ಹೊಸ ನೇಮಕಾತಿ ಅಧಿಸೂಚನೆ 2023
Central Bank Of India Recruitment 2023: ಸೆಂಟ್ರಲ್
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಸ್ಪೆಷಲಿಸ್ಟ
ಆಫೀಸರ ( SO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಈ
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಗತ್ಯವಿರುವ
ವಿದ್ಯಹ್ರತೆ , ವಯೋಮಿತಿ, ಅರ್ಜಿ ಶುಲ್ಕ, ಶೈಕ್ಷಣಿಕ ಅರ್ಹತೆ,
ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ
ತಿಳಿದುಕೊಂಡು ಅರ್ಜಿ ಸಲ್ಲಿಸಿ. ಈ ಲೇಖನದ ಕೆಳಭಾಗದಲ್ಲಿ
ಕೊಟ್ಟಿರುವ ವಿದ್ಯಾಹ್ರತೆ, ವಯೋಮಿತಿ, ಅರ್ಜಿ ಶುಲ್ಕ , ಶೈಕ್ಷಣಿಕ
ಅರ್ಹತೆ, ಆಯ್ಕೆ ವಿಧಾನ , ಮತ್ತು ಪ್ರಮುಖ ದಿನಾಂಕಗಳನ್ನು
ಇನ್ನಿತರ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಂಡ ನಂತರ ಕೆಳಗೆ
ಕೊಟ್ಟಿರುವ ವೆಬ್ಸೈಟ್ ಹೋಗಿ ಭೇಟಿ ನೀಡಿ , ಇನ್ನಷ್ಟು ಮಾಹಿತಿ
ತಿಳಿದು ನಂತರ ನಿಮ್ಮ ಅರ್ಜಿ ಸಲ್ಲಿಸಿ.
● ವಿಶೇಷ ಸೂಚನೆ : ನಾವು ಒದಗಿಸುವ ಎಲ್ಲ ಮಾಹಿತಿಗಳು
ನಿಮಗೆ ಇಷ್ಟವಾದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪಿಗೆ
ಜೋಯಿನ್ ಆಗಿ ; ಕ್ಲಿಕ್ ಮಾಡಿ
ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ : ಕ್ಲಿಕ್ ಮಾಡಿ
● ಇಲಾಖೆ ಹೆಸರು = ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
● ಹುದ್ದೆಗಳು ಹೆಸರು = ಸ್ಪೆಷಲಿಸ್ಟ ಆಫೀಸರ್ ( SO)
● ಒಟ್ಟು ಹುದ್ದೆಗಳು = 192 ಹುದ್ದೆಗಳು
● ಅರ್ಜಿ ಸಲ್ಲಿಸುವ ಬಗ್ಗೆ = ಆನ್ಲೈನ್
● ಹುದ್ದೆಗಳ ಸ್ಥಳ = ಭಾರತಾದ್ಯಂತ
01) ವಿದ್ಯಾಹ್ರತೆ :
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ಹೊರಡಿಸಿದ
ಪ್ರಕಾರ ಅಭ್ಯರ್ಥಿಯು Degree/ B.sc/ Engineering/ M.sc/
MBA/ MMS/ Post Graduate/ Diploma ಮುಗಿಸಿದ
ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
02) ವಯೋಮಿತಿ :
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಪ್ರಕಾರ
ಗರಿಷ್ಠ 45 ವರ್ಷ ಮೀರಿರಬಾರದು.
● ವಯೋಮಿತಿ ಸಡಿಲಿಕೆ:
* OBC ಅಭ್ಯರ್ಥಿಗಳಿಗೆ = 3 ವರ್ಷ
* SC/ ST ಅಭ್ಯರ್ಥಿಗಳಿಗೆ = 5 ವರ್ಷ
* X- ARMY = 5 ವರ್ಷ
* PWBD = 10 ವರ್ಷ
03) ವೇತನ ಶ್ರೇಣಿ:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ನಿಯಮಾವಳಿಗೆ
ಅನುಗುಣವಾಗಿ ಸಂಬಳ ನೀಡಲಾಗುತ್ತದೆ.
04) ಅರ್ಜಿ ಶುಲ್ಕ:
● SC/ ST/ ಮಹಿಳಾ/ ಅಂಗವಿಕಲ ಅಭ್ಯರ್ಥಿಗಳಿಗೆ = ರೂ.175/-
● ಉಳಿದ ಎಲ್ಲಾ ಅಭ್ಯರ್ಥಿಗಳಿಗೆ - ರೂ. 850/-
05) ಆಯ್ಕೆ ಪ್ರಕ್ರಿಯೆ:
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಪ್ರಕಾರ
ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆ ಹೀಗಿರುತ್ತದೆ.
● ಲಿಖಿತ ಪರೀಕ್ಷೆ
● ಸಂದರ್ಶನ
● ಡಾಕ್ಯುಮೆಂಟ ಪರಿಶೀಲನೆ
● ವೈದ್ಯಕೀಯ ಪರೀಕ್ಷೆ
06) ಅರ್ಜಿಯನ್ನು ಹೀಗೆ ಸಲ್ಲಿಸಬೇಕು..?
● ಕೆಳಭಾಗದಲ್ಲಿ ಕೊಟ್ಟಿರುವ ಲಿಂಕ ಕ್ಲಿಕ್ ಮಾಡಿ
● ನಂತರ ಅಧಿಕರ್ತ ವೆಬ್ಸೈಟ್ ಗೆ ಬರುತ್ತದೆ
● ಅಲ್ಲಿ ನೇಮಕಾತಿಯ ಮೇಲೆ ಕ್ಲಿಕ್ ಮಾಡಿ
● ಅಧಿಸೂಚನೆಯು ತೆರೆಯುತ್ತದೆ, ಅದನ್ನು ಓದಿ ಮತ್ತು
ಅಹ್ರತೆಯನ್ನು ಪರಿಶೀಲಿಸಿ.
● ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
● ಅಗತ್ಯವಿರುವ ದಾಖಲೆಯನ್ನು ಲಗತ್ತಿಸಿ.
● ಅರ್ಜಿ ಶುಲ್ಕ ವನ್ನು ಪಾವತಿಸಿ.
● ಭರ್ತಿ ಮಾಡಿದ ಫಾರ್ಮಾ ಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
● ಕೊನೆಗೆ ಆರ್ಜಿ ಸಲ್ಲಿಕೆಯನ್ನು ಪ್ರಿಂಟ್ ತೆಗೆದುಕೊಳ್ಳಿ.
07) ಪ್ರಮುಖ ಲಿಂಕಗಳು:
● ನೋಟಿಫಿಕೇಶನ್ :ಕ್ಲಿಕ್ ಮಾಡಿ
● ಅರ್ಜಿ ಸಲ್ಲಿಸುವ ಲಿಂಕ್:ಕ್ಲಿಕ್ ಮಾಡಿ
● ವಾಟ್ಸಾಪ್ ಗ್ರೂಪ್: ಕ್ಲಿಕ್ ಮಾಡಿ
08) ಪ್ರಮುಖ ದಿನಾಂಕಗಳು:
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :28/ ಅಕ್ಟೋಬರ್/2023
● ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ್ :19/ ನವೆಂಬರ್/ 2023
#CentralBankOfIndiaRecruitment2023
#CBI2023Recruitment
#howtoapplyCBI2023

0 Comments