ಹೊಸ ನೇಮಕಾತಿ ಅಧಿಸೂಚನೆ 2023
Karnataka High Court Recruitment 2023- ಕರ್ನಾಟಕ
ರಾಜ್ಯ ಹೈ ಕೋರ್ಟ್ ನಿಂದ ಹೊಸ ನೇಮಕಾತಿ ಅಧಿಸೂಚನೆ
ಆಹ್ವಾನಿಸಲಾಗಿದೆ. ಇಲಾಖೆಯಾಲ್ಲಿ ಅರ್ಜಿ ಸಲ್ಲಿಸವ ಅಭ್ಯರ್ಥಿಗಳು
ಅಗತ್ಯವಿರುವ ವಿದ್ಯಾಹ್ರತೆ, ವಯೋಮಿತಿ, ವೇತನ ಶ್ರೇಣಿ , ಅರ್ಜಿ
ಶುಲ್ಕ, ಹಾಗೂ ಇನ್ನಿತರ ಬಗೆ ಸಂಪೂರ್ಣವಾಗಿ ತಿಳಿದುಕೊಂಡು
ತಮ್ಮ ಅರ್ಜಿಗಳನ್ನು ಸಲ್ಲಿಸಿ.ಈ ಲೇಖನದ ಕೆಲಬಾಗದಲ್ಲಿ
ಸೂಚಿಸಿರುವ ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ,ಶೈಕ್ಷಣಿಕ
ಅರ್ಹತೆ, ಆಯ್ಕೆ ವಿಧಾನ, ಮತ್ತು ಇನ್ನಿತರ ಮಾಹಿತಿಗಳನ್ನು
ಸಂಪೂರ್ಣವಾಗಿ ಓದಿ ನಂತರ ಅಧಿಕರ್ತ ವೆಬ್ಸೈಟ್ ಹೋಗಿ
ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ.
● ವಿಶೇಷ ಸೂಚನೆ :
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾದರೆ
ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ: ಕ್ಲಿಕ್ ಮಾಡಿ
ನಮ್ಮವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ;ಕ್ಲಿಕ್ ಮಾಡಿ
● ಇಲಾಖೆ ಹೆಸರು : ಕರ್ನಾಟಕ ರಾಜ್ಯ ಹೈಕೋರ್ಟ್
● ಹುದ್ದೆಗಳ ಹೆಸರು : ಡಿಸ್ಟಿಕ ಜಡ್ಜ
● ಒಟ್ಟು ಹುದ್ದೆಗಳು : 14 ಹುದ್ದೆಗಳು
● ಉದ್ಯೋಗ ಸ್ಥಳ : ಬೆಂಗಳೂರು
01) ವಿದ್ಯಾಹ್ರತೆ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕರ್ತ
ಸಂಸ್ಥೆ ಅಥವಾ ಬೋರ್ಡ ನಿಂದ ಕಾನೂನು ಪದವಿ
ಹೊಂದಿರಬೇಕು.
02) ವಯೋಮಿತಿ:
ಈ ಹುದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು
● ಕನಿಷ್ಠ: 18 ವರ್ಷ ಹೊಂದಿರಬೇಕು.
● ಗರಿಷ್ಠ : 45 ವರ್ಷ ಮೀರಿರಬಾರದು.
● ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ
ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
03) ಅರ್ಜಿ ಶುಲ್ಕ:
● ಮೊದಲ ಹಂತದ ಪರೀಕ್ಷೆ ಶುಲ್ಕ:
* SC/ ST ಮತ್ತು ಪ್ರವರ್ಗ - 01 ಅಭ್ಯರ್ಥಿಗಳಿಗೆ ರೂ.500/-
* ಇತರೆ ಎಲ್ಲಾ ಅಭ್ಯರ್ಥಿಗಳಿಗೆ ರೂ. 1000/-
● ಎರಡೇ ಹಂತದ ಪರೀಕ್ಷೆ ಶುಲ್ಕ:
* SC/ ST ಮತ್ತು ಪ್ರ ವರ್ಗ - 01 ಅಭ್ಯರ್ಥಿಗಳಿಗೆ ರೂ. 750/-
* ಇತರೆ ಎಲ್ಲ ವರ್ಗದ ಅಭ್ಯರ್ಥಿಗಳಿಗೆ ರೂ. 1500/-
04) ಆಯ್ಕೆ ವಿಧಾನ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪೂರ್ವ ಭಾವಿ
ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು
ಆಯ್ಕೆ ಮಾಡಲಾಗುತ್ತದೆ.
05) ಪ್ರಮುಖ ದಿನಾಂಕಗಳು:
● ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ : 19/ ಅಕ್ಟೋಬರ್/ 2023
● ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ್ : 17/ ನವೆಂಬರ/ 2023
06) ಪ್ರಮುಖ ಲಿಂಕಗಳು:
● ನೋಟಿಫಿಕೇಶನ್:ಕ್ಲಿಕ್ ಮಾಡಿ
● ಅರ್ಜಿ ಸಲ್ಲಿಸುವ ಲಿಂಕ್:ಕ್ಲಿಕ್ ಮಾಡಿ
● ವಾಟ್ಸಾಪ್ ಗ್ರೂಪಿಗೆ:ಕ್ಲಿಕ್ ಮಾಡಿ
ಧನ್ಯವಾದಗಳು...............
#HighcourtRecruitment2023
#Highhcourt2023
#howtoapplyhighcourtrecuritment2023
#highcourt2023

0 Comments