ಹೊಸ ನೇಮಕಾತಿ ಅಧಿಸೂಚನೆ 2023
RRB Recruitment 2024: ಎಲ್ಲರಿಗೂ ನಮಸ್ಕಾರ ಸ್ನೇಹಿತರೆ,10ನೇ ಜೊತೆಗೆ ಐಟಿಐ, ಡಿಪ್ಲೊಮಾ, ಪದವಿ ಪಾಸಾದವರಿಗೆ ಇದೊಂದು ಒಳ್ಳೆಯ ಅವಕಾಶ. ನೀವು ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಆಸೆ ಇದ್ದರೆ, ನಿಮಗೆ ಇದೊಂದು ಒಳ್ಳೆಯ ಅವಕಾಶ.ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಟೇಕ್ನಿಷಯನ ಹುದ್ದೆಗಳ ಬರ್ತಿಗೆ ಆಸಕ್ತ ಮತ್ತು ಅರ್ಹತೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 08 ಎಪ್ರಿಲ್ ರಂದು ಕೊನೆಯ ದಿನಾಂಕವಾಗಿದ್ದು, ಆ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಿಕೊಳ್ಳಿ.
ಭಾರತೀಯ ರೈಲ್ವೆ ಇಲಾಖೆ ಅಧಿಸೂಚನೆ:
ಇಲಾಖೆ ಹೆಸರು : ಭಾರತೀಯ ರೈಲ್ವೆ ಇಲಾಖೆ
ಹುದ್ದೆಗಳ ಹೆಸರು : ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳು : 9,144 ಹುದ್ದೆಗಳು
ಅರ್ಜಿ ಸಲ್ಲಿಸುವ ಬಗ್ಗೆ : ಆನ್ಲೈನ್
ಹುದ್ದೆಗಳ ವಿವರ :
| ವೃಂದ | ಹುದ್ದೆಗಳ ಸಂಖ್ಯೆ |
| ಟೇಕ್ನಿಷಿಯನ ಗ್ರೇಡ್ 1 ಸಿಗ್ನಲ್ | 1,092 |
| ಟೇಕ್ನಿಷಿಯನ ಗ್ರೇಡ್ 3 | 8,052 |
ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2024 ಅರ್ಜಿ ಸಲ್ಲಿಸಲು ಅರ್ಜಿ ವಿದ್ಯಾಹ್ರತೆ ಏನಾಗಿರಬೇಕು ?
ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಅಧಿಸೂಚನೆ ತಿಳಿಸಿದ ಪ್ರಕಾರ,
ಟೇಕ್ನಿಷಿಯನ ಗ್ರೇಡ್ 3 ; 10ನೇ ತರಗತಿ ಜೊತೆಗೆ ಆಯಾ ಟ್ರೇಡಗಳಲ್ಲಿ ಐಟಿಐ ಪಾಸಾಗಿರಬೇಕು.
ಟೇಕ್ನಿಷಿಯನ ಗ್ರೇಡ್ 3 ; ಅಭ್ಯರ್ಥಿಗಳು ಡಿಪ್ಲೊಮಾ ಅಥವಾ ಪದವಿ ಪಾಸಾಗಿರಬೇಕು.
ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2024 ಅರ್ಜಿ ಸಲ್ಲಿಸಲು ವಯೋಮಿತಿ ಏನಾಗಿರಬೇಕು ?
ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಅಧಿಸೂಚನೆ ತಿಳಿಸಿದ ಪ್ರಕಾರ,ಅಭ್ಯರ್ಥಿಯು ಕನಿಷ್ಠ 18 ವರ್ಷವಾಗಿರಬೇಕು ಮತ್ತು ಗರಿಷ್ಠ 36 ವರ್ಷವಾಗಿರಬೇಕು.
ವಯೋಮಿತಿ ಸಡಿಲಿಕೆ :
ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ಇರುತ್ತದೆ.
ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪಿಗೆ ಜೋಯಿನ್ ಆಗಿ :ಕ್ಲಿಕ್ ಮಾಡಿ
ಭಾರತೀಯ ರೈಲ್ವೆ ಇಲಾಖೆಯಲ್ಲಿನೇಮಕಾತಿ 2024 ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಏನಾಗಿರುತ್ತದೆ ?
ಭಾರತೀಯ ರೈಲ್ವೆ ಇಲಾಖೆಯಲ್ಲಿನೇಮಕಾತಿ ಅಧಿಸೂಚನೆ ತಿಳಿಸಿದ ಪ್ರಕಾರ,
ಎಸ್ಸಿ ಮತ್ತು ಎಸ್ಟಿ/ ಮಹಿಳಾ / ಮಾಜಿ ಸೈನಿಕ/ ಅಂಗವಿಕಲ ಅಭ್ಯರ್ಥಿಗಳಿಗೆ ರೂ.250/- ಅರ್ಜಿ ಶುಲ್ಕ ಇರುತ್ತದೆ.
ಉಳಿದ ಅಭ್ಯರ್ಥಿಗಳಿಗೆ ರೂ.500/- ಅರ್ಜಿ ಶುಲ್ಕ ಇರುತ್ತದೆ.
ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ 2024 ಅರ್ಜಿ ಸಲ್ಲಿಸಿದ ನಂತರ ಆಯ್ಕೆ ಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ಏನಾಗಿರುತ್ತದೆ ?
ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಅಧಿಸೂಚನೆ ತಿಳಿಸಿದ ಪ್ರಕಾರ,
● ಟೇಕ್ನಿಷಿಯನ ಗ್ರೇಡ್ 1 : ರೂ.29,000/-
● ಟೇಕ್ನಿಷಿಯನ ಗ್ರೇಡ್ 3 : ರೂ.19,900/-
ಭಾರತೀಯ ರೈಲ್ವೆ ಇಲಾಖೆಯಲ್ಲಿನೇಮಕಾತಿ 2024 ಅರ್ಜಿ ಸಲ್ಲಿಸಿದ ನಂತರ ಆಯ್ಕೆ ವಿಧಾನ ಹೇಗಿರುತ್ತದೆ ?
ಭಾರತೀಯ ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಅಧಿಸೂಚನೆ ತಿಳಿಸಿದ ಪ್ರಕಾರ, ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನ ನಡೆಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09/ಮಾರ್ಚ/ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/ಎಪ್ರಿಲ್/2024
ಅರ್ಜಿ ಸಲ್ಲಿಸವ ನೋಟಿಫಿಕೇಶನ : ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ
ಧನ್ಯವಾದಗಳು.......

0 Comments