ಹೊಸ ನೇಮಕಾತಿ ಅಧಿಸೂಚನೆ 2023
● Dakshina Kannada District Gram Pancahayat
Recruitment 2023 - ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ
ಪಂಚಾಯಿತಿಯಲ್ಲಿ ನೇಮಕಾತಿ 2023 ಇಲಾಖೆಯಲ್ಲಿ ಅರ್ಜಿ
ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾಹ್ರತೆ,
ವಯೋಮಿತಿ, ಶೈಕ್ಷಣಿಕ ಅರ್ಹತೆ, ಹಾಗೂ ವೇತನ ಶ್ರೇಣಿ ಬಗ್ಗೆ
ಸಂಪೂರ್ಣವಾಗಿ ಅರಿತುಕೊಂಡು ತಮ್ಮ ಅರ್ಜಿಗಳನ್ನು
ಸಲ್ಲಿಸಬೇಕು. ಈ ಲೇಖನ ಕೆಳಭಾಗದಲ್ಲಿ ಕೊಟ್ಟಿರುವ ವಿದ್ಯಾಹ್ರತೆ,
ವಯೋಮಿತಿ,ಶೈಕ್ಷಣಿಕ ಅರ್ಹತೆ, ವೇತನ ಶ್ರೇಣಿ, ಅರ್ಜಿ ಶುಲ್ಕ,
ಮತ್ತು ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು
ನಂತರ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ಸೈಟ್ ಹೋಗಿ, ಇನ್ನಷ್ಟು
ಮಾಹಿತಿಗಳನ್ನು ತಿಳಿದು ನಂತರ ಅರ್ಜಿ ಸಲ್ಲಿಸಿ.
● ವಿಶೇಷ ಸೂಚನೆ : ನಾವು ಒದಗಿಸುವ ಎಲ್ಲಾ ಮಾಹಿತಿಗಳು
ನಿಮಗೆ ಇಷ್ಟವಾದರೆ ತಪ್ಪದೇ ನಮ್ಮ ವಾಟ್ಸಾಪ್ ಗ್ರೂಪಿಗೆ
ಜೋಯಿನ್ ಆಗಿ:ಕ್ಲಿಕ್ ಮಾಡಿ
ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ:ಕ್ಲಿಕ್ ಮಾಡಿ
● ಇಲಾಖೆ ಹೆಸರು : ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯಿತಿ
●ಹುದ್ದೆಗಳು ಹೆಸರು : ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು
● ಒಟ್ಟು ಹುದ್ದೆಗಳು : 17 ಹುದ್ದೆಗಳು
● ಅರ್ಜಿ ಸಲ್ಲಿಸುವ ಬಗೆ : ಆನ್ಲೈನ್
01) ವಿದ್ಯಾಹ್ರತೆ :
ಈ ಇಲಾಖೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ದ್ವಿತೀಯ ಪಿಯುಸಿ
ಪರೀಕ್ಷೆಯಲ್ಲಿ ಉತ್ತೀರ್ಣ್ರಾಗಿರಬೇಕು. ಸರ್ಟಿಫಿಕೇಷನ ಕೋರ್ಸ್
ಇನ ಲೈಬ್ರರಿ ಸೈನ್ಸ ಪ್ರಮಾಣ ಪತ್ರ ಪಡೆದಿರತಕ್ಕದ್ದು ಹಾಗೂ ಕನಿಷ್ಠ
3 ತಿಂಗಳು ಕಂಪ್ಯೂಟರ್ ಕೋರ್ಸ ಪಡೆದಿರಬೇಕು.
02) ವಯೋಮಿತಿ :
● ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18
ವರ್ಷ ಹೊಂದಿರಬೇಕು.
● ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ - ಗರಿಷ್ಠ 35 ವರ್ಷ
● ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು - ಗರಿಷ್ಠ 38ವರ್ಷ
●ಪ.ಜಾತಿ / ಪ.ಪಂಗಡ/ ಪ್ರ 1ರ ಅಭ್ಯರ್ಥಿಗಳಿಗೆ - ಗರಿಷ್ಟ 40 ವರ್ಷ
03) ವೇತನ ಶ್ರೇಣಿ:
ಈ ಇಲಾಖೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ.
15,196 ವೇತನ ನೀಡಲಾಗುತ್ತದೆ.
04) ಅರ್ಜಿ ಶುಲ್ಕ :
● ಸಾಮಾನ್ಯ ಆರ್ಹತ್ ಅಭ್ಯರ್ಥಿಗಳು - ರೂ.500
● ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು - ರೂ.300
● ಪ.ಜಾತಿ / ಪ.ಪಂಗಡ/ ಪ್ರ 1ರ ಅಭ್ಯರ್ಥಿಗಳು - ರೂ.200
● ಅಂಗವಿಕಲ ಅಭ್ಯರ್ಥಿಗಳು - ರೂ.100
(ಅಭ್ಯರ್ಥಿ ಗಳು ಚಲನ ಮೂಲಕ ಬ್ಯಾಂಕ ಖಾತೆಗೆ ಶುಲ್ಕ ಪಾವತಿಸಿ,
ಶುಲ್ಕ ಪಾವತಿಸಿದ ರಸೀದಿಯನ್ನು ಅಪ್ಲೋಡ್ ಮಾಡಬೇಕು.)
05) ಆಯ್ಕೆ ವಿಧಾನ :
ಶೈಕ್ಷಣಿಕ ಅರ್ಹತೆಯಲ್ಲಿನ ಮೆರಿಟ್ ಮತ್ತು ರೋಸ್ತರ ಮೀಸಲಾತಿ
ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಒಂದು ವೇಳೆ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು
ಸಮಾನವಾದ ಅಂಕಗಳನ್ನು ಹೊಂದಿದ್ದಲ್ಲಿ, ವಯಸ್ಸಿನಲ್ಲಿ ಯಾರು
ಹಿರಿಯರಾದವರನ್ನು ಆಯ್ಕೆಗೆ ಪರಿಗಣಿಸಲಾಗಿದೆ.
06) ಪ್ರಮುಖ ದಿನಾಂಕ :
● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 16/ ಅಕ್ಟೋಬರ್/2023
● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :06 / ನೆವೆಂಬರ್/2023
07) ಪ್ರಮುಖ ಲಿಂಕ್ ಗಳು :
● ನೋಟಿಫಿಕೇಶನ್ : ಕ್ಲಿಕ್ ಮಾಡಿ
● ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ
● ವಾಟ್ಸಾಪ್ ಲಿಂಕ್ :ಕ್ಲಿಕ್ ಮಾಡಿ
: ಧನ್ಯವಾದಗಳು :
#GramPancahayatRecruitment2023
#GramPancahayat2023
#DakshinaKannadaGramPancahayatRecruitment2023
#howtoapplyGramPancahayatRecruitment

0 Comments