ಪ್ರತಿ ವರ್ಷ 36,000/ ನೇರವಾಗಿ ಬ್ಯಾಂಕ್ ಖಾತೆಗೆ ಬರುವ
ಪ್ರಧಾನಮಂತ್ರಿಗಳ ವಿದ್ಯಾರ್ಥಿ ವೇತನ - ಈಗಲೇ ಅರ್ಜಿ ಸಲ್ಲಿಸಿ.
PMSS - Peadhan Mantri Scholarship Yojana 2023-
24 ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿಕೊಡಲಾಗುತ್ತದೆ. ಇದರ ಬಗ್ಗೆ
ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ
ಲೇಖನ ಸಂಪೂರ್ಣವಾಗಿ ಓದಿ.
ನಮ್ಮ whattsapp group ಗೆ join ಆಗಿ: ಕ್ಲಿಕ್ ಮಾಡಿ
ಹೌದು, ವಿಧ್ಯಾರ್ಥಿಗಳಿಗೆ ರೂ.30,000 ಹಾಗೂ
ವಿಧ್ಯಾರ್ಥಿನಿಯರಿಗೆ ರೂ 36,000 ವಾರ್ಷಿಕ
(Scholarship) ಸಿಗುವ ಪ್ರಧಾನಮಂತ್ರಿ ವಿದ್ಯಾರ್ಥಿವೇತನ
ಯೋಜನೆಗೆ ಇದೀಗ ಅರ್ಜಿ ಸಲ್ಲಿಸಿ.ಆಸಕ್ತರು ಅರ್ಹತೆ,
ಪ್ರಮುಖ ದಿನಾಂಕಗಳು,ಅರ್ಜಿ ವಿಧಾನ, ಇತರೆ
ಮಾಹಿತಿಗಳನ್ನು ತಿಳಿದು ಇಂದಿನಿಂದಲೇ ಅರ್ಜಿ ಸಲ್ಲಿಸಿ. ಈ
ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಓದಿ.
01) PMSS ವಿದ್ಯಾರ್ಧಿವೇತನಕ್ಕೆ ಯಾರೆಲ್ಲಾ ಅರ್ಜಿ
ಸಲ್ಲಿಸಬಹುದು...?
ಮಾಜಿ ಸೈನಿಕರು ಮತ್ತು ಭಾರತೀಯ ಕರಾವಳಿ ಕಾವಲು
ಪಡೆಯ ಮಾಜಿ ಸಿಬ್ಬಂದಿಯ ಅರ್ಹ ಮಕ್ಕಳು/ ವಿಧವೆಯರ
ಮಕ್ಕಳಾಗಿ, ವಿವಿಧ ವೃತ್ತಿಪರ ಕೋರ್ಸಗಳು,ಉದಾಹರಣೆ :
BE,B.tech,BDS,MBBS,B.ed,BBA,BCA,B,Farm
ಮತ್ತು ಇತರೆ ಕೋರ್ಸ ಅರ್ಜಿಸಲ್ಲಿಸಬಹುದು.
ವಿಶೇಷ ಸೂಚನೆ: MBA,MCA ಹೊರತುಪಡಿಸಿ, ಇತರೆ
ಮಾಸ್ಟರ್ ಡಿಗ್ರಿ ಕೋರ್ಸಗಳನ್ನು ಓಡುವವರಿಗೆ ಅರ್ಹತೆ ಇರುದಿಲ್ಲಾ.
ಈ ಯೋಜನೆ ಅಡಿಯಲ್ಲಿ ಒಟ್ಟು 5500 ಅಭ್ಯರ್ಥಿಗಳಿಗೆ ಈ
Scholarship ನೀಡಲಾಗುತ್ತದೆ. ಅದರಲ್ಲಿ 2750 ಪುರುಷ
ಅಭ್ಯರ್ಥಿಗಳಿಗೆ ಮತ್ತು 2750 ಮಹಿಳಾ ಅಭ್ಯರ್ಥಿಗಳಿಗೆ
ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಅವರು ತಗಿದುಕೊಂಡ ಕೋರ್ಸ ಅವಧಿಗೆ ಅನುಗುಣವಾಗಿ
1-5 ವರ್ಷದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
ಈ ಯೋಜನೆ ಅಲ್ಲಿ ವಿದ್ಯಾರ್ಥಿಗಳಿಗೆ ತಿಂಗಳ ರೊ 2500
ಅಂತೆ ಪ್ರತಿ ವರ್ಷ ಕ್ಕೆ ರೂ 30000 ಅನ್ನು ನೀಡುತ್ತಾರೆ.
ಅದೇ ತರಹ ವಿದ್ಯಾರ್ಥಿನಿಯರಿಗೊ ಕೊಡಾ ರೂ 3000
ಪ್ರತಿ ತಿಂಗಳರಂತೆ ರೂ 36000 ಅನ್ನು ಕೊಡುತ್ತಾರೆ.
PMMS Scholarship ಗೆ ಅರ್ಜಿ ಸಲ್ಲಿಸಲು ಲಿಂಕ್ :
ನಮ್ಮ Whattsapp group ಗೆ Join ಆಗಿ:ಕ್ಲಿಕ್ ಮಾಡಿ
: ಧನ್ಯವಾದಗಳು :
#PMSS2023
#PMSS2023HOWTOAPPLY
#PMSSSCHOLARSHIP

0 Comments