ಹೊಸ ನೇಮಕಾತಿ ಆಧಿಸೂಚನೆ 2023

BAGALKOT GRAM PANCHAYAT

RECRUITMENT 2023 - ಬಾಗಲಕೋಟೆ ಗ್ರಾಮ

ಪಂಚಾಯತನಲ್ಲಿ ಅಗತ್ಯವಿರುವ ಗ್ರಂಥಾಲಯ ಹುದ್ದೆಗಳ

ಭರ್ತಿಗೆ ಕರೆಯಲಾಗಿದೆ. ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ

ಅಭ್ಯರ್ಥಿಗಳು ಅಗತ್ಯವಿರುವ  ವಿದ್ಯಾಹ್ರತೆ, ವಯೋಮಿತಿ,

ಹಾಗೂ ವೇತನ ಶ್ರೇಣಿ ಬಗ್ಗೆ ಸಂಪೂರ್ಣವಾಗಿ

ತಿಳಿದುಕೊಂಡು ತಮ್ಮ ಅರ್ಜಿಗಳನ್ನು ಸಲ್ಲಿಸಿ.ಈ ಲೇಖನದ

ಕೆಳಬಾಗದಲ್ಲಿ ಕೊಟ್ಟಿರುವ ವಿದ್ಯಾಹ್ರತೆ, ವಯೋಮಿತಿ,

ಶೈಕ್ಷಣಿಕ ಆರ್ಹತ್ ಹಾಗೂ ಇನ್ನಿತರ ಮಾಹಿತಿಗಳನ್ನು 

ಸಂಪೂರ್ಣವಾಗಿ ಓದಿ.ಮತ್ತು ಕೆಳಗೆ ಕೊಟ್ಟಿರುವ ವೆಬ್ಸೈಟ್

ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಯನ್ನು

ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.


ನಾವು ಒಡಗಿಸುವ ಎಲ್ಲಾ ಮಾಹಿತಿಗಳು ನಿಮಗೆ

ಇಷ್ಟವಾಗುತ್ತಿದ್ದರೆ ತಪ್ಪದೆ ನಮ್ಮ Whattsapp Group ಗೆ

Join ಆಗಿ : ಕ್ಲಿಕ್ ಮಾಡಿ


ಬಾಗಲಕೋಟೆ ಗ್ರಾಮಪಂಚಾಯತನಲ್ಲಿ ಅಗತ್ಯವಿರುವ

ಗ್ರಂಥಾಲಯ ಹುದ್ದೆಗಳ ಭರ್ತಿಗೆ ಕರೆಯಲಾಗಿದೆ.

ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು

ಅಗತ್ಯವಿರುವ  ವಿದ್ಯಾಹ್ರತೆ, ವಯೋಮಿತಿ,ಅರ್ಜಿ ಶುಲ್ಕ,

ಹುದ್ದೆಗಳ ವಿವರ , ಇತರೆ ಎಲ್ಲಾ ಮಾಹಿತಿ ಕೆಳಗೆ

ವಿವರಿಸಲಾಗಿದೆ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ

ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲುಸಿ.


● ಇಲಾಖೆ ಹೆಸರು     =  ಬಾಗಲಕೋಟೆ ಗ್ರಾಮ                                                     ಪಂಚಾಯತ್ - Bagalkot                                               Gram Pancahayat


● ಹುದ್ದೆಗಳ ಹೆಸರು  = ಗ್ರಂಥಾಲಯ ಮೇಲ್ವಚಾರಕ

● ಒಟ್ಟು ಹುದ್ದೆಗಳು  = 23 ಹುದ್ದೆಗಳು

● ಅರ್ಜಿ ಸಲ್ಲಿಸುವ ಬಗೆ = ಆನ್ಲೈನ್


01) ವಿದ್ಯಾಹ್ರತೆ: 

  ಬಾಗಲಕೋಟೆ ಗ್ರಾಮ ಪಂಚಾಯತ ಅಧಿಸೂಚನೆ ಪ್ರಕಾರ 

ಯಾವುದೇ ಮಾನ್ಯತೆ ಪಡೆದು ಮಂಡಳಿಗಳು ಅಥವಾ

ವಿಶ್ವವಿದ್ಯಾಲಯಗಳಿಂದ ಗ್ರಂಥಾಲಯ ವಿಜ್ಞಾನದಲ್ಲಿ

ಪಿಯುಸಿ ಪ್ರಮಾನಿಕರಣ ಕೋರ್ಸ್

ಪೂರ್ಣಗೊಳಿಸಿರಬೇಕು.


02) ವಯೋಮಿತಿ: 

* ಕನಿಷ್ಠ : 18 ವರ್ಷ ಹೊಂದಿರಬೇಕು

* ಗರಿಷ್ಠ : 35 ವರ್ಷ ಹೊಂದಿರಬೇಕು.


● ವಯೋಮಿತಿ ಸಡಿಲಿಕೆ:

  *SC/ST ಅಭ್ಯರ್ಥಿಗಳಿಗೆ :05 ವರ್ಷಗಳು

  *OBC ಅಭ್ಯರ್ಥಿಗಳಿಗೆ :10 ವರ್ಷಗಳು


02) ಅರ್ಜಿ ಶುಲ್ಕ: 

 * ಅಂಗವಿಕಲ ಅಭ್ಯರ್ಥಿಗಳಿಗೆ : ರೂ 100 / 

 * SC/ST , ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ 200 /

 * OBC ಅಭ್ಯರ್ಥಿಗಳಿಗೆ : ರೂ 500 / 


03) ಆಯ್ಕೆ ವಿಧಾನ :

ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ

ಮಾಡಲಾಗುತ್ತದೆ.


04) ಪ್ರಮುಖ ದಿನಾಂಕಗಳು:

● ಅರ್ಜಿ ಸಲಿಸುವ ಪ್ರಾರಂಭ ದಿನಾಂಕ : 21/Sepetember/2023


● ಅರ್ಜಿ ಸಲಿಸುವ ಕೊನೆಯ ದಿನಾಂಕ : 19/October/2023


05) ಪ್ರಮುಖ ಲಿಂಕಗಳು:

● ಅರ್ಜಿ ಸಲ್ಲಿಸುವ ಲಿಂಕ್ :ಕ್ಲಿಕ್ ಮಾಡಿ

● ವಾಟ್ಸಾಪ್ ಗ್ರೂಪ್ ಲಿಂಕ್ :ಕ್ಲಿಕ್ ಮಾಡಿ


                  :   ಧನ್ಯವಾದಗಳು  :


#GramPancahayatRecruitment2023

#GramPancahayat 

#bagalkotgrampanchayat2023