ರಾಷ್ಟ್ರೀಯ ಕಲ್ಲಿದ್ದಲು ಇಲಾಖೆ ನೇಮಕಾತಿ 2023/
NCL Recruitment 1140 Trade Apprentice
2023
ಹೊಸ ನೇಮಕಾತಿ ಅದಿಸೂಚನೆ 2023
NCL Recruitment 2023 - ನ್ಯಾಷನಲ್ ಕೋಲ್
ಫೀಲ್ಡ್ಸ ಲಿಮಿಟೆಡ್ನಲ್ಲಿ ಖಾಲಿ ಇರುವ 1140 ಎಲೆಕ್ರ್ಟಿಷನ,
ಎಲೆಕ್ರ್ಟಿಷನ ಮೆಕ್ಯಾನಿಕ, ಫೀಲ್ಡ್ರ,ವೆಲ್ಡರ, ಮತ್ತು ಆಟೋ
ಎಲೆಕ್ರ್ಟಿಷನ, ಸೇರಿದಂತೆ ವಿವಿಧ ಹುದ್ದೆಗಳು ಭರ್ತಿ
ಮಾಡಲಾಗಿದೆ. ಇಲಾಖೆಯಲ್ಲಿ ಸಲ್ಲಿಸುವ ಅಭ್ಯರ್ಥಿಗಳು
ಅಗತ್ಯವಿರುವ ವಿದ್ಯಾಹ್ರತೆ ವಯೋಮಿತಿ ಮತ್ತು ವೇತನ
ಶ್ರೇಣಿ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ
ಅರ್ಜಿಗಳನ್ನು ಸಲ್ಲಿಸಿ.ಈ ಲೇಖನದ ಕೆಳಬಾಗದಲ್ಲಿ
ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ
ಮಾಡಿ.
ನಮ್ಮ whattsapp group ಗೆ join ಆಗಿ: ಕ್ಲಿಕ್ ಮಾಡಿ
* ಇಲಾಖೆ ಹೆಸರು = ನ್ಯಾಷನಲ್ ಕೋಲ್ ಫೀಲ್ಡ್ ಲಿಮಿಟೆಡ್
* ಒಟ್ಟು ಹುದ್ದೆಗಳು = 1140
* ಉದ್ಯೋಗ ಸ್ಥಳ್ = ಭಾರತದಾದ್ಯಂತ
ಹುದ್ದೆಗಳ ವಿವರ
01) ಎಲೆಕ್ಟ್ರಾನಿಕ್ ಮೆಕ್ಯಾನಿಕ = 13
02) ಎಲೆಕ್ರ್ಟಿಷಿಯನ = 370
03) ಫಿಟ್ಟರ = 543
04) ವೆಲ್ದರ = 155
05) ಮೋಟಾರ್ ಮೆಕ್ಯಾನಿಕ = 47
06) ಆಟೋ ಎಲೆಕ್ರ್ಟಿಷಿಯನ = 12
01) ವಿದ್ಯಾಹ್ರತೆ :
ಈ ಹುದ್ದೆಗಳಿಗೆ ಅರ್ಜಿ ಅಲ್ಲಿಸ ಬಯಸುವ ಅಭ್ಯರ್ಥಿಗಳು
SSLC ಪಾಸ್ ಮತ್ತು ಐಟಿಐದಲ್ಲಿ ಮಾನ್ಯತೆ ಪಡದಿರಬೇಕು.
02) ವಯೋಮಿತಿ:
ಕನಿಷ್ಠ = 18 ವರ್ಷ
ಗರಿಷ್ಠ = 26 ವರ್ಷವಾಗಿರ ಬೇಕು.
03) ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ
ಅನಗುಣವಾಗಿ ಮಾನಸಿಕ ವೇತನವನ್ನು
ನಿಗದಿಪಡಿಸಲಾಗಿದೆ.
04) ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
05) ಪ್ರಮುಖ ದಿನಾಂಕಗಳು
* ಅರ್ಜಿ ಸಲಿಸಲು ಪ್ರಾರಂಭ ದಿನಾಂಕ = 05/ಆಕ್ಟೋಬರ್/ 2023
* ಅರ್ಜಿ ಸಲಿಸಲು ಕೊನೆಯ ದಿನಾಂಕ = 15/ಆಕ್ಟೋಬರ್/2023
*ವಿಶೇಷ ಸೂಚನೆ : ಅಭ್ಯರ್ಥಿ ಗಳಿಗೆ ಯಾವುದೇ ಪರೀಕ್ಷೆ
ಇರುದಿಲ್ಲ.ಐಟಿಐ ಅಂಕಗಳ ಆಧಾರ ಮೇಲೆ ಶೋರ್ಟ್ ಲಿಸ್ಟ್
ಮಾಡುವ ಮೂಲಕ ಆಯ್ಕೆ ಮಾಡಲಾಗುತ್ತದೆ.
ನಮ್ಮ whattsapp group ಗೆ join ಆಗಿ: ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಲಿಂಕ್: ಕ್ಲಿಕ್ ಮಾಡಿ
ಈ ಲೇಖನ ಚೆನ್ನಾಗಿದರೆ ನಿಮ್ಮ ಸ್ನೇಹಿತರಿಗೆ ಶೇರ ಮಾಡಿ.
ಧನ್ಯವಾದಗಳು
#NCLRecruitment2023
#NCL2023howtoapply
#NCL2023

0 Comments