ, ವೇತನ ಶ್ರೇಣಿ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ

ವಿಧಾನ ಕುರಿತು ಈ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ

ನಂತರ ಅರ್ಜಿ ಸಲ್ಲಿಸಿ. ಈ ಕೆಳೆಭಾಗದ ಲೇಖನದಲ್ಲಿ ಸಂಪೂರ್ಣ

ಮಾಹಿತಿಯನ್ನು ಓದಿ ನಂತರ ಅರ್ಜಿ ಸಲ್ಲಿಸಿ.


● ಸಂಸ್ಥೆ                            = ಕರ್ನಾಟಕ ಲೋಕ ಸೇವಾ                                                               ಆಯೋಗ

● ಹುದ್ದೆ                           =  ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ

                                         (RPC) 

● ಒಟ್ಟು ಹುದ್ದೆಗಳು.          = 230

● ವಿದ್ಯಾಹ್ರತೆ.                   = ಪದವಿ

● ವೇತನ                         = ಮಾನಸಿಕ ₹ 33,450 - ₹ 62,600

● ಉದ್ಯೋಗ ಸ್ಥಳ             = ಕರ್ನಾಟಕ


01) ವಿದ್ಯಾಹ್ರತೆ :

ಕರ್ನಾಟಕ ಲೋಕ ಸೇವಾ ಅಯೋಗ ನೇಮಕಾತಿ ಅಧಿಸೂಚನೆ 

ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾ

-ಲಯ/ ಮಂಡಳಿಯಿಂದ ಕಡ್ಡಾಯವಾಗಿ ಪದವಿ

ಪೂರ್ಣಗೊಳಿಸಿರಬೇಕು.

02) ವಯೋಮಿತಿ: 

ಕನಿಷ್ಠ: 18 ವರ್ಷವಾಗಿರಬೇಕು,

ಗರಿಷ್ಠ : 35 ವರ್ಷ ಮೀರಿರಬಾರದು.

● ವಯೋಮಿತಿ ಸಡಿಲಿಕೆ :

* SC/ ST/ ಪ್ರ ವರ್ಗ- 1 ಅಭ್ಯರ್ಥಿಗಳು - 5 ವರ್ಷ

* OBC ಅಭ್ಯರ್ಥಿಗಳು - 3 ವರ್ಷ

* PWD ಅಭ್ಯರ್ಥಿಗಳು - 10 ವರ್ಷ

03) ಅರ್ಜಿ ಶುಲ್ಕ : 

* SC/ ST ಪ್ರ ವರ್ಗ - 1 & PWD ಅಭ್ಯರ್ಥಿಗಳು - ಅರ್ಜಿ ಶುಲ್ಕ

 ಇರುದಿಲ್ಲ.

* 2A/ 2B/3A & 3B ಅಭ್ಯರ್ಥಿಗಳು - 300 ರೂ.

* ಸಾಮಾನ್ಯ ಅಭ್ಯರ್ಥಿಗಳು - 600 ರೂ.

* ಮಾಜಿ ಸೈನಿಕ ಅಭ್ಯರ್ಥಿಗಳು - 50 ರೂ.

04) ಮಾನಸಿಕ ವೇತನ :

ಕರ್ನಾಟಕ ಲೋಕ ಸೇವಾ ಆಯೋಗದ ಹುದ್ದೆಗಳಿಗೆ ಆಯ್ಕೆ

ಯಾದ ಅಭ್ಯರ್ಥಿಗಳು ಪ್ರತಿ ತಿಂಗಳು 33,450 - 62,600

ಮಾನಸಿಕ ವೇತನ ನಿಗದಿಪಡಿಸಲಾಗಿದೆ.

05) ಆಯ್ಕೆ ಪ್ರಕ್ರಿಯೆ: 

* ಕನ್ನಡ ಭಾಷಾ ಪರೀಕ್ಷೆ

* ಸ್ಪಧಾರತ್ಮಕ ಪರೀಕ್ಷೆ

06) ಪ್ರಮುಖ ದಿನಾಂಕಗಳು :

* ಅರ್ಜಿ ಸಲ್ಲಿಸುವ ಆರಂಭ ದಿನಾಂಕ : 01/ 09/2023

* ಅರ್ಜಿ ಸಲ್ಲಿಸುವ ಕೊನೆ ದಿನಾಂಕ : 31/ 10/ 2023

* ಕನ್ನಡ ಭಾಷಾ ಪರೀಕ್ಷೆ ನಡೆಯುವ ದಿನಾಂಕ : ಜನವರಿ 20,2024

* ಸ್ಪಧಾರತ್ಮಕ ಪರೀಕ್ಷೆ ನಡೆಯುವ ದಿನಾಂಕ : ಜನವರಿ 21,2024


ನಮ್ಮ ವಾಟ್ಸಾಪ್ ಗ್ರೋಪ ಗೆ ಜೋಯಿನ್ ಆಗಿ: ಕ್ಲಿಕ್ ಮಾಡಿ


              :     ಧನ್ಯವಾದಗಳು.     :


#KPSCRecruitment2023

#KPSC2023

#KPSC2023Howtoapply

#KPSCRecruitment2023





















Post a Comment

0 Comments