ವಿಮಾ ನಿಗಮ್ ಬೆಂಗಳೂರು ನೇಮಕಾತಿ 2023/ESIC Recruitment 2023

 ವಿಮಾ ನಿಗಮ್ ಬೆಂಗಳೂರು 1038 ಹುದ್ದೆಗಳು ನೇಮಕಾತಿ 2023/ESIC Recruitment 2023


   ನಮ್ಮ ವಾಟ್ಸಾಪ್ ಗ್ರೂಪ್ ಗೆ ಜೋಯಿನ್ ಆಗಿ:ಕ್ಲಿಕ್ ಮಾಡಿ


      ಹೊಸ ನೇಮಕಾತಿ ಆದಿ ಸೂಚನೆ 2023

ESIC Recruitment 2023: ರಾಜ್ಯ ದ ವಿಮಾ 

ನಿಗಮದಲ್ಲಿ ಅಗತ್ಯವಿರುವ ವಿವಿಧ ಹುದ್ದೆಗಳ ಭರ್ತಿಗೆ

ಅರ್ಹ ಹಾಗೂ ಅಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.

ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು

ಅಗತ್ಯವಿರುವ  ವಿದ್ಯಾರ್ಹತೆ ವಯೋಮಿತಿ ಹಾಗೂ ವೇತನ

ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ತಮ್ಮ 

ಅರ್ಜಿಗಳನ್ನು ಸಲ್ಲಿಸಬೇಕು. ಈ ಲೇಖನದ ಕೆಲಬಾಗದಲ್ಲಿ 

ಕೊಟ್ಟಿರುವ ವಿದ್ಯಾರ್ಹತೆ ವಯೋಮಿತಿ,ಮಾನಸಿಕ ವೇತನ 

ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿ

ಮತ್ತು ಕೆಳಗೆ ಕೊಟ್ಟಿರುವ ವೆಬ್ಸೈಟ್ ಲಿಂಕ್ ಮೂಲಕ ನೀವು

ಇನ್ನಷ್ಟು ಮಾಹಿತಿಯನ್ನು ತಿಳಿದು ನಂತರ ಅರ್ಜಿ ಸಲ್ಲಿಸಿ.


ನಾವು ಒದಗಿಸುವ ಎಲ್ಲಾ ಮಾಹಿತಿಗಳು ನಿಮಗೆ

ಇಷ್ಟವಾಗುತ್ತಿದ್ದರೆ ತಪ್ಪದೆ ನಮ್ಮ Whattsapp group ಗೆ

ಮರಿದೆ ಜಾಯಿನ ಆಗಿ. ಪ್ರತಿದಿನ ನಾವು ಹಾಕುವ 

ಉದ್ಯೋಗ ಮಾಹಿತಿ ನಿಮಗೆ ಬಂದು ನೇರವಾಗಿ

ತಲುಪುತ್ತದೆ.


* ಇಲಾಖೆ ಹೆಸರು                 ನೌಕರರ ರಾಜ್ಯ ವಿಮಾ                                                            ನಿಗಮ -ESIC 

* ಒಟ್ಟು ಹುದ್ದೆಗಳು.              1038

* ಅರ್ಜಿ ಸಲ್ಲಿಸುವ ಬಗೆ.         ಆನ್ಲೈನ್


01) ವಿದ್ಯಾರ್ಹತೆ:

● ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್: 

  * ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಜೊತೆಗೆ ಮಿಡಿಕಲ್

ರೆಕಾರ್ಡ್ ಟೆಕ್ನಿಷಿಯನ ಟೈನಿಂಗ ಸರ್ಟಿಫಿಕೇಟ್

ಹೊಂದಿರಬೇಕು. ಟೈಪಿಂಗ ಜ್ಞಾನ ಹೊಂದಿರಬೇಕು.

● ಜೂನಿಯರ್ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ :

 * ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಸ್ಸೈನ್ ಜೊತೆಗೆ

 ಡಿಪ್ಲೊಮಾ ಇನ ಮಿಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿಸ್ಟ

 ಆರ್ಹತೆ ಹೊಂದಿರಬೇಕು. 1 ವರ್ಷದ ಅನುಭವ 

 ಹೊಂದಿರಬೇಕು.

● ರೇಡಿಯೋಗ್ರಾಪರ: 

  * ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಸ್ಸೈನ ಜೊತೆಗೆ

 ಡಿಪ್ಲೋಮಾ ಅಥಾವ ರೇಡಿಯೋಗ್ರಫಿ ಸರ್ಟಿಫಿಕೇಟ

 ಹೊಂದಿರಬೇಕು. ಮತ್ತು 1 ವರ್ಷ ಅನುಭವ

 ಹೊಂದಿರಬೇಕು.

● ECG ಟೆಕ್ನಿಷಿಯನ:

  * ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಸ್ಸೈನ ಜೊತೆಗೆ

 ಡಿಪ್ಲೋಮಾ ಜೊತೆಗೆ 2 ವರ್ಷಗಳ ಡಿಪ್ಲೊಮಾ ಇನ್ ECG 

 ಆರ್ಹತೆ ಹೊಂದಿರಬೇಕು.

● ಡೆಂಟಲ್ ಮೆಕ್ಯಾನಿಕ:

   * ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಮತ್ತು ವಿಜ್ಞಾನದೊಂದಿಗೆ

ತತ್ಸಮಾನ ಅಹ್ರತೆ ಜೊತೆಗೆ ಡಿಪ್ಲೊಮಾ ಇನ ಡೆಂಟಲ್ ಮೆಕ್ಯಾನಿಕ 

ಅಹ್ರತೆ ಹೊಂದಿರಬೇಕು.

● ಸೋಷಿಯಲ್ ಗೈಡ್/ ಸೋಷಿಯಲ್ ವರ್ಕ್ರ್ :

 * ಅಭ್ಯರ್ಥಿಗಳು ಪದವಿ / ಡಿಪ್ಲೊಮಾ ಇನ್ ಸೋಷಿಯಲ್ ವರ್ಕ್

ಅಹ್ರತೆ ಜೊತೆಗೆ ಒಂದು ವರ್ಷದ  ಅನುಭವ ಹೊಂದಿರಬೇಕು.

● ಫಾರ್ಮಸಿಸ್ಟ (ಅಲೋಪತಿ) :

  * ಅಭ್ಯರ್ಥಿಗಳು ಫಾರ್ಮಾಸಿ ಪದವಿ ಅಥವಾ ಸೀನಿಯರ 

ದ್ವಿತೀಯ ಜೊತೆಗೆ ಫಾರ್ಮ್ಸಿಯಲ್ಲಿ ಡಿಪ್ಲೊಮಾ ಆರ್ಹತ್ 

ಹೊಂದಿರಬೇಕು.


02) ವಯೋಮಿತಿ:

 * ಕನಿಷ್ಠ: 18 ವರ್ಷ

 * ಗರಿಷ್ಠ : 37 ವರ್ಷ


ವಯೋಮಿತಿ ಸಡಿಲಿಕೆ:

* SC/ST ಅಭ್ಯರ್ಥಿಗಳಿಗೆ - 5 ವರ್ಷ

* OBC ಅಭ್ಯರ್ಥಿಗಳಿಗೆ - 3 ವರ್ಷ

* PWDಅಭ್ಯರ್ಥಿಗಳಿಗೆ - 10 ವರ್ಷ


03) ವೇತನ ಶ್ರೇಣಿ: 

 ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾನಸಿಕ ವೇತನ ರೂ 19,900 - 63,200 / ನಿಗದಿಪಡಿಸಲಾಗಿದೆ.


04) ಅರ್ಜಿ ಶುಲ್ಕ:

 ● SC/ST ,PWD , WOMEN'S, X- ARMY =250 ರೂ

 ● OBC ಅಭ್ಯರ್ಥಿಗಳಿಗೆ =500 ರೂ


05) ಆಯ್ಕೆ ವಿಧಾನ : 

 * ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ

 ನೇಮಕ ಮಾಡಲಾಗುವುದು  


06) ಪ್ರಮುಖ ದಿನಾಂಕಗಳು :

 * ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ - 01/ಅಕ್ಟೋಬರ್/2023


* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 30/ ಆಕ್ಟೋಬರ್/2023


07) ಪ್ರಮುಖ ಲಿಂಕಗಳು:


* ಅರ್ಜಿ ಸಲ್ಲಿಸುವ ಲಿಂಕ್: ಕ್ಲಿಕ್ ಮಾಡಿ

* ವಾಟ್ಸಾಪ್ ಗ್ರೂಪ್ ಲಿಂಕ್:ಕ್ಲಿಕ್ ಮಾಡಿ


                     :     ಧನ್ಯವಾದಗಳು    :







Post a Comment

0 Comments