ಎಲ್ಲರಿಗೂ ನಮಸ್ಕಾರ ಸ್ನೇಹಿತರೆ, ಯಾರೆಲ್ಲಾ ಅಭ್ಯರ್ಥಿಗಳು PSI,PC, SDA,FDA, PDO ಮತ್ತು ಇನ್ನಿತರ ಪರೀಕ್ಷೆ ಓದುತ್ತಿರುವ ಅಭ್ಯರ್ಥಿಗಳಿಗೆ ಈ ಕೆಳಗಿನ ಪ್ರಚಲಿತ ಘಟನೆಗಳು ತಮ್ಮಗೆ ಸಹಾಯವಾಗುತ್ತದೆ.
01) ಇತ್ತೀಚಿಗೆ ಸೂರ್ಯನ ಅಧ್ಯಯನಕ್ಕಾಗಿ ಕಲಿಸಿರುವ ನೌಕೆ ಯಾವುದು ?
a) ಆದಿತ್ಯ ಎಲ್ -1
b) ಆದಿತ್ಯ ಎಲ್ -2
c) ಪಿ.ಎಸ್.ಎಲ್
d) ಎಲ್ವಿಎಂ - 3
02) ಇಸ್ರೋದ ಪ್ರಸುತ್ತ ಅಧ್ಯಕ್ಷರೂ ಯಾರು ?
a) ಎಸ್.ಸೋಮನಾಥ
b) ಎಸ್.ನಾರಾಯಣ
c) ವಿಕ್ರಮ್ ಸಾರಾಭಾಯಿ
d) ಮೇಲಿನ ಯಾರು ಅಲ್ಲ
03) ಇತ್ತೀಚಿನ ಯಾವ ದೇಶ ಆರ್ಟಿಪಿಶಿಯಲ ಇಂಟೆಲಿಜೆನ್ಸ್ ಸೆಕ್ಯೂರಿಟಿ ಶೃಂಗಸಭೆ ನಡೆಸಿದ ?
a) ಭೂತಾನ
b) ಇಂಗ್ಲೆಂಡ್
c) ಬ್ರೆಜಿಲ್
d) ಪ್ರಾನ್ಸ್
04) ನಿಸಾದ ಮಿಷಣ ಯಾವ ದೇಶಗಳ ಮದ್ಯೆ ಅಭಿವೃದ್ಧಿ ಪಡಿಸಲಾಗಿದೆ ?
a) ಭಾರತ ಮತ್ತು ಬ್ರಿಟನ್
b) ಭಾರತ ಮತ್ತು ನೇಪಾಳ
c) ಭಾರತ ಮತ್ತು ಅಮೇರಿಕಾ
d) ಭಾರತ ಮತ್ತು ರಷ್ಯಾ
05) ಇತ್ತೀಚಿಗೆ ಪಕ್ಷಿ ಸಮಿಕ್ಷಯನ್ನು ನಡೆಸಿಲಾದ ಧರೊಯ ಚೌಗೂ ಪ್ರದೇಶವು ಯಾವ ರಾಜ್ಯ ದಲ್ಲಿದೆ ?
a) ಗುಜರಾತ್
b) ಕರ್ನಾಟಕ
c) ತಮಿಳುನಾಡು
d) ಕೇರಳ
06) ಅಂತಾರಾಷ್ಟ್ರೀಯ ಚಲನಚಿತ್ರ ಮಹೋತ್ಸವ ಈ ಕೆಳಗಿನ ಯಾವ ಸ್ಥಳದಲ್ಲಿ ನಡೆಯಲಿದೆ ?
a) ನಾಗಾಲ್ಯಾಂಡ್
b) ಗೋವಾ
c) ಉತ್ತರ ಪ್ರದೇಶ
d) ಅರುಣಾಚಲ ಪ್ರದೇಶ
ನಿಮಗೆ ದಿನನಿತ್ಯ ಉದ್ಯೋಗ ಮಾಹಿತಿ ಮತ್ತು ಪರೀಕ್ಷೆ ಸಂಭದ ಪಟ್ಟ ಪ್ರಶ್ನೆ ಬೇಕಾದರೆ ನಮ್ಮ ಗ್ರೂಪಿಗೆ ಜೋಯಿನ್ ಆಗಿ : ಕ್ಲಿಕ್ ಮಾಡಿ
07) ಇತ್ತೀಚಿನ 2023 ರಲ್ಲಿ ಸುಲ್ತಾನ್ ಹಾಪ ಜವಹಾರ ಕಪ್ ಯಾವ ದೇಶ ಚಾಂಪಿಯನ್ಸ್ ಆಗಿದೆ ?
a) ಜರ್ಮನಿ
b) ನೇಪಾಳ
c) ಸಿಂಗಾಪುರ
d) ಅಸ್ಟೇಲಿಯಾ
08) 2023 ರಲ್ಲಿ ಪ್ರಲಿಷ್ಠಿತ ಕಾಳಿಂಗಯೋತ್ಸವ ಯಾವ ರಾಜ್ಯದಲ್ಲಿ ನಡೆಯಿತು ?
a) ಪಶ್ಚಿಮ ಬಂಗಾಳ
b) ಒಡಿಸ್ಸಾ
c) ತಮಿಳುನಾಡು
d) ಕೇರಳ
09) ಇತ್ತೀಚಿನ ಭಾರತ ಸರ್ಕಾರವು ಹೆಮ್ರ್ ಸ ಡ್ರೋನ್ ಖರೀದಿಸಲು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?
a) ಇಂಡೋನೇಷ್ಯಾ
b) ಅಸ್ಟೇಲಿಯಾ
c) ಕೆನಡಾ
d) ಇಸ್ರೇಲ್
10) 2023 ನೇ ಸಾಲಿನ ಜಾಗತಿಕ ನಾವಿನ್ಯತೆ ಸೂಚಂಕದಲ್ಲಿ ಭಾರತಕ್ಕೆ ಎಷ್ಟುನೇ ಸ್ಥಾನ ಸಿಕ್ಕಿದೆ ?
a) 37 ನೇ ಸ್ಥಾನ
b) 40 ನೇ ಸ್ಥಾನ್
c) 73 ನೇ ಸ್ಥಾನ
d) 55 ನೇ ಸ್ಥಾನ
11 ) 2023 ರಲ್ಲಿ ವಿಶ್ವದ 5ನೇ ಕಾಪಿ ಸಮ್ಮೇಳನ ಈ ಕೆಳಗಿನ ಯಾವ ನಗರದಲ್ಲೂ ಜರೆಗಲಿದೆ ?
a) ಸೂರತ್
b) ಬೆಂಗಳೂರು
c) ಮುಂಬೈ
d) ಕಲ್ಕತ್ತಾ
12) 19 ವರ್ಷದೊಳಗಿನ ಮಹಿಳಾ ವಿಶ್ವಕಪ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಿದ್ದ ಇಂಗ್ಲೆಂಡ್ ಯನ್ನು ಸೋಲಿಸಿ ಈ ಕೆಲಗಿನ ಯಾವ ದೇಶ ಚಾಂಪಿಯನ್ಸ್ ಯಾಗಿದೆ ?
a) ಭಾರತ
b) ನ್ಯೂಜಿಲೆಂಡ್
c) ಅಸ್ಟೇಲಿಯಾ
d) ಪಾಕಿಸ್ತಾನ
13) ಚಂದ್ರ ಯಾನ 03 ಉಡಾವನೆ ದಿನಾಂಕ ?
a) ಜುಲೈ 14
b) ಆಗಸ್ಟ್ 23
c) ಜೂನ್ 06
d) ಡಿಸೆಂಬರ್ 10
14) 5ನೇ ಖೇಲೋ ಇಂಡಿಯಾ ಗೇಮ್ಸ್ ಮಧ್ಯಪ್ರದೇಶದಲ್ಲಿ ಆಯೋಜಿಸಿದ್ದ ಅತಿ ಹೆಚ್ಚು ಪದಕಗಳನ್ನು ಗೆದ್ದ ರಾಜ್ಯ ಯಾವುದು?
a) ಮಹಾರಾಷ್ಟ್ರ
b) ಹರಿಯಾಣ
c) ಕರ್ನಾಟಕ
d) ಮಧ್ಯಪ್ರದೇಶ
15) ಕೇಂದ್ರ ವಿಧಿ ವಿಜ್ಞಾನ ( ಫಾರಿನ ಎಕ್ಸಾ ಸೈನ್ಸ್) ಅಪರಾಧ ತನಿಕ ವಿಭಾಗ ವಿಶ್ವವಿದ್ಯಾಲಯವನ್ನು ಎಲ್ಲಿ ಸ್ಥಾಪಿಸಲಾಗಿದೆ ?
a) ಗದಗ
b) ಹಾವೇರಿ
c) ಧಾರವಾಡ
d) ಮಂಗಳೂರು
Continue........
ಧನ್ಯವಾದಗಳು.......

0 Comments